Categories: information

ನವೋದಯ ಶಾಲೆಯ ಅರ್ಜಿ ಪಡೆಯಲು ಆಹ್ವಾನ!

ಆತ್ಮೀಯ ಸ್ನೇಹಿತರೆ ನಿಮಗೆಲ್ಲ ಮಿಡಿಯಾ ಚಾಣಕ್ಯ ವೆಬ್ಸೈಟ್ ಗೆ ಹಾರ್ದಿಕ ಸ್ವಾಗತ. ಈ ಅಂಕಣದ ಮೂಲಕ ತಿಳಿಸುವುದೇನೆಂದರೆ ನವೋದಯ ಪರೀಕ್ಷೆಯ ದಿನಾಂಕದ  ಮುಂದೂಡಿಕೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.ನವೋದಯ 6ನೇ ತರಗತಿಯ ಪ್ರವೇಶಾತಿಯನ್ನು ಪಡೆಯಲು  2025 ಆಗಸ್ಟ್ 13 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು .  ಈಗ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ ದಿನಾಂಕವನ್ನು ವಿಸ್ತರಿಸಿದೆ.

Spread the love

ಆತ್ಮೀಯ ಸ್ನೇಹಿತರೆ ನಿಮಗೆಲ್ಲ ಮಿಡಿಯಾ ಚಾಣಕ್ಯ ವೆಬ್ಸೈಟ್ ಗೆ ಹಾರ್ದಿಕ ಸ್ವಾಗತ. ಈ ಅಂಕಣದ ಮೂಲಕ ತಿಳಿಸುವುದೇನೆಂದರೆ ನವೋದಯ ಪರೀಕ್ಷೆಯ ದಿನಾಂಕದ  ಮುಂದೂಡಿಕೆಯ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ.ನವೋದಯ 6ನೇ ತರಗತಿಯ ಪ್ರವೇಶಾತಿಯನ್ನು ಪಡೆಯಲು  2025 ಆಗಸ್ಟ್ 13 ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಎಂದು ನಿಗದಿಪಡಿಸಲಾಗಿತ್ತು .  ಈಗ ಕರ್ನಾಟಕ ಶಾಲಾ ಶಿಕ್ಷಣ ಮಂಡಳಿ ದಿನಾಂಕವನ್ನು ವಿಸ್ತರಿಸಿದೆ.

Thank you for reading this post, don't forget to subscribe!

ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ₹4.75 ಲಕ್ಷ ರೂಪಾಯಿ ಸಹಾಯಧನ ! ಈಗಲೇ ಅರ್ಜಿ ಸಲ್ಲಿಸಿ

https://sevasindhu.karnataka.gov.in/Sevasindhu/Kannada?ReturnUrl=%2F.

ಮುಂದಿನ ವರ್ಷ ಅಂದರೆ 2026-27 ನೇ ಸಾಲಿನ ನವೋದಯ ಶಾಲೆಯಲ್ಲಿ 6 ನೇ ತರಗತಿ  ವಿದ್ಯಾಭ್ಯಾಸ ಪ್ರಾರಂಭಿಸಲು.ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ಮುಖಾಂತರವಾಗಿ  ಅರ್ಜಿ ಸಲಿಕೆ ಪ್ರಾರಂಭಿಸಲಾಗಿದೆ .

ನವೋದಯ ಶಾಲೆಗೆ ಬೇಕಾಗುವ ಅರ್ಹತೆ,

  • ಜವಾಹರಲಾಲ್ ನವೋದಯ ವಿದ್ಯಾಲಯದಲ್ಲಿ , ಆರನೇ ತರಗತಿ ಪ್ರವೇಶ ಪಡೆಯಲು ವಿದ್ಯಾರ್ಥಿಯು ಈ  ಪ್ರಸಕ್ತ ವರ್ಷದ, 2025_26 ನೇ  ಸಾಲಿನಲ್ಲಿ  ಸರ್ಕಾರಿ ಮತ್ತು ಸರ್ಕಾರಿ ಮಾನ್ಯತೆ ಪಡೆದಿರುವ ಶಾಲೆಯಲ್ಲಿ  5ನೇ  ತರಗತಿಯಲ್ಲಿ ವಿದ್ಯಾಭಾಸ ಮಾಡುತ್ತಿರಬೇಕು.
  • ವಿದ್ಯಾರ್ಥಿಯು  2014 ಮೇ 1ರಿಂದ 2016 ಏಪ್ರಿಲ್ 30ರ ಒಳಗೆ ಹುಟ್ಟಿರಬೇಕು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ವಿದ್ಯಾರ್ಥಿಗಳು ಕೆಳಕಂಡ ಮಾಹಿತಿಗಳನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸುವಾಗ ಕೊಡಬೇಕಾಗುತ್ತದೆ

  • ವಿಧ್ಯಾರ್ಥಿಯ / ವಿದ್ಯಾರ್ಥಿನಿಯ  ಆಧಾರ್ ಕಾರ್ಡ್
  • ವಿಧ್ಯಾರ್ಥಿಯ ಫೋಟೋ
  • ತಂದೆ/ ತಾಯಿಯ  ಮಾಡಿದ ಸಹಿ
  • ವಿಧ್ಯಾರ್ಥಿ ದೃಢೀಕರಣ ನಿವಾಸಿ ಪತ್ರ
  • ವಿಧ್ಯಾರ್ಥಿ ಮಾಡಿದ ಸಹಿ
  • ವ್ಯಾಸಂಗ ಪ್ರಮಾಣ ಪತ್ರ ಇರತಕ್ಕದು

ಅರ್ಜಿ ಸಲ್ಲಿಸುವ ವಿಧಾನ,

ವಿದ್ಯಾರ್ಥಿಗಳು ಮೇಲ್ಕಂಡ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು  ಹೋಗಿ ನಿಮ್ಮ ಹತ್ತಿರದ ಗ್ರಾಮ ಒನ್  ಕೇಂದ್ರಕ್ಕೆ  ಬೇಟಿ ನೀಡಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇

https://chat.whatsapp.com/FM1qVgdNtJm5m1M9SL0BHc?mode=ac_t

Recent Posts

38 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸಿಗಲಿದೆ : ಇಲ್ಲಿದೆ ಮಾಹಿತಿ

ಕರ್ನಾಟಕದ ಸುಮಾರು 38 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಕೃಷಿ ಸಾಲ ನೀಡುವ ಮಹತ್ವದ ಯೋಜನೆ ಜಾರಿಗೆ ಬಂದಿದೆ. ಈ…

56 years ago

ಪಿಎಂ ಕಿಸಾನ್ 22ನೇ ಕಂತಿನ ಹಣ ನಿಮಗೆ ಜಮೆಯಾಗುವುದೇ ಇಲ್ಲೇ ಚೆಕ್ ಮಾಡಿ

ಪಿಎಂ ಕಿಸಾನ್ 22ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆಯಾಗಿದೆ ಅಥವಾ ಇಲ್ಲವೇ ಎಂಬುದನ್ನು ಈಗಲೇ ಚೆಕ್ ಮಾಡಿ. Pradhan…

56 years ago

ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…

56 years ago

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago

ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

56 years ago