ಸ್ನೇಹಿತರೆ ಇನ್ನೇನು 2023ರ ವರ್ಷ ಮುಗಿಯುತ್ತಾ ಬಂದಿತು. ಈ ವರ್ಷದಲ್ಲಿ ಇಲ್ಲಿಯವರೆಗೆ ಬಾಲಿವುಡ್ ಅಂಗಳದಲ್ಲಿ ಹಲವು ಹಿಟ್ ಸಿನಿಮಾಗಳು ಬಂದು ಸೀನಿರಸಿಕರನ್ನು ರಂಜಿಸಿವೆ. ಇನ್ನು ಈ ವರ್ಷ ಅಂತ್ಯದಲ್ಲಿ ಯಾವೆಲ್ಲಾ ಸ್ಟಾರ್ ನಟರ ಚಿತ್ರ ತೆರೆಕಾಣಬಹುದು ಎಂಬ ಆಲೋಚನೆ ಸೀನಿರಸಿಕರಲ್ಲಿ ಮನೆ ಮಾಡಿರುತ್ತದೆ. ಅಂತಹ ಕುತೂಹಲ ಭರಿತಾದ ಸಿನಿರಸಿಕರಿಗೆ ಹೇಳಿ ಮಾಡಿಸಿದ ವೆಬ್ಸೈಟ್ ಇದು. ಇಲ್ಲಿ ಎಲ್ಲಾ ರೀತಿಯ ಹಿಟ್ ಸಿನೆಮಾಗಳ ಬಗ್ಗೆ ಹಾಗೂ ಮುಂಬರುವ ನಿಮ್ಮ ನೆಚ್ಚಿನ ನಟರ ಸಿನೆಮಾಗಳ ಬಗ್ಗೆ ಎಲ್ಲರಿಗಿಂತ ಮೊದಲು ಮಾಹಿತಿಯನ್ನು ನೀಡಲಾಗುತ್ತದೆ. ಹಾಗಾಗಿ ನೀವು ನಮ್ಮ ವೆಬ್ಸೈಟ್ಗೆ ಹೊಸಬರಾಗಿದ್ದಾರೆ ಈ ಕೂಡಲೇ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ. ನಮ್ಮ ಮುಂದಿನ ವಿಶೇಷ ಅರ್ಟಿಕಲ್ ಅನ್ನು ನೀವೇ ಮೊದಲಿಗರಾಗಿ ಪಡೆದುಕೊಳ್ಳಿ. ಹಾಗಾದರೆ ಬನ್ನಿ ಸ್ನೇಹಿತರೇ ಇವತ್ತಿನ ಈ ಅರ್ಟಿಕಲ್ ನಲ್ಲಿ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿರುವ ಸಿನೆಮಾಗಳು ಯಾವುವು ಎಂಬುದನ್ನ ನೋಡೋಣ ಬನ್ನಿ.
Thank you for reading this post, don't forget to subscribe!ಆರ್ಯ ಸೀಸನ್ 3: ಸುಶ್ಮಿತಾ ಸೆನ್ ಮತ್ತು ಸಿಕಂದರ್ ಅವರ ನಟನೆಯ ಆಕ್ಷನ್ ಥ್ರಿಲರ್ ಸಿನಿಮಾ ಇದಾಗಿದ್ದು ಇದು ನವೆಂಬರ್ 03 ಕ್ಕೆ ತೆರೆ ಕಾಣಲಿದೆ.
ಎಮರ್ಜೆನ್ಸಿ : ಬಾಲಿವುಡ್ ನ ಖ್ಯಾತ ನಟಿಯಾದ ಕಂಗನಾ ರಣಾವತ್ ಅವರ ನಟನೆಯ 1975 ರಲ್ಲಿ ದೇಶದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯ ಸಿನೆಮಾ ಇದಾಗಿದ್ದು ಇದರಲ್ಲಿ ಅವರು ಇಂದಿರಾ ಗಾಂಧಿ ಅವರ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ನವೆಂಬರ್ 03 ಕ್ಕೆ ತೆರೆ ಕಾಣಲಿದೆ.
ಬ್ಲಾಕ್ ಬಸ್ಟರ್ : ಸಂಜಯ ದತ್ತ ಅವರ ನಟನೆಯ ಸಿನೆಮಾ ಇದಾಗಿದ್ದು ಇದು ಕೂಡ ನವೆಂಬರ್ 03 ಕ್ಕೆ ರಿಲೀಸ್ ಆಗಲಿದೆ.
