Google Pay Loan: ಬ್ಯಾಂಕಿಗೆ ಹೋಗದೆ ನಿಮ್ಮ ಮೊಬೈಲ್ ನಲ್ಲಿ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಿರಿ !

ಸ್ನೇಹಿತರೆ ಎಷ್ಟೇ ದೊಡ್ಡ ನೌಕರಿ ಇದ್ದರೂ ಒಮ್ಮೊಮ್ಮೆ ಹಣದ ಅವಶ್ಯಕತೆ ಬಿದ್ದೇ ಬೀಳುತ್ತದೆ. ಅದರಲ್ಲೂ ನೌಕರಿ ಇಲ್ಲದವರಿಗೆ, ಕೂಲಿ ಕಾರ್ಮಿಕರಿಗೆ, ಸ್ವಂತ ಉದ್ಯೋಗ ಮಾಡುವವರಿಗೆ ಇದರ ಅನಿವಾರ್ಯತೆ ತುಂಬಾ ಇರುತ್ತದೆ. ಈ ಕಾರಣಕ್ಕಾಗಿಯೇ ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ಗಳಲ್ಲಿ ಒಂದಾದ ಗೂಗಲ್ ಪೇ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತಿದ್ದು, ಅದರ ಲಾಭವನ್ನು ಪಡೆಯುವುದು ಹೇಗೆ ಮತ್ತು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..

Spread the love

ಸ್ನೇಹಿತರೆ ಎಷ್ಟೇ ದೊಡ್ಡ ನೌಕರಿ ಇದ್ದರೂ ಒಮ್ಮೊಮ್ಮೆ ಹಣದ ಅವಶ್ಯಕತೆ ಬಿದ್ದೇ ಬೀಳುತ್ತದೆ. ಅದರಲ್ಲೂ ನೌಕರಿ ಇಲ್ಲದವರಿಗೆ, ಕೂಲಿ ಕಾರ್ಮಿಕರಿಗೆ, ಸ್ವಂತ ಉದ್ಯೋಗ ಮಾಡುವವರಿಗೆ ಇದರ ಅನಿವಾರ್ಯತೆ ತುಂಬಾ ಇರುತ್ತದೆ. ಈ ಕಾರಣಕ್ಕಾಗಿಯೇ ಭಾರತದ ಪ್ರಮುಖ ಡಿಜಿಟಲ್ ಪೇಮೆಂಟ್ ಗಳಲ್ಲಿ ಒಂದಾದ ಗೂಗಲ್ ಪೇ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ನೀಡುತ್ತಿದ್ದು, ಅದರ ಲಾಭವನ್ನು ಪಡೆಯುವುದು ಹೇಗೆ ಮತ್ತು ಅದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ..

Thank you for reading this post, don't forget to subscribe!

ಪ್ರಮುಖವಾಗಿ ಪೇಮೆಂಟ್ ಆ್ಯಪ್ ಮೂಲಕ ಭಾರತದ ಮಾರುಕಟ್ಟೆಗೆ ಕಾಲಿಟ್ಟ Google Pay ಇದೀಗ ತನ್ನ ಸೇವೆಯನ್ನು ವಿಸ್ತರಿಸಿದ್ದು, ಭಾರತದ ಮಧ್ಯಮ ಮತ್ತು ಬಡ ಕುಟುಂಬಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಹಣಕಾಸಿನ ನೆರವನ್ನು ನೀಡಲು ಮುಂದಾಗಿದೆ.

ಇದನ್ನೂ ಓದಿ: BJP vs CONGRESS: ಯಾರ ಪ್ರಣಾಳಿಕೆಯಲ್ಲಿ ಏನಿದೆ? ಯಾರ ಪ್ರಣಾಳಿಕೆ ಬಲಿಷ್ಠವಾಗಿದೆ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

Google Pay ಸಾಲ ಏಕೆ ವಿಶೇಷವಾಗಿದೆ?

1. ಅರ್ಜಿ ಸಲ್ಲಿಸುವುದು ತುಂಬಾ ಸರಳ: ಗೂಗಲ್ ಪೇ ಸಾಲವನ್ನು ನೀವು ನಿಮ್ಮ ಮೊಬೈಲ್ ಫೋನ್ನಲ್ಲಿ ಗೂಗಲ್ ಪೇ ಆ್ಯಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇದಕ್ಕಾಗಿ ನೀವು ಯಾವುದೇ ಬ್ಯಾಂಕಿಗೆ ಹೋಗುವ ಅವಶ್ಯಕತೆ ಇಲ್ಲ.

