ಸ್ನೇಹಿತರೇ ತನ್ನ ವಿಚಿತ್ರ ವ್ಯಕ್ತಿತ್ವದಿಂದಲೇ ಜಗತ್ತಿನ ತುಂಬಾ ಕುಖ್ಯಾತಿ ಹೊಂದಿರುವ ಉತ್ತರ ಕೊರಿಯಾ ದೊರೆ ಕಿಮ್ ಜಾಂಗ್ ಉನ್ ಇದೀಗ ಅಣ್ವಸ್ತ್ರ ಪ್ರಯೋಗ ಮಾಡುವ ಮುನ್ಸೂಚನೆ ಕೊಟ್ಟಿದ್ದಾನೆ. ಅಷ್ಟಕ್ಕೂ ಅವನು ಹೀಗೆ ಹೇಳುತ್ತಿರುವುದು ಏಕೆ? ಇದರಿಂದ ಅವನು ಸಾಧಿಸುವುದಾದರೂ ಏನು ಎಂಬುದನ್ನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..
ಸ್ನೇಹಿತರೇ ತನ್ನ ವಿಚಿತ್ರ ವ್ಯಕ್ತಿತ್ವದಿಂದಲೇ ಜಗತ್ತಿನ ತುಂಬಾ ಕುಖ್ಯಾತಿ ಹೊಂದಿರುವ ಉತ್ತರ ಕೊರಿಯಾ ದೊರೆ ಕಿಮ್ ಜಾಂಗ್ ಉನ್ ಇದೀಗ ಅಣ್ವಸ್ತ್ರ ಪ್ರಯೋಗ ಮಾಡುವ ಮುನ್ಸೂಚನೆ ಕೊಟ್ಟಿದ್ದಾನೆ. ಅಷ್ಟಕ್ಕೂ ಅವನು ಹೀಗೆ ಹೇಳುತ್ತಿರುವುದು ಏಕೆ? ಇದರಿಂದ ಅವನು ಸಾಧಿಸುವುದಾದರೂ ಏನು ಎಂಬುದನ್ನ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..
Thank you for reading this post, don't forget to subscribe!ಸ್ನೇಹಿತರೇ ಇತ್ತೀಚೆಗೆ ಉತ್ತರ ಕೊರಿಯಾ ಅಂತರ್ ಖಂಡ ಕ್ಷಿಪಣಿಗಳನ್ನು (InterContinental Ballistic Missile) ಯಶಸ್ವಿಯಾಗಿ ಪ್ರಯೋಗ ಮಾಡಿದೆ. ಇದು ಎಷ್ಟು ಶಕ್ತಿಶಾಲಿಯಾಗಿದೆಯೆಂದರೆ ಇದು ಉತ್ತರ ಕೊರಿಯಾದಿಂದ ಅಮೆರಿಕವನ್ನು ನಾಶಮಾಡಬಲ್ಲ ಸಾಮರ್ಥ್ಯ ಹೊಂದಿದೆ. ಈ ಪರೀಕ್ಷೆಯ ಯಶಸ್ಸಿನಿಂದ ಬೀಗುತ್ತಿರುವ ಕಿಮ್ ಯಾರಾದರೂ ಉತ್ತರ ಕೊರಿಯಾದ ವಿರುದ್ಧ ತಂಟೆಗೆ ಬಂದರೆ ಅವನು ಅಣ್ವಸ್ತ್ರ ಪ್ರಯೋಗ ಮಾಡಲು ಹಿಂದೇಟು ಹಾಕಲ್ಲ ಎಂದು ತನ್ನ ವೈರಿಯಾದ ಅಮೆರಿಕಾಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾನೆ. ಅಮೆರಿಕಾ ಉತ್ತರ ಕೊರಿಯಾ ಮತ್ತು ರಷ್ಯಾ ದೇಶಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಿದೆ.ಹೀಗಾಗಿ ಅಲ್ಲಿಯ ಆರ್ಥಿಕತೆ ಮತ್ತು ಸರಕು ಸಾಮಾನುಗಳಲ್ಲಿ ವ್ಯತ್ಯಯ ಉಂಟಾಗಿ ದೇಶದ ಅಭಿವೃದ್ಧಿಗೆ ಪೆಟ್ಟು ಬಿದ್ದಿದ್ದೆ ಎಂದು ಅವು ಆರೋಪ ಮಾಡಿವೆ. ಈ ಕಾರಣದಿಂದಾಗಿ ಉತ್ತರ ಕೊರಿಯಾ ಆಗಾಗ ಅಮೆರಿಕಾದ ವಿರುದ್ಧ ಹೀಗೆ ಬಿಸುಗುಡುತ್ತಲೆ ಇರುತ್ತದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…
Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…
ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…
ಹೀಗೆ ನೈಸರ್ಗಿಕ ವಿಕೋಪಗಳಿಂದ ಬೆಳೆ ಹಾನಿಯಾದ ರೈತರಿಗೆ ರಾಜ್ಯ ಸರ್ಕಾರವು ಬೆಳೆ ವಿಮೆ ಪರಿಹಾರ ಹಣವನ್ನು ನೀಡುತ್ತದೆ. ಇದನ್ನ ನಿರ್ದಿಷ್ಟ…