ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ಎಲ್ಲ ರೈತರಿಗೂ ನಮಸ್ಕಾರಗಳು. ಈ ಒಂದು ಪ್ರಸ್ತುತ ಪೋಸ್ಟ್ ನಲ್ಲಿ ನಿಮಗೆ ನಿಮ್ಮ ಮೊಬೈಲ್ ನಂಬರ್ ಮೂಲಕ ಬರ ಪರಿಹಾರ ಪೇಮೆಂಟ್ ಸ್ಟೇಟಸ್ ಅನ್ನು ತಿಳಿದುಕೊಳ್ಳುವುದು ಹೇಗೆ ಮತ್ತು ಅದಕ್ಕೆ ಬೇಕಾದ ಲಿಂಕ್ ಮತ್ತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ.
Thank you for reading this post, don't forget to subscribe!ಇದನ್ನು ಓದಿ ಕಿಸಾನ್ ಕ್ರೆಡಿಟ್ ಕಾರ್ಡ್ , ರೈತನಿಗೆ ಬಡ್ಡಿ ರಹಿತ ಸಾಲ , ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..!
ರೈತ ಬಾಂಧವರೇ ಈಗಾಗಲೇ ಬರ ಪರಿಹಾರ ರೈತರ ಖಾತೆಗೆ ಬಂದು ಸೇರಿದೆ ಎಂದು ಜಾಲತಣಗಳಲ್ಲಿ ಮತ್ತು ನಿಮ್ಮ ರೈತ ಸ್ನೇಹಿತರಿಂದ ನೀವು ಕೇಳಿರಬಹುದು ಆ ಬರ ಪರಿಹಾರ ನಿಮ್ಮ ಖಾತೆಗೆ ಬಂದು ಸೇರಿದೆ ಎಂದು ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಅನೇಕ ವಿಧಾನಗಳು ಅಥವಾ ಆ ಒಂದು ಬರದ ಹಣ ನಿಮ್ಮ ಖಾತೆಗೆ ಬಂದು ಸೇರಿದೆ ಎಂದು ಖಚಿತಪಡಿಸಿಕೊಳ್ಳಲು ನೀವು ಈ ಕೆಳಗೆ ತಿಳಿದಂತೆ ಮಾಡಬೇಕು.
ಪ್ರೀತಿಯ ಗ್ರಾಹಕರೇ ಮತ್ತು ಕರ್ನಾಟಕದ ರೈತರ ಕರ್ನಾಟಕ ಸರ್ಕಾರ ಬೆಳೆ ಪರಿಹಾರ ಅಂದರೆ ಅದು ಬೆಳೆ ಹಾನಿ ಪರಿಹಾರ ಆಗಿರಬಹುದು ಅಥವಾ ಬರಗಾಲದ ಪರಿಹಾರ ಆಗಿರಬಹುದು ಅಥವಾ ಮಳೆಯಲಿ ಪರಿಹಾರ ಆಗಿರಬಹುದು ಅದನ್ನು ಬೇರೆ ಬೇರೆ ಜಾಲತಾಣಗಳಲ್ಲಿ ಪ್ರಕಟಣೆ ಮಾಡಿರುತ್ತಾರೆ ಅದಕ್ಕಾಗಿ ನೀವು ನೇರವಾಗಿ ಪ್ರತಿ ವರ್ಷ ಒಂದೇ ಜಾಲತಾಣಗಳಲ್ಲಿ ಅದನ್ನು ನೋಡಲು ಸಾಧ್ಯವಾಗುವುದಿಲ್ಲ. ಅದೇ ರೀತಿ ಈ ವರ್ಷದ ಬೆಳೆ ಪರಿಹಾರ ಅಥವಾ ಬರಗಾಲ ಪರಿಹಾರ ಹಣ ಪೇಮೆಂಟ್ ಸಹ ಪ್ರಕಟ ಮಾಡಲಾಗಿದೆ ಅದನ್ನು ರೈತರು ತಮ್ಮ ಮೊಬೈಲ್ ನಂಬರ್ ಸಂಖ್ಯೆಯನ್ನು ನಮ್ಮ ದೇಶದ ಮೂಲಕ ಅದರ ಸಂಪೂರ್ಣ ವಿವರ ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಸಂತೋಷವಾಗುತ್ತದೆ.
https://parihara.karnataka.gov.in/service92/
1) ನಿಮಗೆ ಮೇಲೆ ಕಾಣುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ಪ್ರಸ್ತುತ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ.
