ಕನ್ನಡ ಭಾಷೆಯು ವಿಶ್ವದಲ್ಲಿಯೇ ಶ್ರೇಷ್ಠ ಭಾಷೆ ಎಂಬ ಮಾನ್ಯತೆಯನ್ನು ಹೊಂದಿದೆ. ಸ್ವತಹ ಮರಾಠಿಗರಾದ ವಿನೋಬಾ ಭಾವೆ ಅವರು ಕೂಡ ಕನ್ನಡವನ್ನ 'ಲಿಪಿಗಳ ರಾಣಿ' ಎಂದು ಕರೆದಿದ್ದಾರೆ. ಜಗತ್ತಿನಲ್ಲಿರುವ…