2. ಯಾವುದೇ ಠೇವಣಿ ಇಡಬೇಕಾಗಿಲ್ಲ: ಈ ಸಾಲವನ್ನು ಪಡೆಯಲು ನೀವು ಯಾವುದೇ ಠೇವಣಿ (ಡೆಪಾಸಿಟ್/ಕೊಲ್ಯಾಟರಲ್)  ಇಡುವ ಅವಶ್ಯಕತೆ ಇಲ್ಲ.

3. ಕಡಿಮೆ ಬಡ್ಡಿ ದರ: ಗೂಗಲ್ ಪೇ ಕಡಿಮೆ ದರದಲ್ಲಿ ಸ್ಪರ್ಧಾತ್ಮಕ ಸಾಲವನ್ನು ನೀಡುತ್ತಿದ್ದು, ಗ್ರಾಹಕರಿಗೆ ಇದು ತುಂಬಾ ಉಪಯುಕ್ತವಾಗಿದೆ.

4. ತಕ್ಷಣದಲ್ಲಿ ಅನುಮೋದನೆ: ನೀವು ಸಾಲಕ್ಕೆ ಅರ್ಜಿ ಸಲ್ಲಿಸಿದ ಕೆಲವೇ ನಿಮಿಷಗಳಲ್ಲಿ ನಿಮಗೆ ಸಾಲ ಸಿಗುತ್ತದೆ.

5. ನೇರವಾಗಿ ಖಾತೆಗೆ ಜಮಾ: ನಿಮ್ಮ ಸಾಲ ಅಪ್ರೂವ್ ಆದ ಮರುಕ್ಷಣವೇ ಸಾಲದ ಒಟ್ಟೂ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಇದನ್ನೂ ಓದಿ: ಉಚಿತ ಸೋಲಾರ್ ಪಂಪ್ ನೀಡಲು ಮುಂದಾದ ಕೇಂದ್ರ ಸರ್ಕಾರ! ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ಹಾಗಾದರೆ ಸಾಲ ಪಡೆಯಲು ಅರ್ಹತೆಗಳು ಏನೇನು?

1. 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು
2. ಭಾರತಿಯ ನಾಗರಿಕ ಆಗಿರಬೇಕು.
3. ಪ್ಯಾನ್ ಕಾರ್ಡ್ ಹೊಂದಿರಬೇಕು.
4. ಸ್ಥಿರ ಆದಾಯ ಹೊಂದಿರಬೇಕು.

ಅರ್ಜಿ ಸಲ್ಲಿಸುವುದು ಹೇಗೆ?

ನೀವು ಗೂಗಲ್ ಪೇ ಸಾಲ ಪಡೆಯಲು ಕೆಳಗಿನ ಹಂತಗಳನ್ನು ಅನುಸರಿಸಿ:

ಹಂತ -1) ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪೇ ಆ್ಯಪ್ ಓಪನ್ ಮಾಡಿ.

ಹಂತ -2) ನಂತರ ಅದರಲ್ಲಿ “ಸಾಲಗಳು” (loans ಅಥವಾ financial services)  ಎಂಬ ವಿಭಾಗ ಕಾಣಿಸುತ್ತದೆ ಅದನ್ನು ಗುರುತಿಸಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.

ಹಂತ – 3) ನಿಮ್ಮ ಅನಿವಾರ್ಯತೆಗೆ ಅನುಗುಣವಾಗಿ ಸಾಲದ ಹಣದ ಮೇಲೆ ಕ್ಲಿಕ್ ಮಾಡಿ.

ಹಂತ -4) ನಿಮಗೆ ಎಷ್ಟು ಸಾಲ ಬೇಕು ಮತ್ತು ಯಾವಾಗ ಮರು ಪಾವತಿ ಮಾಡುತ್ತೀರಿ ಎಂಬುದನ್ನು ಆಯ್ಕೆ ಮಾಡಿ.

ಹಂತ -5) ನಂತರ ನಿಮ್ಮ ವೈಯಕ್ತಿಕ ವಿವರಗಳು, ಉದ್ಯೋಗದ ವಿವರಗಳು ಮತ್ತು ನಿಮ್ಮ ಆದಾಯ ಮೂಲವನ್ನು ನಮೂದಿಸಿ ಅದಕ್ಕೆ ಪ್ರೂಫ್ ಸಲ್ಲಿಸಿ.

