WhatsApp Group                             Join Now            
   
                    Telegram Group                             Join Now            

ಪಿಎಂ ಕಿಸಾನ್ ಮುಂದಿನ ಕಂತಿನ ಹಣ ಜಮೆಯಾಗಬೇಕೆ? ಇಲ್ಲಿ ಆಧಾರ್ ಸೀಡ್ ಮಾಡಿ

By

#kisan samman nidhi, #kisan samman nidhi 21st installment date, #kisan samman nidhi eligibility, #kisan samman yojana, #pm kisan 2025 payment, #pm kisan 21st installment, #pm kisan 21th installment release, #pm kisan 21th installment release date and time, #pm kisan account credit, #pm kisan amount released, #pm kisan beneficiary list, #pm kisan beneficiary list karnataka, #pm kisan farmers news, #pm kisan installment released, #pm kisan kannada, #pm kisan latest news, #pm kisan modi, #pm kisan money credit, #pm kisan money update, #pm kisan official update, #pm kisan payment today, #pm kisan samman nidhi, #pm kisan samman nidhi 21th installment, #pm kisan samman nidhi beneficiary status, #pm kisan samman nidhi scheme, #pm kisan samman nidhi status, #pm kisan scheme india, #pm kisan status check, #pm kisan status check 2025, #pm kisan status list, #pm kisan today update, #pm kisan yojana kannada, #pm kisan yojana update, #ಕಿಸಾನ್ ಸಮ್ಮಾನ 21ನೇ ಕಂತು, #ಕಿಸಾನ್ ಸಮ್ಮಾನ ಯೋಜನೆ, #ಕಿಸಾನ್ ಸಮ್ಮಾನ ಹಣ, #ಪಿಎಂ ಕಿಸಾನ್ 21 ನೇ ಕಂತು, #ಪಿಎಂ ಕಿಸಾನ್ ಅರ್ಜಿ ಸ್ಥಿತಿ, #ಪಿಎಂ ಕಿಸಾನ್ ಇನ್ಸ್ಟಾಲಮೆಂಟ್, #ಪಿಎಂ ಕಿಸಾನ್ ಫಲಾನುಭವಿಗಳ ಲಿಸ್ಟ್, #ಪಿಎಂ ಕಿಸಾನ್ ಯೋಜನೆ ಅರ್ಜಿ, #ಪಿಎಂ ಕಿಸಾನ್ ಲಿಸ್ಟ್, #ಪಿಎಂ ಕಿಸಾನ್ ಸಮ್ಮಾನ ನಿಧಿ, #ಪಿಎಂ ಕಿಸಾನ್ ಸಮ್ಮಾನ ನಿಧಿ ಯೋಜನೆ
Spread the love

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ  21ನೇ ಕಂತಿನ ಹಣ ತಮ್ಮ ಖಾತೆಗೆ  ಜಮೆಯಾಗಿಲ್ಲವೇ? ನಿಮಗೇಕೆ ಜಮೆಯಾಗಿಲ್ಲ? ಕಾರಣವೇನು? ಎಂಬುದರ ಮಾಹಿತಿಯನ್ನು ರೈತರು  ಪಡೆಯಬಹುದು.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಮೊಬೈಲ್ ನಿಂದ ಪಿಎಂ ಕಿಸಾನ್ ಹಣ ಏಕೆ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಸ್ಟೇಟಸ್ ಮೂಲಕ ಚೆಕ್ ಮಾಡಬಹುದು. ಒಂದು ವೇಳೆ ಜಮೆಯಾಗಿಲ್ಲವೆಂದರೆ ಏಕೆ ಜಮೆಯಾಗಿಲ್ಲ ಎಂಬುದನ್ನು ಉಚಿತ ಸಹಾಯವಾಣಿಗೆ ಕರೆ ಮಾಡಿ ವಿಚಾರಿಸಬಹುದು.

ಪಿಎಂ ಕಿಸಾನ್ ಜಮೆಯಾಗಿದೆಯೋ ಇಲ್ಲವೋ ಮೊದಲು ಸ್ಟೇಟಸ್ ಹೀಗೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ ಎಷ್ಟು ಕಂತುಗಳು ನಿಮಗೆ ಜಮೆಯಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus_New.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಪಿಎಂ ಕಿಸಾನ್ ಯೋಜನೆಯ ನೋಂದಣಿ ಸಂಖ್ಯೆ ನಮೂದಿಸಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ ಗೆಟ್ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು.  ಆಗ ನಿಮ್ಮ ಮೊಬೈಲಿಗೆ ಓಟಿಪಿ ಬರುತ್ತದೆ. ಆ ಓಟಿಪಿ ಸಂಖ್ಯೆಯನ್ನು ನಮೂದಿಸಿ ನೀವು ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ಚೆಕ್ ಮಾಡಬಹುದು.

