Amazing Technology: ಈ ಕ್ಯಾಮೆರಾ ನಿಮ್ಮ ಹೊಟ್ಟೆಯಲ್ಲಿ ಏನಾಗುತ್ತಿದೆ ಎಂಬುದನ್ನು ತೋರಿಸುತ್ತದೆ!
ಸ್ನೇಹಿತರೆ ನಾವು ನೀವೆಲ್ಲ ನಮ್ಮ ಮನೆಗೆ ಕಳ್ಳರು ಬರಬಾರದೆಂದು ಅಥವಾ ಮನೆಯ ಮೇಲೆ ನಿಗ್ರಾಣಿ ವಹಿಸಲು ಮನೆಯ ಹೊರಗಡೆನೋ ಅಥವಾ ಆಫೀಸಿನ ಒಳಗಡೆನೋ ಕ್ಯಾಮರಾ ಅಳವಡಿಸಿರುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಂದು ಕ್ಯಾಮೆರಾ ನಮ್ಮ ಹೊಟ್ಟೆ ಒಳಗೆ ಏನು ನಡೆಯುತ್ತಿದೆ ಮತ್ತು…