ಆತ್ಮೀಯ ಓದುಗರೇ ತಮಗೆಲ್ಲಾ ಅಧಿಕೃತ ಜಾಲತಾಣವಾದ ಮೀಡಿಯಾ ಚಾಣಕ್ಯಗೆ ಹಾರ್ದಿಕ ಸ್ವಾಗತ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ರಾಜ್ಯ ಸರ್ಕಾರವು ಹೆಣ್ಣು ಮಕ್ಕಳಿಗೆ ಕಳೆದ ಒಂದು ವರ್ಷದಿಂದ ಉಚಿತ ಬಸ್ ಪ್ರಯಾಣ ಮಾಡಲು ಶಕ್ತಿ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಇಂದು ಪ್ರತಿದಿನ ಲಕ್ಷಾಂತರ ಹೆಣ್ಣು ಮಕ್ಕಳು ಉಚಿತ ಪ್ರಯಾಣದ ಲಾಭವನ್ನು ಪಡೆಯುತ್ತಿದ್ದಾರೆ.
Thank you for reading this post, don't forget to subscribe!ಇದನ್ನೂ ಓದಿ: ಬೆಳೆ ಪರಿಹಾರ ಹಣ: ಆಧಾರ್ ನಂಬರ್ ಹಾಕಿ ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯೇ ಎಂಬುದನ್ನ ಮೊಬೈಲ್ ನಲ್ಲೇ ಚೆಕ್ ಮಾಡಿ!
ಆದರೆ ಇದೀಗ ರಾಜ್ಯ ಸರ್ಕಾರವು ಈ ಯೋಜನೆ ಅಡಿಯಲ್ಲಿ ಹೊಸ ನಿಯಮಗಳನ್ನು ಜಾರಿಗೊಳಿಸಿದ್ದು, ಈ ನಿಯಮದ ಪ್ರಕಾರ ಉಚಿತ ಪ್ರಯಾಣ ಮಾಡುವವರು ಈ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ಅವರಿಗೆ ಉಚಿತ ಪ್ರಯಾಣದ ಸೇವೆ ಸಿಗುವುದಿಲ್ಲ. ಹಾಗಾದರೆ ಯಾವುದು ಆ ಹೊಸ ನಿಯಮ ಮತ್ತು ಯಾಕೆ ಅದು ಇಷ್ಟು ಮಹತ್ವ ಪಡೆದುಕೊಂಡಿದೆ ಎಂಬುದನ್ನ ತಿಳಿಯಲು ಈ ಅಂಕಣವನ್ನು ತಪ್ಪದೇ ಕೊನೆಯವರೆಗೂ ಓದಿರಿ.
ಇದನ್ನೂ ಓದಿ: ಬೆಳೆ ಪರಿಹಾರ ಹಣ: ರೈತರಿಗೆ ಹೆಚ್ಚುವರಿ 3000 ರೂಪಾಯಿ ಹಣ ಜಮಾ ಮಾಡಲಾಗುವುದು ಎಂದ ಕೃಷಿ ಸಚಿವ ಕೃಷ್ಣಭೈರೇಗೌಡ
ಏನಿದು ಹೊಸ ನಿಯಮ ?