2) ನಂತರ ರತಮಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಅದರಲ್ಲಿ ಮುಂಗಾರು ಎಂದು ನೀವು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಅದಾದ ನಂತರ ಮತ್ತೊಂದು ಆಯ್ಕೆ ನಿಮಗೆ ಕಾಣಿಸುತ್ತದೆ ಅದರಲ್ಲಿ ಬರ ಪರಿಹಾರ ಎಂದು ಆಯ್ಕೆ ಮಾಡಿಕೊಳ್ಳಿ ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಿ.
ಇದನ್ನು ಓದಿ ಗೃಹಲಕ್ಷ್ಮಿ ಯೋಜನೆಗೆ ಬೇಕಾದ ಅರ್ಹತೆಗಳೇನು ? ಕೂಡಲೇ ತಿಳಿಯಿರಿ
ನೀವು ಸರ್ಚ್ ಮಾಡಿದ ಮೇಲೆ ನಿಮಗೆ ಎರಡು ಲಿಂಕ್ ಓಪನ್ ಆಗುತ್ತದೆ ಅದರಲ್ಲಿ ಒಂದನೆಯದು ಬೆಳೆ ಹಾನಿ ಪರಿಹಾರ ಸ್ಟೇಟಸ್ 2023 ಹಾಗೂ ಪರಿಹಾರ ಪೇಮೆಂಟ್ ರಿಪೋರ್ಟ್. ಅದರಲ್ಲಿ ನೀವು new report – 2023 Kharif(drought) season ಕಾಣುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು ಇದರಲ್ಲಿ ಹೊಸ ರಿಪೋರ್ಟ್ ಅಪ್ಡೇಟ್ ಆಗಿರುತ್ತದೆ ಒಂದು ವೇಳೆ ನೀವು ಬೇರೆ ಲಿಂಕ್ ಓಪನ್ ಮಾಡಿದಾಗ ಕಳೆದ ವರ್ಷದ ಜಮೆ ನಿಮ್ಮೆದುರು ಕಾಣಿಸುತ್ತದೆ.
ಈ ರೀತಿಯಾಗಿ ಸಹ ರೈತರು ಕೇವಲ ತಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸುವ ಮೂಲಕ ತಕ್ಷಣ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಬರ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡಿಕೊಳ್ಳಬಹುದು ಅಥವಾ ನಿಮ್ಮಲ್ಲಿ ಯಾವುದೇ ಆಂಡ್ರಾಯ್ಡ್ ಮೊಬೈಲ್ ಇಲ್ಲದಿದ್ದರೆ ದಯವಿಟ್ಟು ನಿಮ್ಮ ಹತ್ತಿರದ ಸೇವಾ ಸಿಂಧು ಕೇಂದ್ರಕ್ಕೆ ಭೇಟಿ ನೀಡಿ ಅವರಿಗೆ ನಿಮ್ಮ ಬರ ಪರಿಹಾರದ ಸ್ಟೇಟಸ್ ಅನ್ನು ಚೆಕ್ ಮಾಡಿ ಎಂದು ಕೇಳಬಹುದು ಅವರಿಗೆ ಎಲ್ಲಾ ಮಾಹಿತಿ ಇರುತ್ತದೆ, ಒಂದು ವೇಳೆ ಅವರಿಗೆ ಯಾವುದೇ ಮಾಹಿತಿ ಇಲ್ಲದಿದ್ದರೆ ಈ ಒಂದು ಪೋಸ್ಟ್ ಕೂಡ ನೀವು ಅವರಿಗೆ ತೋರಿಸಬಹುದು. ಮೀಡಿಯಾ ಚಾಣಕ್ಯ ಅಧಿಕೃತ ವೆಬ್ ಸೈಟ್ ಗೆ ಭೇಟಿನೀಡಿದ ಎಲ್ಲ ರೈತ ಬಾಂಧವರಿಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನೀವು ನಮ್ಮ ವಾಟ್ಸಪ್ ಗ್ರೂಪ್ ಗೆ ಕೆಳಗಡೆ ನೀಡಿರುವ ಲಿಂಕ್ ನಿಂದ ಸೇರಬಹುದು.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…