ರೈತರಿಗೆ ಪಹಣಿಯ ನಂಬರ್ ಗೊತ್ತಿರುತ್ತದೆ. ಆದರೆ ಖಾತಾ ಸಂಖ್ಯೆ ಬಹುತೇಕ ರೈತರಿಗೆ ಗೊತ್ತಿರುವುದಿಲ್ಲ. ಖಾತಾ ಅಥವಾ ಪಟ್ಟಾ ಎಂದು ಕರೆಯಲ್ಪಡುವ ಖಾತೆಯ ದಾಖಲಾತಿ ಬಹಳಷ್ಟು ರೈತರಲ್ಲಿ ಇರುವುದಿಲ್ಲ.…