Motivation: ನಿಮ್ಮ ಜೀವನವನ್ನೇ ಬದಲಿಸಬಲ್ಲ ಕಥೆಗಳು ಇವು .. ತಪ್ಪದೇ ಒಮ್ಮೆ ಓದಿ!
ಒಂದಾನೊಂದು ಕಾಲದಲ್ಲಿ ಒಂದು ಪಟ್ಟಣದಲ್ಲಿ ಇಬ್ಬರು ಸ್ನೇಹಿತರು ವಾಸವಾಗಿದ್ದರು. ಅವರಿಬ್ಬರೂ ಒಂದು ದಿನ ಶಂಖಗಳನ್ನ ಸಂಗ್ರಹಿಸಲು ಸಮುದ್ರದ ದಂಡೆಗೆ ಹೋದರು. ಕಾರಣ ಈ ಶಂಖಗಳನ್ನು ಮಾರಿ ತಮ್ಮ ಜೀವನೋಪಾಯ ನಡೆಸಲು ನಿರ್ಧರಿಸಿದ್ದರು. ಅವರಿಬ್ಬರೂ ಶಂಖಗಳನ್ನ ಸಂಗ್ರಹಿಸುವಾಗ ಮೊದಲನೇ ಗೆಳೆಯನಿಗೆ ಒಂದು ದೊಡ್ಡ…