ನಂಬಿದ್ರೆ ನಂಬಿ! ಕೇವಲ ₹7,000 ಬೆಲೆಯಲ್ಲಿ 12GB RAM ಹಾಗೂ 5000mAh ಬ್ಯಾಟರಿಯೊಂದಿಗೆ ಲಭ್ಯವಿರುವ ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಭಾರತದಲ್ಲಿನ ಅತ್ಯುತ್ತಮ ಬಜೆಟ್ ಮೊಬೈಲ್ ಆಯ್ಕೆಗಳಲ್ಲಿ ಒಂದಾಗಿದೆ.