ಸ್ನೇಹಿತರೇ UPSC ಭಾರತದ ಅತ್ಯಂತ ಕಠಿಣ ಪರೀಕ್ಷೆ ಆಗಿದ್ದು ಇದರಲ್ಲಿ ಪಾಸ್ ಆದವರಿಗೆ ಕೇಂದ್ರ ಸರ್ಕಾರದ ಉನ್ನತ ಮಟ್ಟದ ಹುದ್ದೆಗಳು ಸಿಗುತ್ತವೆ. ನಿಮಗೆ ತಿಳಿದಿರುವಂತೆ UPSC ಪಾಸ್ ಆದವರಿಗೆ ಜಿಲ್ಲಾಧಿಕಾರಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ, ವಿದೇಶದಲ್ಲಿ ಭಾರತದ ರಾಯಭಾರಿ ಹೀಗೆ ಹತ್ತು ಹಲವು ಎ ಗ್ರೇಡ್ ಹುದ್ದೆಗಳ ಜವಾಬ್ದಾರಿ ನೀಡಲಾಗುತ್ತದೆ. ಈ ಕಾರಣದಿಂದಲೇ ಈ ಪರೀಕ್ಷೆ ಕಠಿಣವಾಗಿರುತ್ತದೆ. ಹಾಗಂತ ಈ ಪರೀಕ್ಷೆಯನ್ನು ಹಳ್ಳಿಯಿಂದ ಬಂದ ವಿದ್ಯಾರ್ಥಿಗಳು ಪಾಸ್ ಮಾಡಲು ಆಗುವುದಿಲ್ಲ ಎಂತಲ್ಲ. ಒಳ್ಳೆಯ ಯೋಜನೆ ಮತ್ತು ಮಾರ್ಗದರ್ಶನ ಇದ್ದರೆ ಈ ಪರೀಕ್ಷೆಯನ್ನು ಸುಲಭವಾಗಿ ಪಾಸ್ ಮಾಡಬಹುದು.
Thank you for reading this post, don't forget to subscribe!ಇವತ್ತಿನ ಈ ಆರ್ಟಿಕಲ್ ನಲ್ಲಿ 2022 ರ UPSC ಪರೀಕ್ಷೆಯ ನಂಬರ್ ಒನ್ ರ್ಯಾಂಕ್ ಪಡೆದ ಇಷಿತಾ ಕಿಶೋರ್ ಅವರ ಬುಕ್ ಲಿಸ್ಟ್ ನೀಡಿದ್ದೇವೆ. ಇದು ನಿಮ್ಮ UPSC ಪರೀಕ್ಷೆಯ ತಯಾರಿಗಾಗಿ ಉಪಯುಕ್ತವಾಗುತ್ತದೆ. ಹೆಚ್ಚಿನ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಪಾಸ್ ಆಗದೇ ಇರುವುದಕ್ಕೆ ಅವರು ಬಳಸುವ ತಪ್ಪಾದ ಪುಸ್ತಕಗಳು ಕಾರಣವಾಗುತ್ತವೆ. ಹಾಗಾಗಿ ಇಲ್ಲಿರುವ ಪುಸ್ತಕಗಳು ನಿಮ್ಮ ಜ್ಞಾನದ ದಾಹವನ್ನು ಹೆಚ್ಚಿಸಿ ನಿಮ್ಮ ಪರೀಕ್ಷೆಯ ತಯಾರಿಗೆ ಪೂರಕವಾಗಬಲ್ಲವು. ಹಾಗಾದರೆ ಯಾವುವು ಆ ಪುಸ್ತಕಗಳು ನೋಡೋಣ ಬನ್ನಿ.
1) A Brief History of Modern India (spectrum) –https://amzn.to/3Qxe5p4
2) Indian Art and Culture by Nitin Singhaniya –https://amzn.to/3Ser5kH
3) Certificate Physical & Human Geography by GC Leong –https://amzn.to/3QdQPes
4) Atlas –https://amzn.to/3QgfeQB
5) Indian Polity by Laxmikanth –https://amzn.to/3tWS0Y5
6) Shankar IAS environment –https://amzn.to/4730UlT
7) Internal Security and Disaster Management by Ashok –https://amzn.to/40d3sLw
8) All basic NCERT books from class 6-12 –https://amzn.to/40d3sLw
ಈ ಪುಸ್ತಕಗಳ ಜೊತೆಗೆ ಯೂಟ್ಯೂಬ್ ಮತ್ತು ಗೂಗಲ್ ಅನ್ನು ಹೆಚ್ಚಿನ ತಿಳುವಳಿಕೆಗಾಗಿ ಬಳಸಿಕೊಂಡು ನಿಮ್ಮ ತಯಾರಿ ನಡೆಸಿದ್ದಾದರೆ ನೀವು ಈ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸುವುದರಲ್ಲಿ ಸಂಶಯವಿಲ್ಲ. ಈ ಆರ್ಟಿಕಲ್ ನಿಮಗೆ ಇಷ್ಟವಾದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ.