Tag: amazing facts

      
                    WhatsApp Group                             Join Now            
   
                    Telegram Group                             Join Now            

ನರೇಂದ್ರ ಮೋದಿ ಅವರನ್ನು ಹೀಗೆ ಸಂಪರ್ಕಿಸಿ ! ಹೀಗೆ ಮಾಡಿದರೆ ನಿಮಗೆ ಪ್ರಧಾನಮಂತ್ರಿ ಮೋದಿ ಭೇಟಿ ಆಗುತ್ತಾರೆ !

ಸ್ನೇಹಿತರೇ ಪ್ರಸ್ತುತ ಪ್ರಪಂಚದ ಅತ್ಯಂತ ಪ್ರಭಾವಶಾಲಿ ನಾಯಕರಲ್ಲಿ ಅಗ್ರಸ್ಥಾನದಲ್ಲಿರುವ ನಾಯಕ ಎಂದರೆ ಅದು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು. ನಮ್ಮ ವೈಯಕ್ತಿಕ ಅಭಿಪ್ರಾಯಗಳು, ಆಲೋಚನೆಗಳು ಏನೇ ಇರಬಹುದು.ಆದರೆ ನಮ್ಮ ದೇಶ ಕಂಡ ಅಪ್ರತಿಮ ಪ್ರಧಾನಿಗಳಲ್ಲಿ ನರೇಂದ್ರ ಮೋದಿ ಅವರ ಹೆಸರು…

ಜಗತ್ತಿನ ಟಾಪ್ 10 ಅತ್ಯುನ್ನತ ಶಿಕ್ಷಣ ಹೊಂದಿದ ದೇಶಗಳು ಇಲ್ಲಿವೆ ನೋಡಿ ! ಭಾರತ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ ?

ಸ್ನೇಹಿತರೇ ಇದು ಕಂಪ್ಯೂಟರ್ ಯುಗ ಆಗಿರುವುದರಿಂದ ಇಂದು ಶಿಕ್ಷಣ ಬಹಳ ಮಹತ್ತರ ಪಾತ್ರವನ್ನು ವಹಿಸುತ್ತಿದೆ. ವಿದ್ಯೆ ಇಲ್ಲದವನ ಬಾಳು ಹದ್ದಿಗಿಂತಲೂ ಕೀಳು ಎಂಬ ಮಾತು ಈಗ ಹೆಚ್ಚು ಪ್ರಸ್ತುತತೆಯನ್ನು ಪಡೆಯುತ್ತಿದೆ. ಇಂದಿನ ಆಧುನಿಕ ಯುಗದಲ್ಲಿ ನಾವು ನೆಮ್ಮದಿ ಜೀವನ ನಡೆಸಬೇಕೆಂದು ಅಂದುಕೊಂಡಿದ್ದರೆ…

ಈ 6 ದೇಶಗಳಲ್ಲಿ ಎಂದೂ ರಾತ್ರಿಯೇ ಆಗುವುದಿಲ್ಲ? ಹಾಗಾದ್ರೆ ಇವರು ರಾತ್ರಿ ಏನು ಮಾಡುತ್ತಾರೆ ಗೊತ್ತಾ ?

ಸ್ನೇಹಿತರೆ ಭೂಮಿ ಸೌರಮಂಡಲದ ಅತ್ಯಂತ ಸುಂದರ ಗ್ರಹವಾಗಿದ್ದು ಭೂಮಿಯ ಮೇಲೆ ಸುಮಾರು 195 ದೇಶಗಳು ಇವೆ. ಈ ಎಲ್ಲಾ ದೇಶಗಳಲ್ಲಿ ಹಗಲು ಮತ್ತು ರಾತ್ರಿ ಸಮನಾಗಿ ಬರ್ತಾನೆ ಇರುತ್ತವೆ. ಆಶ್ಚರ್ಯ ಏನೆಂದರೆ ಪ್ರಪಂಚದ ಕೆಲವು ಪ್ರದೇಶಗಳಲ್ಲಿ ರಾತ್ರಿಯೇ ಸಂಭವಿಸುವುದಿಲ್ಲ. ಇಂತಹ ನೈಸರ್ಗಿಕ…

ಈ 7 ನಿಯಮಗಳು ನಿಮ್ಮನ್ನು ಎಲ್ಲರಿಗಿಂತ ಆಕರ್ಷಕರಾಗಿ ಕಾಣುವಂತೆ ಮಾಡುತ್ತವೆ ! ಪ್ರತಿಯೊಬ್ಬರೂ ತಪ್ಪದೇ ಓದಲೇಬೇಕಾದ ಮಹತ್ವದ ಸಂಗತಿಗಳು !

