IPL: ಎಲ್ಲ ತಂಡಗಳ ಮಾಲೀಕರು ಯಾರು & ಅವರ ಹಣ ಎಷ್ಟು ಎಂಬುದನ್ನ ತಿಳಿದುಕೊಳ್ಳಿ!
ಸ್ನೇಹಿತರೆ ಜಗತ್ತಿನ ಅತಿ ಶ್ರೀಮಂತ ಎರಡನೇ ಕ್ರೀಡೆಯಾದ ಐಪಿಎಲ್, ಅಂದರೆ ಇಂಡಿಯನ್ ಪ್ರೀಮಿಯರ್ ಲೀಗ್ ಮತ್ತೆ ಶುರುವಾಗಿದ್ದು ಮತ್ತೆ ತನ್ನ ಭರ್ಜರಿ ಆಟದಿಂದ ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ವರ್ಷದ ಐಪಿಎಲ್ ನ ಒಟ್ಟು ಮೌಲ್ಯ 10 ಮಿಲಿಯನ್…