ಏಡ್ಸ್ ಹೇಗೆ ಬರುತ್ತದೆ? ಇದರಿಂದ ನಿಜಕ್ಕೂ ಮನುಷ್ಯ ಸಾಯುತ್ತಾನೆಯೇ? ಇದನ್ನು ಹೇಗೆ ತಡೆಗಟ್ಟುವುದು?
ಸ್ನೇಹಿತರೆ ಮನುಷ್ಯ ಇಂದು ಎಷ್ಟೇ ಆಧುನಿಕವಾಗಿದ್ದರು ಕೆಲವ ರೋಗಗಳಿಗೆ ಔಷಧಿ ಕಂಡು ಹಿಡಿಯಲು ಅವನಿಂದ ಸಾಧ್ಯವಾಗಿಲ್ಲ. ಅಂತಹ ರೋಗಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವುದು ಏಡ್ಸ್. ಪ್ರತಿವರ್ಷ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನ ಎಂದು ಆಚರಿಸಲಾಗುತ್ತದೆ. ಏನಿದು ಏಡ್ಸ್? ಹೇಗೆ ಇದು…