ಸ್ನೇಹಿತರೇ ನಾವು ನಿತ್ಯದ ಜೀವನದಲ್ಲಿ ಹಲವು ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಂಡಿರುತ್ತೇವೆ. ಮತ್ತು ನಾವು ನಮ್ಮ ಇಷ್ಟದ ಸೆಲೆಬ್ರಿಟಿಗಳ ಸ್ಟೈಲ್ ಅನ್ನು ಅನುಕರಣೆ ಮಾಡಲು ಯತ್ನಿಸುತ್ತಿರುತ್ತೇವೆ. ಆದರೆ ನಾವು ನಮ್ಮ ಸಮಾಜದಲ್ಲಿ ಅಥವಾ ನಮ್ಮ ಸ್ನೇಹಿತರ ಗುಂಪಿನಲ್ಲಿ ಆಕರ್ಷಕರಾಗಿ ಕಾಣಲು ನಮ್ಮ ಸೆಲೆಬ್ರಿಟಿಗಳಷ್ಟು…

ವಿಶ್ವ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿದ ಭಾರತದ ಗಾರ್ಭಾ ನೃತ್ಯ ! ಏನಿದರ ವಿಶೇಷ ಗೊತ್ತಾ?

ಮೂಲತಃ ಜಾನಪದ ನೃತ್ಯವೆಂದು ಕರೆಸಿಕೊಳ್ಳುವ ಗುಜರಾತಿನ ಈ ನೃತ್ಯವು ಧಾರ್ಮಿಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಇದನ್ನು ನವರಾತ್ರಿ ಹಬ್ಬದಂದು ವಿಶಿಷ್ಟವಾಗಿ ಪ್ರದರ್ಶನ ಮಾಡಲಾಗುತ್ತದೆ. ವೃತ್ತಾಕಾರದಲ್ಲಿ ದುರ್ಗಾ ದೇವಿಯ ಮೂರ್ತಿಯನ್ನು ಮಧ್ಯದಲ್ಲಿ ನಿಲ್ಲಿಸಿ ಅದರ ಸುತ್ತ ಈ ನೃತ್ಯವನ್ನು ಮಾಡಲಾಗುತ್ತದೆ.

ಈ ಹಳ್ಳಿಯಲ್ಲಿದೆ ಮನೆಗೊಂದು ಎರೋಪ್ಲೇನ್ ! ಯಾವುದು ಗೊತ್ತಾ ಆ ಹಳ್ಳಿ? ಇಲ್ಲಿ ಎಲ್ಲದಕ್ಕೂ ವಿಮಾನವನ್ನೇ ಬಳಸಲಾಗುತ್ತದೆ !

ಸ್ನೇಹಿತರೇ ನಮ್ಮ ಹಳ್ಳಿಯಲ್ಲಿ ಮನೆಗೊಂದು ಬೈಕ್ ಇರುವುದೇ ಹೆಚ್ಚು. ಆದರೆ ಇಲ್ಲೊಂದು ಹಳ್ಳಿಯ ಪ್ರತಿ ಮನೆ ಮುಂದೆ ಒಂದು ವಿಮಾನ ಬೈಕ್ ನಂತೆ ನಿಲ್ಲಿಸಲಾಗಿದೆ. ಹಾಗಾದರೆ ಯಾವುದು ಆ ಹಳ್ಳಿ, ಏನಿದರ ವಿಶೇಷ ಎಂಬುದರ ಬಗ್ಗೆ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ…

ಪ್ರಿಯಕರನನ್ನು ಸೇರಲು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಪ್ರಿಯತಮೆ ! ಹೇಗಿದೆ ಗೊತ್ತಾ ಇವರ ಲೆಜೆಂಡ್ ಲವ್ ಸ್ಟೋರಿ?