ಆಧಾರ್ ಸಿಡಿಂಗ್ಗ್ ಮಾಡಿಸಿರಬೇಕು?

ಸರ್ಕಾರಿ ಸಬ್ಸಿಡಿ ಸೌಲಭ್ಯಗಳು ಇನ್ನೂ ಮುಂದೆ ರೈತರ ಖಾತೆಗೆ ಜಮೆಯಾಗಬೇಕಾದರೆ ಆಧಾರ್ ಸೀಡಿಂಗ್ ಆಗಿರಬೇಕು. ಇದನ್ನೂ ನೀವು ನಿಮ್ಮ ಬ್ಯಾಂಕ್ ಶಾಖೆಯಲ್ಲಿ ಆಧಾರ್ ಸೀಡಿಂಂಗ್ ಅರ್ಜಿ ಪಡೆದು ಅಲ್ಲೇ ಬಯೋಮೆಟ್ರಿಕ್ ಮೂಲಕ ಆಧಾರ್ ಸೀಡಿಂಗ್ ಮಾಡಿಕೊಳ್ಳಬೇಕು.  ಆಗ ನಿಮಗೆ ಸರ್ಕಾರದ ಸೌಲಭ್ಯಗಳು ಸಿಗುತ್ತವೆ. ಇಲ್ಲಿದಿದ್ದರೆ ನಿಮ್ಮ ಖಾತೆಗೆ ಹಣ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ. ಕಳೆದ ತಿಂಗಳು  ಪಿಎಂ ಕಿಸಾನ್ ಯೋಜನೆಯ 20ನೇ ಕಂತು ಬಿುಗಡೆಯಾಗಿತ್ತು. ಆಗ ಬಹತೇಕ ರೈತರಿಗೆ ಹಣವೇ ಜಮೆಯಾಗಿಲ್ಲ ಹಿಂದಿನ ಕಂತು ಜಮೆಯಾಗಿವೆ ಆದರೆ 20ನೇ ಕಂತಿನ ಹಣ ಜಮೆಯಾಗಿದ್ದಲ್ಲ ಇದಕ್ಕೆ ಕಾರಣ ಆಧಾರ್ ಸಿಡ್ ಮಾಡಿಸದೆ ಇರುವ ರೈತರಿಗೆ ಹಣ ಜಮೆಯಾಗಿಲ್ಲ.

ಪಿಎಂ ಕಿಸಾನ್ ಹಣ ಜಮೆಯಾಗದವರು ಯಾರಿಗೆ ಕರೆ ಮಾಡಬೇಕು?

ಪಿಎಂ ಕಿಸಾನ್ ಹಣ ಜಮೆಯಾಗದ ರೈತರು ಪಿಎಂ ಕಿಸಾನ್ ಯೋಜನೆಯ ಉಚಿತ ಸಹಾಯವಾಣಿಯನ್ನು ಆರಂಭಿಸಿದೆ. ಪಿಎಂ ಕಿಸಾನ್ ಸಹಾಯವಾಣಿ 155261  ಅಥವಾ 011-24300606 ಗೆ ಕರೆ ಮಾಡಿ ವಿಚಾರಿಸಬಹುದು.

ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಪಡೆದರೂ ಜಮೆಯಾಗುತ್ತಿಲ್ಲವೇ?

      
                    WhatsApp Group                             Join Now            
   
                    Telegram Group                             Join Now            

ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಪಡೆದಿದ್ದರೂ ಸಹ ನಿಮಗೆ ಏಕೆ ಪಿಎಂ ಕಿಸಾನ್ ಹಣ ಜಮೆಯಾಗುತ್ತಿಲ್ಲ.  ರೈತರು ತಮ್ಮ ಹೆಸರು ಆಧಾರ್ ಕಾರ್ಡ್ ಜಮೀನಿನ ಪಹಣಿ (ಉತಾರ) ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಒಂದೇ ರೀತಿಯಾಗಿರಬೇಕು.  ಹೆಸರು ಮತ್ತು ತಂದೆಯ ಹೆಸರು ವ್ಯತ್ಯಾಸವಾಗಿದ್ದರೆ ಜಮೆಯಾಗುವುದಿಲ್ಲ

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t

By

Leave a Reply

Your email address will not be published. Required fields are marked *