ಸ್ನೇಹಿತರೆ ಪ್ರಸ್ತುತ ರಾಜ್ಯ ಸರಕಾರದ ಶಕ್ತಿ ಯೋಜನೆ ಅಡಿಯಲ್ಲಿ ನಮ್ಮ ರಾಜ್ಯದ ಪ್ರತಿ ಹೆಣ್ಣು ಮಕ್ಕಳು ತಮ್ಮ ಆಧಾರ್ ಕಾರ್ಡ್ ತೋರಿಸುವ ಮೂಲಕ ಉಚಿತ ಬಸ್ ಪ್ರಯಾಣ ಮಾಡಬಹುದಾಗಿದೆ. ಇದು ಎಲ್ಲಾ ಹೆಣ್ಣು ಮಕ್ಕಳಿಗೆ ಅನ್ವಯವಾಗುತ್ತಿತ್ತು. ಪ್ರಸ್ತುತ ಸರ್ಕಾರ ಈ ನಿಯಮದಲ್ಲಿ ಬದಲಾವಣೆ ತಂದಿದ್ದು, ಅದರ ಪ್ರಕಾರ ಹೊರ ರಾಜ್ಯದಿಂದ ಬಂದು ಕರ್ನಾಟಕದಲ್ಲಿ ವಾಸಿಸುತ್ತಿರುವ ಹೆಣ್ಣು ಮಕ್ಕಳು ಇಲ್ಲಿನ ಆಧಾರ್ ಕಾರ್ಡ್ ಹೊಂದಿದ್ದು, ಆ ಆಧಾರ್ ಕಾರ್ಡ್ ನಲ್ಲಿ ಅವರ ಸ್ಥಳವನ್ನು ಅವರು ತಮ್ಮ ಮೂಲ ರಾಜ್ಯದ ಸ್ಥಳವನ್ನು ಹೊಂದಿದ್ದರೆ ಅಂತವರಿಗೆ ಇನ್ನು ಮುಂದೆ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ಇರುವುದಿಲ್ಲ.
ಇದನ್ನೂ ಓದಿ: ರೈತರೇ ನಿಮಗೆ ಬೆಳೆ ಪರಿಹಾರ ಹಣ ಬಂದಿಲ್ಲವೇ? ಹಾಗಾದರೆ ತಪ್ಪದೇ ಮೊದಲು ಈ ಕೆಲಸ ಮಾಡಿ… ಹಣ ಬರುತ್ತೆ!
ರಾಜ್ಯ ಸರ್ಕಾರದ ಪ್ರಕಾರ ಕರ್ನಾಟಕ ರಾಜ್ಯದ ತುಂಬಾ ಎಲ್ಲೇ ಪ್ರಯಾಣ ಮಾಡಲು ನಮ್ಮ ರಾಜ್ಯದ ಮೂಲ ನಿವಾಸಿ ಆಗಿರುವುದು ಕಡ್ಡಾಯವಾಗಿದೆ. ಹಾಗಾಗಿ ಯಾರ ಆಧಾರ್ ಕಾರ್ಡ್ ನಲ್ಲಿ ಮೂಲ ಸ್ಥಳ ನಮ್ಮ ರಾಜ್ಯ ಆಗಿರುವುದಿಲ್ಲವೋ ಅವರಿಗೆ ಉಚಿತ ಬಸ್ ಪ್ರಯಾಣ ಇಲ್ಲ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಹಾಗಾದರೆ ಇದಕ್ಕೆ ಪರಿಹಾರ ಏನು?
ಯಾರ ಆಧಾರ್ ಕಾರ್ಡ್ ನಲ್ಲಿ ಮೂಲ ಸ್ಥಳ ನಮ್ಮ ರಾಜ್ಯ ಇರುವುದಿಲ್ಲವೋ ಅಂತವರಿಗೆ ರಾಜ್ಯ ಸರ್ಕಾರ ಸ್ಮಾರ್ಟ್ ಕಾರ್ಡ್ ನೀಡಲು ಮುಂದಾಗಿದೆ. ಪ್ರಯಾಣದ ಸಂದರ್ಭದಲ್ಲಿ ಈ ಸ್ಮಾರ್ಟ್ ಕಾರ್ಡ್ ತೋರಿಸಿದರೆ ಸಾಕು ಅವರಿಗೆ ಉಚಿತ ಬಸ್ ಪ್ರಯಾಣ ಸೇವೆ ಸಿಗಲಿದೆ. ಈ ಸ್ಮಾರ್ಟ್ ಕಾರ್ಡ್ ಎಲ್ಲಾ ನಾಗರಿಕರಿಗೆ ಲಭ್ಯವಿದೆ.
ಇದನ್ನೂ ಓದಿ: Gruhalakshmi: ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ! ಚೆಕ್ ಮಾಡಲು ಹೀಗೆ ಮಾಡಿ
ಓದುಗರಲ್ಲಿ ವಿನಂತಿ :
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M