ವಿದ್ಯಾರ್ಥಿಗಳಿಗೆ ಸಿಗಲಿದೆ 55,000 ರೂಪಾಯಿ ಸ್ಕಾಲರ್ ಶಿಪ್ ! ಈಗಲೇ ಅರ್ಜಿ ಸಲ್ಲಿಸಿ
ವಿದ್ಯಾಧನ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ 55,000 ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಲು ಇದೀಗ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಇದು ನೀವರಿಯದ ಅದ್ಭುತ ಸಂಗತಿಗಳ ತಾಣ
ವಿದ್ಯಾಧನ ಕಾರ್ಯಕ್ರಮದ ಅಡಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ 55,000 ರೂಪಾಯಿಗಳ ವಿದ್ಯಾರ್ಥಿ ವೇತನ ನೀಡಲು ಇದೀಗ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ. ರಾಜ್ಯ ಸರಕಾರ ವಿದ್ಯಾರ್ಥಿಗಳಿಗಾಗಿ ಹಲವಾರು ರೀತಿಯ ಸ್ಕಾಲರ್ಶಿಪ್‌ಗಳನ್ನು ನೀಡಿದೆ. ಆದರೆ ಇವತ್ತು ನಾವು ಹೇಳ ಹೊರಟಿರುವ ವಿಷಯ ಕೇಂದ್ರ ಸರಕಾರದ ಮಹತ್ವದ ವಿದ್ಯಾರ್ಥಿ ವೇತನದ ಬಗ್ಗೆ. ಹಾಗಾದರೆ ಆ ಸ್ಕಾಲರ್ಶಿಪ್ ಯಾವುದು, ಅದಕ್ಕೆ ಅರ್ಜಿ ಸಲ್ಲಿಸಲು ಹೊಂದಿರಬೇಕಾದ…
ಗ್ರೂಪ್ ಗೆ ಸೇರಿ
Share the Group