Tag: ನಳಂದ ವಿಶ್ವವಿದ್ಯಾಲಯ ಸ್ಥಾಪಕ

      
                    WhatsApp Group                             Join Now            
   
                    Telegram Group                             Join Now            

ಜಗತ್ತಿನ ಎಲ್ಲಾ ವಿಶ್ವ ವಿದ್ಯಾಲಯಗಳನ್ನು ಹಿಂದಿಕ್ಕುತ್ತಿತ್ತೆ ಭಾರತದ ಈ ಪ್ರಾಚೀನ ವಿಶ್ವ ವಿದ್ಯಾಲಯ? ಅಷ್ಟಕ್ಕೂ ಅಂಥದ್ದೇನಿತ್ತು ಅಲ್ಲಿ?

ಸ್ನೇಹಿತರೇ ನಳಂದ ವಿಶ್ವವಿದ್ಯಾಲಯ ಇವತ್ತು ಜಗತ್ತಿನ ಟಾಪ್ 1 ವಿಶ್ವವಿದ್ಯಾಲಯಕ್ಕೂ ಸೆಡ್ಡು ಹೊಡೆದು ನಿಲ್ಲುತ್ತಿತ್ತು ಎಂದರೆ ತಪ್ಪಾಗಲಾರದು. ಅದು ನಮ್ಮ ಭಾರತಾಂಬೆಯ ಮಡಿಲಲ್ಲಿ ಹುಟ್ಟಿ ದಶದಿಕ್ಕು ಪರಿಮಳವನ್ನು ಹರಡುವಾಗ ಆ ಭಕ್ತಿಯಾರ್ ಗೆ ಅರಗಿಸಿಕೊಳ್ಳಲಾಗದೆ ದ್ವಂಸ ಮಾಡಿದನೆಂದರೇ ನಿಜಕ್ಕೂ ರಕ್ತ ಕುದಿಯುತ್ತದೆ…

ಯಾರಿಗೂ ಗೊತ್ತಿಲ್ಲದ ನಳಂದ ವಿಶ್ವವಿದ್ಯಾಲಯದ ವೈಭವದ ಕಥೆ ಇದು ! ಅಷ್ಟಕ್ಕೂ ಚೀನೀ ಯಾತ್ರಿಕ ಅದರ ಬಗ್ಗೆ ಹೇಳಿದ್ದೇನು?

ಒಂಬತ್ತು ಮಹಡಿಯ ಆ ವಿದ್ಯಾಲಯ "ಮೋಡಗಳನ್ನು ಆಲಂಗಿಸಿ ಮುಗಿಲಿಗೆ ಮುತ್ತಿಡುತಿತ್ತು" . ಅಲ್ಲಿ ಹತ್ತುಸಾವಿರ ಪ್ರತಿಭಾವಂತ ವಿದ್ಯಾರ್ಥಿಗಳು, ಎರಡು ಸಾವಿರ ಮೇಧಾವಿ ಪ್ರಾಧ್ಯಾಪಕರು, ಇಡೀ ಜಗತ್ತನ್ನು ಶಾಂತಿಯ ಸನ್ಮಾರ್ಗದಲ್ಲಿ ನಡೆಸುವ ಸನ್ಯಾಸಿಗಳಿದ್ದರು. ಖಗೋಳದ ಚಲನ-ವಲನ ತಿಳಿಸುವ ಖಗೋಳ ಶಾಸ್ತ್ರಜ್ಞರಿದ್ದರು. ಜಗತ್ತಿಗೆ ಸೊನ್ನೆಯ…