ಮೊಬೈಲ್ ಬೆಲೆಗಿಂತ ಕಡಿಮೆ! ₹7,799 ಕ್ಕೆ ಸಿಕ್ತಿದೆ 32 ಇಂಚಿನ ಸ್ಮಾರ್ಟ್ ಟಿವಿ; ಹೊಸ ವರ್ಷಕ್ಕೆ ಇದಕ್ಕಿಂತ ಬೆಸ್ಟ್ ಗಿಫ್ಟ್ ಬೇಕಾ?
7,799 ಕ್ಕೆ ಸಿಗುತ್ತಿರುವ 32 ಇಂಚಿನ ಸ್ಮಾರ್ಟ್ ಟಿವಿ ಮೊಬೈಲ್ ಬೆಲೆಯಿಗಿಂತಲೂ ಕಡಿಮೆ! ಹೊಸ ವರ್ಷದ ಗಿಫ್ಟ್‌ಗೆ ಇದಕ್ಕಿಂತ ಉತ್ತಮ ಡೀಲ್ ಇರಲು ಸಾಧ್ಯವೇ? ಈ ಬಜೆಟ್ ಸ್ಮಾರ್ಟ್ ಟಿವಿಯ ಫೀಚರ್ಸ್ ಮತ್ತು ಆಫರ್ ವಿವರಗಳನ್ನು ಇಲ್ಲಿ ತಿಳಿದುಕೊಳ್ಳಿ.
PDO recruitment 2026 : 994 ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ!
PDO Recruitment 2026 ಅಡಿಯಲ್ಲಿ 994 ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಪ್ರಕ್ರಿಯೆ, ಅರ್ಹತೆ, ವಯೋಮಿತಿ ಹಾಗೂ ಆಯ್ಕೆ ವಿಧಾನವನ್ನು ತಿಳಿದುಕೊಂಡು ಸಮಯಕ್ಕೆ ಸರಿಯಾಗಿ ಅರ್ಜಿ ಸಲ್ಲಿಸಬಹುದು.
E-Khata: ಕಚೇರಿ ಅಲೆದಾಟಕ್ಕೆ ಬ್ರೇಕ್; ಇನ್ಮುಂದೆ ಮನೆಯಲ್ಲೇ ಸಿಗುತ್ತೆ ‘ಇ-ಖಾತಾ’; ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ!
ಇ-ಖಾತಾ ಸೇವೆಯೊಂದಿಗೆ ಕಚೇರಿ ಅಲೆದಾಟಕ್ಕೆ ಸಂಪೂರ್ಣ ಬ್ರೇಕ್ ಬಿದ್ದಿದೆ. ಇನ್ಮುಂದೆ ಆಸ್ತಿ ಖಾತಾ ದಾಖಲೆಗಳನ್ನು ಮನೆಯಲ್ಲೇ ಕುಳಿತು ಮೊಬೈಲ್‌ನಲ್ಲೇ ಡೌನ್‌ಲೋಡ್ ಮಾಡಬಹುದು. ಸರಳ ಪ್ರಕ್ರಿಯೆ, ಕಡಿಮೆ ಸಮಯ, ಹೆಚ್ಚಿನ ಪಾರದರ್ಶಕತೆ—ಇದೇ ಇ-ಖಾತಾದ ವಿಶೇಷತೆ.
Pm kisan id card: ಪಿಎಂ ಕಿಸಾನ್ ಹೊಸ ಐಡಿ ಕಾರ್ಡ್ ಪರಿಚಯ.! ತಕ್ಷಣ ಈ ಕಾರ್ಡ್ ಅಪ್ಲೈ ಮಾಡಿ ಇಲ್ಲವಾದರೆ ರೂ.6,000 ಹಣ ಬರುವುದಿಲ್ಲ
ಪಿಎಂ ಕಿಸಾನ್ ಯೋಜನೆಯಡಿ ರೈತರಿಗೆ ವರ್ಷಕ್ಕೆ ರೂ.6,000 ಸಹಾಯಧನ ಪಡೆಯಲು ಇದೀಗ ಹೊಸ ಪಿಎಂ ಕಿಸಾನ್ ಐಡಿ ಕಾರ್ಡ್ ಕಡ್ಡಾಯವಾಗಿದೆ. ಈ ಕಾರ್ಡ್‌ಗೆ ತಕ್ಷಣ ಅರ್ಜಿ ಸಲ್ಲಿಸದಿದ್ದರೆ ಮುಂದಿನ ಕಂತಿನ ಹಣ ಜಮಾ ಆಗುವುದಿಲ್ಲ. ಅಪ್ಲೈ ಮಾಡುವ ವಿಧಾನ, ಅಗತ್ಯ ದಾಖಲೆಗಳು…
ಮಹಿಳೆಯರ ಖಾತೆಗೆ 52,416 ಕೋಟಿ ರೂಪಾಯಿ ಗೃಹಲಕ್ಷ್ಮೀ ಹಣ ಜಮೆ! ಯಾರಿಗೆ ಜಮಾ, ಯಾರಿಗೆ ಇಲ್ಲ! ಚೆಕ್ ಮಾಡಿ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ ಯೋಜನೆಯಡಿ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಇದುವರೆಗೆ ಒಟ್ಟು ₹52,416 ಕೋಟಿ ಹಣ ನೇರವಾಗಿ ಜಮೆ ಮಾಡಲಾಗಿದೆ. ಆದರೆ ಎಲ್ಲ ಫಲಾನುಭವಿಗಳಿಗೆ ಹಣ ಜಮೆಯಾಗಿಲ್ಲ. ಯಾರಿಗೆ ಗೃಹಲಕ್ಷ್ಮೀ ಹಣ ಜಮೆಯಾಗಿದೆ, ಯಾರಿಗೆ ಜಮೆಯಾಗಿಲ್ಲ, ಹಣ ಜಮೆಯಾಗದಿರುವ ಕಾರಣಗಳು…
ನಿಮ್ಮ ಹೆಸರು ಇಲ್ಲಿ ಸರಿಪಡಿಸಿದ ಕೂಡಲೇ ಈ ರೈತರಿಗೆ ಬೆಳೆ ಹಾನಿ ಪರಿಹಾರ ಜಮೆ! ಇಲ್ಲಿದೆ ಸಂಪೂರ್ಣ ಮಾಹಿತಿ.