ಪ್ರೀತಿಗೆ ಗಡಿ, ಭಾಷೆ, ಪ್ರಾಂತ್ಯಗಳ ಹಂಗಿಲ್ಲ ಎಂಬ ಮಾತು ಮತ್ತೇ ಮತ್ತೇ ಸಾಬೀತಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರೇಮಿಯನ್ನು ಅರಸಿ ಬಂದು ಸೀಮಾ ಹೈದರ್‌ ಸುದ್ದಿ. ಕೆಲ ವರ್ಷಗಳ ಹಿಂದೆ ಭಾರತದಿಂದ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ಹೋಗಿ ಪ್ರಿಯಕರನ…

2025 ಕ್ಕೆ ನಾಶವಾಗಲಿವೆ ಎಲ್ಲಾ ಮೊಬೈಲ್, ಇಂಟರ್ನೆಟ್? ಅಷ್ಟಕ್ಕೂ ಅಂಥದ್ದು ಏನಾಗಲಿದೆ ಗೊತ್ತಾ? ನಾಸಾ ಬಿಚ್ಚಿಟ್ಟ ಭಯಾನಕ ಸತ್ಯ!

ಸ್ನೇಹಿತರೇ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದ ಜೀವನವನ್ನು ಒಮ್ಮೆ ಕಲ್ಪಿಸಿಕೊಂಡರೆ ಹೇಗಿರುತ್ತೆ? ಆ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಯಾಕೆಂದರೆ ಮೊಬೈಲ್ ಮತ್ತು ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಇಂದು ನಾವು ಎಲ್ಲವನ್ನೂ ತೊರೆದು ಬದುಕಬಹುದು. ಆದರೆ ಮೊಬೈಲ್ ಮತ್ತು ಇಂಟರ್ನೆಟ್…

ಕರೆಂಟ್ ಶಾಕ್ ಹೇಗೆ ಹೊಡೆಯುತ್ತದೆ ಗೊತ್ತಾ? ಕರೆಂಟ್ ಶಾಕ್ ಹೊಡೆದಾಗ ಏನು ಮಾಡಬೇಕು ಗೊತ್ತಾ?

ನಾವು ಸಾಕಷ್ಟು ಸಾರಿ ಕರೆಂಟ್ ಅಪಘಾತಗಳನ್ನು ಕೇಳುತ್ತೇವೆ. ಹೀಗೆ ಕರೆಂಟ್ ಶಾಕ್ ನಿಂದ ನಮ್ಮ ದೇಶದಲ್ಲಿ ಪ್ರತಿ ವರ್ಷ ಸುಮಾರು ಹನ್ನೆರಡುವರೆ ಸಾವಿರ ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ . ಒಬ್ಬ ಮನುಷ್ಯ ಅಥವಾ ಪ್ರಾಣಿ ವಿದ್ಯುತ್ ಶಾಕ್ ದಿಂದ ಮರಣ ಹೊಂದುವುದನ್ನು…

ಬರಲಿವೆ ಏರ್ ಟ್ಯಾಕ್ಸಿ! ಆಟೋದಂತೆ ಗಾಳಿಯಲ್ಲಿ ಸಂಚರಿಸಲಿವೆ ಏರ್ ಟ್ಯಾಕ್ಸಿ! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ!

ನೀವು ಗಾಳಿಯಲ್ಲಿ ಸಂಚರಿಸುವ ಟ್ಯಾಕ್ಸಿ ಬಗ್ಗೆ ಎಲ್ಲಾದರೂ ಕೇಳಿದ್ದೀರಾ? ವಿಮಾನದಂತೆ ಗಾಳಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ಆಟೋ ರೀತಿಯ ಟ್ಯಾಕ್ಸಿ ಇದ್ದರೆ ಹೇಗಾಗುತ್ತದೆ? ಯೋಚಿಸಿದ್ದೀರಾ? ಇಂತಹ ವಿಷಯವನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ ಮತ್ತು ಕುತೂಹಲ ಉಂಟಾಗುತ್ತದೆ. ಹಾಗಾದರೆ ಏನಿದು…