Tag: breaking news in kannada

      
                    WhatsApp Group                             Join Now            
   
                    Telegram Group                             Join Now            

ಚಂಡಮಾರುತ ಅಥವಾ ಸೈಕ್ಲೋನ್ ಹೇಗೆ ಹುಟ್ಟುತ್ತವೆ ಗೊತ್ತಾ? ಇವುಗಳಿಗೆ ಹೇಗೆ ಹೆಸರಿಡಲಾಗುತ್ತದೆ? ಇವುಗಳನ್ನು ತಡೆಯಲು ಸಾಧ್ಯವಿಲ್ಲವೇ?

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ…

ಮೊಹೆಂಜೋದಾರೋದಲ್ಲಿ ಪತ್ತೆಯಾಗಿವೆ ಹರಪ್ಪ ನಾಗರಿಕತೆಯ 2000 ನಾಣ್ಯಗಳು! ಇದು ಯಾವ ಸಾಮ್ರಾಜ್ಯದ ನಾಣ್ಯಗಳು ಗೊತ್ತಾ?

ಪ್ರಸ್ತುತ ಪಾಕಿಸ್ತಾನದಲ್ಲಿರುವ ಮೊಹೆಂಜೋದಾರೋ ನಗರದಲ್ಲಿ ಹರಪ್ಪ ನಾಗರಿಕತೆ ಜನರು ಬಳಸಿರುವ ಸುಮಾರು 5.5 ಕೆಜಿ ತೂಗುವ 1500-2000 ನಾಣ್ಯಗಳು ಪತ್ತೆಯಾಗಿವೆ. ಪಾಕಿಸ್ತಾನದ ಆರ್ಕಿಯಾಲಜಿ ತಜ್ಞರು ಉತ್ಖನನದ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ.ಈ ನಾಣ್ಯಗಳು ಕುಶಾನ ಸಾಮ್ರಾಜ್ಯದಲ್ಲೂ ಬಳಕೆ ಆಗಿರಬಹುದು ಎಂದು…

ಉತ್ತರಕಾಶಿ ಸುರಂಗದಲ್ಲಿ ನಿಜವಾಗಿ ನಡೆದಿದ್ದೇನು? ಹೇಗೆ 41 ಜನರನ್ನು 16 ದಿನಗಳ ಬಳಿಕವೂ ಜೀವಂತವಾಗಿ ರಕ್ಷಿಸಲಾಯಿತು ಗೊತ್ತಾ?

ಸ್ನೇಹಿತರೇ ಹಿಂದೂಗಳ ಪಾಲಿಗೆ ಪವಿತ್ರ ಸ್ಥಳ ಎಂದು ಕರೆಸಿಕೊಳ್ಳುವ ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯಲ್ಲಿನ ಸುರಂಗ ನಿರ್ಮಾಣದ ವೇಳೆಯಲ್ಲಿ ನಡೆದಿರುವ ಗುಡ್ಡ ಕುಸಿತದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯು ಇಂದು ಇತಿಹಾಸ ಸೇರಿದೆ.

ವಿಶ್ವದ 8 ನೇ ಅದ್ಭುತ ಘೋಷಿಸಿದ ಯುನೆಸ್ಕೋ! ಯಾವುದು ಗೊತ್ತಾ ಆ 8 ನೇ ಅದ್ಭುತ? ಭಾರತಕ್ಕೂ ಅದಕ್ಕೂ ಸಂಬಂಧವೇನು?

ಸ್ನೇಹಿತರೇ ಪ್ರಪಂಚದಲ್ಲಿ 7 ಅದ್ಭುತಗಳು ಇರುವುದು ನಮಗೆಲ್ಲ ಗೊತ್ತಿದೆ.ಆದರೆ ಪ್ರಸ್ತುತ ಅದರ ಸಂಖ್ಯೆ 8 ಕ್ಕೆ ಏರಿದೆ. ಹೌದು ಸ್ನೇಹಿತರೆ, ವಿಶ್ವ ಸಂಸ್ಥೆಯ ಸಾಂಸ್ಕೃತಿಕ ಅಂಗವಾದ ಯುನೆಸ್ಕೋ ಕಾಂಬೋಡಿಯ ದೇಶದಲ್ಲಿರುವ ಹಿಂದೂ ದೇವಾಲಯವಾದ ಅಂಗಕೊರ್ ವಾಟ್ ದೇವಾಲಯವನ್ನು ಜಗತ್ತಿನ 8ನೇ ಅದ್ಭುತ…

ಏನಿದು ತಮಿಳುನಾಡು ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳ ಜಗಳ? ಅಷ್ಟಕ್ಕೂ ಸಂವಿಧಾನದಲ್ಲಿ ರಾಜ್ಯಪಾಲರಿಗೆ ಇರುವ ಪವರ್ ಗಳೇನು?

ಸ್ನೇಹಿತರೆ ನಿಮಗೆ ತಿಳಿದಿರುವಂತೆ ಇತ್ತೀಚೆಗೆ ತಮಿಳುನಾಡಿನ ರಾಜ್ಯಪಾಲ ಹಾಗೂ ಮುಖ್ಯಮಂತ್ರಿಗಳ ನಡುವೆ ರಾಜಕೀಯವಾಗಿ ತೀವ್ರ ಜಟಾಪಟಿ ಏರ್ಪಟ್ಟಿದೆ. ಈ ಜಟಪತಿಯನ್ನು ಸಮಾಧಾನಗೊಳಿಸಲು ಸುಪ್ರೀಂ ಕೋರ್ಟ್ ನಡುವೆ ಬರಬೇಕಾಯಿತು. ಹಾಗಾದರೆ ಏನಿದು ಜಟಾಪಟಿ ಸಂವಿಧಾನದಲ್ಲಿರುವ ರಾಜ್ಯಪಾಲರಿಗೆ ಮೀಸಲಾಗಿರುವ ವಿಶೇಷ ವಿಧಿಗಳು ಯಾವವು ಮತ್ತು…