UPSC ಪರೀಕ್ಷೆ ಮುಂದೂಡಿಕೆ ಜೂನ್ 16 ಕ್ಕೆ ನಡೆಯಲಿದೆ IAS ಪರೀಕ್ಷೆ
ಸ್ನೇಹಿತರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಮಾಹಿತಿ ತಾಣಕ್ಕೆ ಸ್ವಾಗತ. ಸ್ನೇಹಿತರೇ ದೇಶದ ಉನ್ನತ ಮಟ್ಟದ ಪರಿಕ್ಷೆಯಾದ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ (UPSC) ಮೇ 26 ಕ್ಕೇ ನಿಗದಿಯಾಗಿತ್ತು. ಆದರೆ ಈ ನಡುವೆ ಚುನಾವಣಾ ಆಯೋಗದಿಂದ…