ಮೊಹೆಂಜೋದಾರೋದಲ್ಲಿ ಪತ್ತೆಯಾಗಿವೆ ಹರಪ್ಪ ನಾಗರಿಕತೆಯ 2000 ನಾಣ್ಯಗಳು! ಇದು ಯಾವ ಸಾಮ್ರಾಜ್ಯದ ನಾಣ್ಯಗಳು ಗೊತ್ತಾ?
ಪ್ರಸ್ತುತ ಪಾಕಿಸ್ತಾನದಲ್ಲಿರುವ ಮೊಹೆಂಜೋದಾರೋ ನಗರದಲ್ಲಿ ಹರಪ್ಪ ನಾಗರಿಕತೆ ಜನರು ಬಳಸಿರುವ ಸುಮಾರು 5.5 ಕೆಜಿ ತೂಗುವ 1500-2000 ನಾಣ್ಯಗಳು ಪತ್ತೆಯಾಗಿವೆ. ಪಾಕಿಸ್ತಾನದ ಆರ್ಕಿಯಾಲಜಿ ತಜ್ಞರು ಉತ್ಖನನದ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ.ಈ ನಾಣ್ಯಗಳು ಕುಶಾನ ಸಾಮ್ರಾಜ್ಯದಲ್ಲೂ ಬಳಕೆ ಆಗಿರಬಹುದು ಎಂದು…