ಶುಕ್ರ ಗ್ರಹದಲ್ಲಿ ಆಮ್ಲಜನಕ ಪತ್ತೆ ಹಚ್ಚಿದ ವಿಜ್ಞಾನಿಗಳು! ಅಲ್ಲಿ ಜೀವಿಗಳು ಉಸಿರಾಡಲು ಸಾಧ್ಯವೇ?
ವಿಫಲಗೊಂಡ ಪ್ರಯೋಗದಿಂದ ಕಲಿತ ಪಾಠದಿಂದಲೆ ವಿಜ್ಞಾನಿಗಳು ಮತ್ತೊಂದು ಹೆಜ್ಜೆ ಮುಂಡಿದುತ್ತಾರೆ. ಹಾಗೆ ಒಂದೊಂದು ಹೊಸ ಹೆಜ್ಜೆ ಇಡುತ್ತಲೆ ವಿಜ್ಞಾನಿಗಳು ಚಂದ್ರನ ಅಂಗಳದಲ್ಲಿ ಮತ್ತು ಮಂಗಳನ ಅಂಗಳದಲ್ಲಿ ನೀರು ಪತ್ತೆ ಮಾಡಿದ್ದು ನಿಮಗೆಲ್ಲ ತಿಳಿದಿದೆ. ಈಗ ಅದು ಹಳೆಯ ಮಾತಾಗಿದೆ.ಆದರೆ ತಾಜಾ ಸುದ್ದಿ…