ಶ್ರೀ : ರಾಜ್ ಕುಮಾರ್ ರಾವ್ ನಟನೆಯ ಬಯೋಪಿಕ್ ಚಿತ್ರ ಇದಾಗಿದ್ದು ನವೆಂಬರ್ 10 ಕ್ಕೆ ರಿಲೀಸ್ ಆಗಲಿದೆ.
ಟೈಗರ್ 3: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಜೋಡಿಯ ಚಿತ್ರ ಇದಾಗಿದ್ದು ಇದು ಕೂಡ ನವೆಂಬರ್ 10ಕ್ಕೆ ರಿಲೀಸ್ ಆಗಲಿದೆ.
ಲೂಕಾ ಚುಪ್ಪಿ 2: ವಿಕ್ಕಿ ಕೌಶಾಲ್ ಮತ್ತು ಸಾರಾ ಅಲಿ ಖಾನ್ ಜೋಡಿಯ ಚಿತ್ರ ಇದಾಗಿದ್ದು ಇದು ನವೆಂಬರ್ 11 ಕ್ಕೆ ರಿಲೀಸ್ ಆಗಲಿದೆ.
ವಾಂಟೆಡ್ 2: ಸಲ್ಮಾನ್ ಖಾನ್ ನಟನೆಯ ಮತ್ತೊಂದು ಬ್ಲಾಕ್ ಬಸ್ಟರ್ ಸಿನಿಮಾ ಇದಾಗಿದ್ದು ಇದು ಕೂಡ ನವೆಂಬರ್ 11 ಕ್ಕೆ ರಿಲೀಸ್ ಆಗಲಿದೆ.
ಹಮಾರಿ ಶಾದಿ : ಜಾಕ್ವೆಲಿನ ಫೆರ್ನಾಂಡಿಜ್ ಮತ್ತು ರವಿಕಾಂತ್ ಸಿಂಗ್ ಜೋಡಿಯ ಚಿತ್ರ ಇದಾಗಿದ್ದು ಇದು ನವೆಂಬರ್ 14 ಕ್ಕೆ ರಿಲೀಸ್ ಆಗಲಿದೆ.
ವಿಸ್ಪೋಟ್ : ರಿತೇಶ್ ದೇಶಮುಖ ಮತ್ತು ಫಾರ್ದಿನ್ ಖಾನ್ ನಟನೆಯ ಸಿನಿಮಾ ಇದಾಗಿದ್ದು ಇದು ನವೆಂಬರ್ 17 ಕ್ಕೆ ರಿಲೀಸ್ ಆಗಲಿದೆ.
ಕಿಕ್ 2: ಸಲ್ಮಾನ್ ಖಾನ್ ನಟನೆಯ ಮತ್ತೊಂದು ಬಿಗ್ ಮೂವಿ ಇದಾಗಿದ್ದು ಇದು ನವೆಂಬರ್ 20 ಕ್ಕೆ ರಿಲೀಸ್ ಆಗಲಿದೆ.
APJ ಅಬ್ದುಲ್ ಕಲಾಂ : ಬೋಮನ್ ಇರಾನಿ ನಟನೆಯ ಅಬ್ದುಲ್ ಕಲಾಂ ಅವರ ಜೀವನ ಚರಿತ್ರೆ ಚಿತ್ರ ಇದಾಗಿದ್ದು ನವೆಂಬರ್ 24 ಕ್ಕೆ ರಿಲೀಸ್ ಆಗಲಿದೆ.
ಡ್ಯಾನ್ಸಿಂಗ್ ಡ್ಯಾಡ್ : ಅಭಿಷೇಕ್ ಬಚ್ಚನ್ ಮತ್ತು ಜಾಕ್ವೆಲಿನ ಫೆರ್ನಾಂಡಿಜ್ಜೋಡಿಯ ಚಿತ್ರ ಇದಾಗಿದ್ದು ಇದು ನವೆಂಬರ್ 26 ಕ್ಕೆ ರಿಲೀಸ್ ಆಗಲಿದೆ.
ಸಲಾರ್ : ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಚಿತ್ರ ಇದಾಗಿದ್ದು ನವೆಂಬರ್ ಅಂತ್ಯದಲ್ಲಿ ಬಿಡುಗಡೆ ಆಗಲಿದೆ.