ಸ್ನೇಹಿತರೇ ಮಹಾಭಾರತ ಎಂದಾಕ್ಷಣ ನಮಗೆ ನೆನಪಾಗುವುದು ಕೃಷ್ಣ. ಶ್ರೀ ಕೃಷ್ಣನ ಜನ್ಮ ಸ್ಥಳವೆಂದು ಪ್ರಸಿದ್ಧಿಯಾದ ದ್ವಾರಕಾ ನಗರವು ಪ್ರಸ್ತುತ ಸಮುದ್ರದ ಅಡಿಯಲ್ಲಿ ಮುಳುಗಿದೆ ಎಂದು ನಂಬಲಾಗಿದೆ.ಆದರೆ ಸದ್ಯ ಗುಜರಾತ್ ಸರ್ಕಾರವು ಪ್ರವಾಸಿಗರಿಗೆ ಕೃಷ್ಣನ ಜನ್ಮ ಸ್ಥಾನ ತೋರಿಸುವ ಮಹತ್ವದ ಯೋಜನೆಗೆ ಸಹಿ ಹಾಕಿದೆ.
Thank you for reading this post, don't forget to subscribe!ಹೌದು ಸ್ನೇಹಿತರೆ, ಪ್ರಸ್ತುತ ಗುಜರಾತ ಸರ್ಕಾರ ಸಬ್ ಮರೀನ್ ಟೂರಿಸಂ ಶುರು ಮಾಡುವ ಮೂಲಕ ಇಂತಹದ್ದೊಂದು ರೋಮಾಂಚನ ಅನುಭವವನ್ನು ಪ್ರವಾಸಿಗರಿಗೆ ನೀಡಲು ಮುಂದಾಗಿದೆ. ಈ ಸಬ್ ಮರಿನ್ ಅನ್ನು ಸಂಪೂರ್ಣ ಗಾಜಿನಿಂದ ತಯಾರಿಸಲಾಗುತ್ತಿದೆ. ಆ ಮೂಲಕ ಸಮುದ್ರದ ಅಡಿಯಲ್ಲಿ ಇರುವ ಎಲ್ಲ ಜಲಚರಗಳ ಜೊತೆಗೆ ಶ್ರೀ ಕೃಷ್ಣನ ಜನ್ಮ ಸ್ಥಾನವನ್ನು ನೋಡುವ ಅದ್ಭುತ ಅವಕಾಶ ಸಿಗಲಿದೆ. ಈ ಸಬ್ ಮರೀನ್ ಒಟ್ಟು 24 ಪ್ರವಾಸಿಗರನ್ನು ಇಬ್ಬರು ಅನುಭವಿ ಮತ್ತು ನುರಿತ ಪೈಲಟ್ ಗಳನ್ನ ಹೊತ್ತೊಯ್ಯಲಿದೆ. ಈ ಯೋಜನೆಗೆ ಗುಜರಾತ್ ಸರ್ಕಾರವು ಮುಂಬೈ ಮೂಲದ ಮಜಗಾಂವ್ ಡಾಕ್ಯಾರ್ಡ್ ಬಿಲ್ಡರ್ಸ್ ಕಂಪನಿ ಜೊತೆ ಸಹಿ ಹಾಕಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.