ಹೌದು ಸ್ನೇಹಿತರೆ ಈ ರೈತ ಸಿರಿ ಯೋಜನೆ ಯು 2019-20 ರ ಸಾಲಿನಲ್ಲಿ ಆರಂಭಗೊಂಡು ನಂತರ ಸ್ಥಗಿತಗೊಳಿಸಲಾಗಿತ್ತು ಮತ್ತೆ ಕರ್ನಾಟಕ ಸರ್ಕಾರವು ಈ ಯೋಜನೆಗೆ ಚಾಲನೆ ನೀಡಿದೆ ಈ ಯೋಜನೆಯ ಮೂಲಕ ರೈತರು ತಮ್ಮ ಬದುಕು ಕಟ್ಟಿಕೊಳ್ಳಲು ಹತ್ತು ಸಾವಿರ ರೂಪಾಯಿಗಳನ್ನು ಕರ್ನಾಟಕ ಸರ್ಕಾರದಿಂದ ಪಡೆಯಬಹುದು.
Thank you for reading this post, don't forget to subscribe!ಇದನ್ನು ಓದಿ ನಿಮ್ಮ ಮೊಬೈಲ್ ನಲ್ಲಿ ಉಚಿತ ಸ್ಪಿಂಕ್ಲರ್ ಪೈಪ್ ಗೆ ಅರ್ಜಿ ಸಲ್ಲಿಸಿ
ರೈತ ಸಿರಿ ಯೋಜನೆ ಅಡಿಯಲ್ಲಿ ರೈತರಿಗೆ ಉಪಯೋಗವಾಗುವಂತಹ ಮತ್ತು ಕೃಷಿ ಚಟುವಟಿಕೆಗಳಿಗೆ ಬೇಕಾಗುವ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.ಸ್ನೇಹಿತರೆ ಹಾಗಾದರೆ ರೈತಸಿರಿ ಯೋಜನೆಯ ಸೌಲಭ್ಯ ಪಡೆದುಕೊಳ್ಳಲು ಯಾರು ಅರ್ಹರಾಗಿರುತ್ತಾರೆ ??ಎಂಬುದನ್ನು ನೋಡೋಣ.ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕುಕೃಷಿ ವೃತ್ತಿಯನ್ನೇ ಮಾಡುವವರಾಗಿರಬೇಕು.ಕನಿಷ್ಠ ಒಂದು ಹೆಕ್ಟರ್ ಜಮೀನನ್ನು ಅಥವಾ ಆಸ್ತಿಯನ್ನು ಹೊಂದಿರಬೇಕು.
ರೈತಸಿರಿ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳು:
ಆಧಾರ್ ಕಾರ್ಡ್
ಬ್ಯಾಂಕ್ ಖಾತೆ ವಿವರಣೆ
ವೋಟರ್ ಐಡಿ / ಗುರುತಿನ ಚೀಟಿ
ನಿವಾಸ ಪ್ರಮಾಣ ಪತ್ರ
ಭೂ ದಾಖಲೆ ಮತ್ತು ಪಹಣಿ ಪತ್ರ
ಆದಾಯ ಪ್ರಮಾಣ ಪತ್ರ
ನಿವಾಸದ ಪ್ರಮಾಣ
ಪಾಸ್ ಪೋರ್ಟ್ ಅಳತೆಯ ಭಾವಚಿತ್ರ.
ಹೀಗೆ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://whatsapp.com/channel/0029VaDOwCTKQuJKSwo7D63M