ಆತ್ಮೀಯ ರೈತ ಬಾಂಧವರೇ, ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ.ಮಳೆಯಿಂದ ಬೆಳೆ ಹಾನಿಯಾದ 46,268 ರೈತರ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಹಾಗೂ ಹೆಸರಿನಲ್ಲಿ ಆಗಿರುವ ವ್ಯತ್ಯಾಸ ಸರಿಪಡಿಸಲಾಗಿದೆ ಕೂಡಲೇ ನೇರವಾಗಿ ಅವರ ಖಾತೆಗೆ ಹಾನಿಯಾದ ಪರಿಹಾರ…
ಬೆಳೆ ಪರಿಹಾರ ಹಣ ಜಮೆಯಾಗಿಲ್ಲವೇ? ರೈತರೇ ಈ ಕೆಲಸ ಮಾಡಿ! ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಮ್ಮ ಬೆಳೆ ಪರಿಹಾರ ಹಣ ಇನ್ನೂ ಜಮೆಯಾಗಿಲ್ಲವೇ? ವಿಳಂಬವಾಗುವುದನ್ನು ತಪ್ಪಿಸಲು ರೈತರು ಈ ಅಗತ್ಯವಾದ ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು. ಇಲ್ಲಿದೆ ಸಂಪೂರ್ಣ ಮಾಹಿತಿ.
ಮುಂದಿನ 3 ದಿನ ಭಾರಿ ಮಳೆಯ ಎಚ್ಚರಿಕೆ! ನಿಮ್ಮ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಇದೆಯಾ ಚೆಕ್ ಮಾಡಿ
ಹೌದು ರೈತ ಬಾಂಧವರೇ ಮುಂದಿನ 48 ಗಂಟೆಗಳ ಅವಧಿಯಲ್ಲಿ ಭಾರಿ ಗುಡುಗು,ಮಿಂಚು ಸಹಿತ ಮಳೆಯ ಮುನ್ಸೂಚನೆ ಇದ್ದು, ರೈತರು ಸಾಧ್ಯವಾದಷ್ಟು ಸುರಕ್ಷಿತ ಸ್ಥಳದಲ್ಲಿ ಇರಲು ಸೂಚಿಸಲಾಗಿದೆ.
ನಮ್ಮ ಹೊಲ ನಮ್ಮ ದಾರಿ ಯೋಜನೆ: 1 ಕಿ.ಮೀ ರಸ್ತೆಗೆ 12.5 ಲಕ್ಷ ಸಹಾಯಧನ; ನಿಮ್ಮ ಜಮೀನಿಗೆ ಹೋಗಲು ದಾರಿ ಇಲ್ವಾ? ಹೀಗೆ ಅರ್ಜಿ ಸಲ್ಲಿಸಿ.!
ರೈತರಿಗೆ ಹೊಲಕ್ಕೆ ಹೋಗುವ ದಾರಿ ಇಲ್ವಾ? ಚಿಂತಿಸ್ಬೇಡಿ! ಸರ್ಕಾರದ ‘ನಮ್ಮ ಹೊಲ ನಮ್ಮ ದಾರಿ’ ಯೋಜನೆಯಡಿ ಈಗ 12 .5 ಲಕ್ಷ ರೂ. ಸಹಾಯ ಲಭ್ಯ. ಅರ್ಜಿ ಹಾಕುವ ವಿಧಾನ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ
ನಂಬಿದ್ರೆ ನಂಬಿ! ಕೇವಲ ₹7,000 ಕ್ಕೆ 12GB RAM, 5000mAh ಬ್ಯಾಟರಿ; ಬಡವರ ಪಾಲಿನ ‘ಬಾಹುಬಲಿ’ ಫೋನ್‌ಗಳು!
ನಂಬಿದ್ರೆ ನಂಬಿ! ಕೇವಲ ₹7,000 ಬೆಲೆಯಲ್ಲಿ 12GB RAM ಹಾಗೂ 5000mAh ಬ್ಯಾಟರಿಯೊಂದಿಗೆ ಲಭ್ಯವಿರುವ ಈ ಶಕ್ತಿಶಾಲಿ ಸ್ಮಾರ್ಟ್‌ಫೋನ್ ಭಾರತದಲ್ಲಿನ ಅತ್ಯುತ್ತಮ ಬಜೆಟ್ ಮೊಬೈಲ್ ಆಯ್ಕೆಗಳಲ್ಲಿ ಒಂದಾಗಿದೆ.