RCB: ಆರ್ ಸಿ ಬಿ ಅಂದ್ರೆ ಯಾಕಿಷ್ಟು ಹುಚ್ಚು ಪ್ರೀತಿ ಗೊತ್ತಾ? RCB ಮಾಡಿದ್ದು ಅದೆಂಥ ದಾಖಲೆಗಳು ಗೊತ್ತಾ?
ಸ್ನೇಹಿತರೆ ಐಪಿಎಲ್. ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್, ಯಾರಿಗೆ ತಾನೇ ಗೊತ್ತಿಲ್ಲ. ಜಗತ್ತಿನ ಶ್ರೀಮಂತ ಕ್ರಿಕೆಟ್ ಲೀಗ್ ಆದ ಐಪಿಎಲ್ ನಿಂದ ಅನೇಕ ಜನರ ಜೀವನವೇ ಬದಲಾಗಿಬಿಟ್ಟಿದೆ. ಇದನ್ನು ಚಿನ್ನದ ಮೊಟ್ಟೆ ಇಡುವ ಲೀಗ್ ಎಂದು ಕೂಡ ಬಣ್ಣಿಸಲಾಗುತ್ತದೆ. ಅದರಲ್ಲೂ ಭಾರತದಲ್ಲಿ…