ಸ್ನೇಹಿತರೆ T-20 ಎಂದರೆ ಅದೊಂದು ರೋಮಾಂಚನಕಾರಿಯಾದ ಮನರಂಜನೆ ಭರಿತವಾದ ಕ್ರಿಕೆಟ್ನ ವಿಭಾಗವಾಗಿದೆ. ಅದರಲ್ಲೂ ಕೆಲವೇ ಕೆಲವು ಸೀಮಿತ ಓವರ್ ಗಳ ಈ ಆಟದಲ್ಲಿ ಆಟಗಾರ ಶತಕ ಬಾರಿಸಿದಾಗ ಸಿಗುವ ಭರಪೂರ ಮನರಂಜನೆ ಏಕದಿನ ಕ್ರಿಕೆಟ್ ಅಥವಾ ಟೆಸ್ಟ್ ಕ್ರಿಕೆಟ್ ನಲ್ಲಿ ಸಿಗುವುದು ಕಡಿಮೆ. ಇಂತಹ ಮನರಂಜನೆ ಭರಿತವಾದ ಕ್ರಿಕೆಟ್ ವಿಭಾಗದಲ್ಲಿ ಇದೀಗ ಮತ್ತೊಬ್ಬ ಭಾರತೀಯ ಟಿ20 ಇತಿಹಾಸದಲ್ಲಿ ಯಾರು ಮಾಡದ ಸಾಧನೆ ಒಂದನ್ನ ಮಾಡಿದ್ದಾನೆ. ಹಾಗಾದರೆ ಯಾರು ಆ ಆಟಗಾರ, ಅವನು ಮಾಡಿದ್ದು ಅದೆಂತ ಸಾಧನೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಸ್ನೇಹಿತರೆ ಆ ಆಟಗಾರನ ಹೆಸರು ಸೂರ್ಯ ಕುಮಾರ್ ಯಾದವ್. ನಿನ್ನೆ ನಡೆದ ದಕ್ಷಿಣ ಆಫ್ರಿಕಾ ತಂಡದ ವಿರುದ್ಧದ ಎರಡನೇ ಅಂತರಾಷ್ಟ್ರೀಯ T-20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಶತಕ ಬಾರಿಸುವ ಮೂಲಕ ಅಂತರಾಷ್ಟ್ರೀಯ ಟಿ 20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಶತಕ ಅಂದರೆ ಒಟ್ಟು ನಾಲ್ಕು ಶತಕಗಳನ್ನು ಸಿಡಿಸಿದ ವಿಶ್ವದ ದ್ವಿತೀಯ ಆಟಗಾರ ಎಂದು ಖ್ಯಾತಿ ಪಡೆದರು. ಅವರಿಗೂ ಮುಂಚೆ ಭಾರತದ ಮತ್ತೊರ್ವ ಆಟಗಾರರಾದ ರೋಹಿತ್ ಶರ್ಮ ಅವರು ಈ ದಾಖಲೆಯನ್ನು ಮಾಡಿದ್ದರು. ಅಲ್ಲಿಗೆ ಕ್ರಿಕೆಟ್ ಲೋಕದ ಮತ್ತೊಂದು ಪ್ರಸಿದ್ಧ ವಿಭಾಗವಾದ ಟಿ20 ಅಲ್ಲಿ ಭಾರತದ ಆಟಗಾರರು ಮತ್ತೊಮ್ಮೆ ತಮ್ಮ ಪ್ರಾಬಲ್ಯವನ್ನು ಮುಂದುವರಿಸಿದ್ದಾರೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.