ಮೂಲತಃ ಜಾನಪದ ನೃತ್ಯವೆಂದು ಕರೆಸಿಕೊಳ್ಳುವ ಗುಜರಾತಿನ ಈ ನೃತ್ಯವು ಧಾರ್ಮಿಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಇದನ್ನು ನವರಾತ್ರಿ ಹಬ್ಬದಂದು ವಿಶಿಷ್ಟವಾಗಿ ಪ್ರದರ್ಶನ ಮಾಡಲಾಗುತ್ತದೆ. ವೃತ್ತಾಕಾರದಲ್ಲಿ ದುರ್ಗಾ ದೇವಿಯ ಮೂರ್ತಿಯನ್ನು…