ಐಪಿಎಲ್ 2024 ಆಕ್ಷನ್ ಡಿಸೆಂಬರ್ 19ರಂದು ದುಬೈನಲ್ಲಿ ನಡೆದ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದ ಹೊಸ ಆಟಗಾರರ ಪಟ್ಟಿ ಇಲ್ಲಿದೆ ನೋಡಿ..
ಆರ್ಸಿಬಿ ಬಿಡ್ ಮಾಡಿದ ಆಟಗಾರರ ಪಟ್ಟಿ ಈ ರೀತಿ ಇದೆ.
1. ವೆಸ್ಟ್ ಇಂಡೀಸ್ ಆಟಗಾರನಾದ ಅಲ್ಜರಿ ಜೋಸೆಫ್ ರವರನ್ನು ಆರ್ಸಿಬಿಯು 11.50 ಕೋಟಿಗೆ ಖರೀದಿ ಮಾಡಿದೆ
2. ವೇಗದ ಬಾಲರ ಆದ ಯಶ್ ದಯಾಳ್ ನನ್ನು 5 ಕೋಟಿಗೆ ಆರ್ಸಿಬಿ ಖರೀದಿಸಿದೆ.
3. ಇಂಗ್ಲೆಂಡ್ ತಂಡದ ಆಟಗಾರನಾದ ಟಾಮ್ ಕರನನ್ನು ಆರ್‌ಸಿಬಿಯು 1.5 ಕೋಟಿಗೆ ಖರೀದಿಸಿದೆ.
4. ನ್ಯೂಜಿಲೆಂಡ್ ನ ವೇಗಿಯಾದ ಲಾಕಿ ಫರ್ಗುಸನ್ ನನ್ನು ಆರ್ಸಿಬಿಯು 5 ಕೋಟಿಗೆ ಖರೀದಿಸಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.