ರೈತರಿಗೆ ಗುಡ್ ನ್ಯೂಸ್: ಮಾವಿನ ಹಣ್ಣನ್ನು ಆರು ತಿಂಗಳುಗಳ ಕಾಲ ಕೆಡದಂತೆ ಶೇಖರಿಸುವುದು ಹೇಗೆ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
ಸ್ನೇಹಿತರೆ ಹಣ್ಣುಗಳ ರಾಜ ಮಾವು ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ?. ಬೇಸಿಗೆ ಶುರುವಾದಂತೆ ಮಾವಿನ ಸೀಜನ್ ಶುರುವಾಗುತ್ತದೆ. ಎಲ್ಲರ ಮನೆಯಲ್ಲೂ ಮಾವಿನ ಘಮ ಘಮ ವಾಸನೆ. ಹೆಚ್ಚು ಕಡಿಮೆ ಮಾರ್ಚ್ ತಿಂಗಳಲ್ಲಿ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಕಾಲಿಡುತ್ತವೆ ಆದರೆ ಎರಡು ಮೂರು…