ಕಿಸಾನ್ ಕ್ರೆಡಿಟ್ ಕಾರ್ಡ್ ಬಗ್ಗೆ ಬೇಕಾದ ಎಲ್ಲ ಮಾಹಿತಿಯನ್ನು ಅಂದರೆ ಕಿಸಾನ್ ಕ್ರೆಡಿಟ್ ಕಾರ್ಡ್ ಯಾವುದರ ಬಗ್ಗೆ ಎಂದು ಅದಕ್ಕೆ ಬೇಕಾಗುವ ಪತ್ರಗಳು ಯಾವುವು ಎಷ್ಟು ಪ್ರಕಾರದ ಕಾಡುಗಳಿವೆ ಕಿಸಾನ್ ಕ್ರೆಡಿಟ್ ಕಾರ್ಡ್ ನ ಉದ್ದೇಶವೇನು ಅದನ್ನು ಪಡೆಯುವ ರೀತಿ ಗಳಾವು ಮತ್ತು ಅದನ್ನು ಯಾರು ಪಡೆಯಬಹುದು ಪಡೆಯಲು ಬೇಕಾದ ಅರ್ಹತೆಗಳೇನು ಎಂದು ಈ ಒಂದು ಪೋಸ್ಟ್ ಮುಖಾಂತರ ತಿಳಿದುಕೊಳ್ಳುತ್ತಿದ್ದೇವೆ.
Thank you for reading this post, don't forget to subscribe!ಇದನ್ನು ಓದಿ : ನಿಮ್ಮ ಮೊಬೈಲ್ ನಲ್ಲಿ ಉಚಿತ ಸ್ಪಿಂಕ್ಲರ್ ಪೈಪ್ ಗೆ ಅರ್ಜಿ ಸಲ್ಲಿಸಿ
ಇದರ ಮುಖ್ಯ ಉದ್ದೇಶ ಏನಂದರೆ, ರೈತರಿಗೆ ಬೇಕಾಗುವ ಮತ್ತು ಎಷ್ಟು ಬೇಕಾಗುತ್ತದೆ ಅದನ್ನು ಸರ್ಕಾರ ಲೆಕ್ಕ ಹಾಕಿ ಅವರಿಗೆ ಬೇಕಾಗುವ ಸಮಯದಲ್ಲಿ ಅಥವಾ ಸರಿಯಾದ ಸಮಯದಲ್ಲಿ ಒದಗಿಸುವುದು ಇದರಿಂದ ರೈತರು ಯಾವುದೇ ರೀತಿಯ ದಲ್ಲಾಳಿಗಳಲ್ಲಿ ಅಥವಾ ಜಮೀನ್ದಾರುಗಳಲ್ಲಿ ಹೋಗಿ ಹೆಚ್ಚಿನ ಬಡ್ಡಿ ದರದಲ್ಲಿ ಸಾಲ ಪಡೆಯುವುದನ್ನು ನಿಲ್ಲಿಸಬಹುದಾಗಿದೆ ಇದರಿಂದ ರೈತರು ತಮ್ಮ ಮೇಲೆ ತಾವು ಸಾಲಂಬನೆಯನ್ನು ಪಡೆಯಬಹುದು ಇದರಿಂದಾಗಿ ರೈತರ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿ ಉತ್ತಮಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಸಂಪೂರ್ಣ ಮಾಹಿತಿ ತಿಳಿಯಿರಿ https://www.myscheme.gov.in/schemes/kcc
ಈ ಸ್ಕೀಮ್ ಅನ್ನು ಅಪ್ಲೈ ಮಾಡಲು ಬೇಕಾಗುವ ಅರ್ಹತೆಗಳು.
1)ಈ ಸ್ಕೀಮ್ ನಲ್ಲಿ ಸಂಪರ್ಕ ಪಡೆಯಲು ವ್ಯಕ್ತಿಯು ರೈತನಾಗಿರಬೇಕು ಮತ್ತು ತಮ್ಮ ಹೆಸರಿನಲ್ಲಿ ಹೊಲವನ್ನು ಹೊಂದಿರಬೇಕು ಅಥವಾ ಹೊಲದಲ್ಲಿ ಬೆಳೆ ಬೆಳೆಯುವ ನಾಗಿರಬೇಕು.
2)ರೈತ ಹಲವನ್ನು ಲೀಜಿಗೆ ತಗೊಂಡಿದ್ದರೂ ಅಥವಾ ಪಾಲು ಮಾಡುತ್ತಿದ್ದರು ಈ ಒಂದು ಸ್ಕೀಮ್ ಗೆ ಅರ್ಹರಾಗಿರುತ್ತಾರೆ .
3) ಈ ಸಾಲವನ್ನು ಸ್ವ ಸಹಾಯಕ ಸಂಘ ಕೂಡ ಪಡೆಯಬಹುದು ಆದರೆ ಆ ಸಂಘ ರೈತರಿಂದ ಮತ್ತು ರೈತರಿಗೋಸ್ಕರ ನಿರ್ಮಿಸಲ್ಪಟ್ಟಿರಬೇಕು.
ಪ್ಲೀಸ್ ಗಿಮ್ಮಿಗೆ ಅಪ್ಲೈ ಮಾಡುವುದು ಹೇಗೆ.
ಬೇಕಾಗುವ ಡಾಕುಮೆಂಟ್ಸ್ ಗಳಾವು?
೧)ಮೊದಲನೇದಾಗಿ application form.
೨)ಎರಡು ಪಾಸ್ಪೋರ್ಟ್ ಸೈಜ್ ಫೋಟೋಗಳು.
೩)ನಿಮ್ಮ ಐಡಿ ಪ್ರಫಿಗಾಗಿ ಆಧಾರ್ ಕಾರ್ಡ್.
೪)ವೋಟರ್ ಐಡಿ ಅಥವಾ ಪಾಸ್ಪೋರ್ಟ್
ಅಥವಾ ಡ್ರೈವಿಂಗ್ ಲೈಸೆನ್ಸ್ ಯಾವುದಾದರೂ ಒಂದು ಬೇಕಾಗುತ್ತೆ.
೫)ನಿಮ್ಮ ವಿಳಾಸದ ಗುರುತಿಗಾಗಿ ಆಧಾರ್ ಕಾರ್ಡ್ ಅಥವಾ ಪಾಸ್ಪೋರ್ಟ್ ಬೇಕಾಗುತ್ತದೆ.