ಹಂತ -6) ಗೂಗಲ್ ಪೇ ನಿಮಗೆ ಈ ಹಿಂದೆ ಏನಾದರೂ ಸಾಲ ನೀಡಿತ್ತೆ ಎಂದು ಪರಿಶೀಲಿಸುತ್ತದೆ

ಹಂತ-7) ಸಾಲವು ಅಪ್ರೂವ್ ಆದರೆ ಗೂಗಲ್ ಪೇ ನಿಯಮ ಮತ್ತು ಷರತ್ತುಗಳನ್ನು ಓದಿಕೊಂಡು ಅದನ್ನು ಒಪ್ಪಿಕೊಳ್ಳಿ.

ಹಂತ -8) ಅಪ್ರೂವ್ ಆದ ಹಣ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗುತ್ತದೆ.

ಇದನ್ನೂ ಓದಿ: Voter’s List ನಲ್ಲಿ ನಿಮ್ಮ ಹೆಸರು ಇದೆಯಾ ಅಥವಾ ಇಲ್ಲವಾ ಅಂತ ಚೆಕ್ ಮಾಡುವ ಲಿಂಕ್ ಇಲ್ಲಿದೆ ನೋಡಿ!

ಬಡ್ಡಿ ದರ ಏನು?

ಗೂಗಲ್ ಪೇ ಮೂಲಕ ನೀವು ಪಡೆಯುವ ಸಾಲದ ಹಣ ಮತ್ತು ಮರು ಪಾವತಿಯ ದಿನಾಂಕದ ಮೇಲೆ ಬಡ್ಡಿ ದರ ನಿಗದಿಯಾಗುತ್ತದೆ. ಇದನ್ನ ನೀವು ಸಾಲದ ಮೊತ್ತವನ್ನು ನಮೂದಿಸುವಾಗ ಕಾಣಬಹುದು.ಸಾಮಾನ್ಯವಾಗಿ ಬಡ್ಡಿ ದರಗಳು ಪ್ರಸ್ತುತ ಮಾರುಕಟ್ಟೆಯ ಬಡ್ಡಿ ದರಕ್ಕೆ ಸರಿಸಮ ಆಗಿರುತ್ತವೆ.

ಮರುಪಾವತಿ ಮಾಡುವುದು ಹೇಗೆ?

ನೀವು ಗೂಗಲ್ ಪೇ ಆ್ಯಪ್ ಮೂಲಕವೇ ಸಾಲವನ್ನು ಮರು ಪಾವತಿ ಮಾಡಬಹುದಾಗಿದೆ. ಸಾಲದ ಮೊತ್ತದ ಅನುಗುಣವಾಗಿ ನೀವು ಪ್ರತಿ ತಿಂಗಳ, 3 ತಿಂಗಳ,6 ತಿಂಗಳ ಕಂತಾಗಿ ಸಾಲವನ್ನು ಮರುಪಾವತಿ ಮಾಡಬಹುದಾಗಿದೆ. ಇದನ್ನು EMI ಎಂದು ಕರೆಯುತ್ತಾರೆ. ಇದು ನಿಮ್ಮ ಸಾಲದ ಮೊತ್ತದ ಮೇಲೆ ನಿಮ್ಮ ಪ್ರತಿ ತಿಂಗಳ EMI ಅನ್ನು ಲೆಕ್ಕ ಹಾಕಿ ಹೇಳುತ್ತದೆ.I

ಇದನ್ನೂ ಓದಿ: PMAY- ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಬಡವರಿಗೆ ಉಚಿತ ಮನೆ

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ.

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M

Recent Posts

Bele Parihara Payment: ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗಿದೆಯಾ ಚೆಕ್ ಮಾಡಿ! ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ

ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…

55 years ago

ಆಧಾರ್ ಕಾರ್ಡ್ ಹೊಂದಿದವರಿಗೆ ಮಹತ್ವದ ಮಾಹಿತಿ! ಈಗಲೇ ಈ ಕೆಲಸ ಮಾಡಿ!

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…

55 years ago

ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರ ಕೊಡಲಿದೆ 20 ಕೋಳಿ ಮರಿ ಉಚಿತ ! ಈಗಲೇ ಅರ್ಜಿ ಸಲ್ಲಿಸಿ

ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…

55 years ago

Subsidy: ಕೃಷಿ ಇಲಾಖೆಯಿಂದ ಸ್ಪ್ರಿಂಕಲರ್ ಸೆಟ್ ಮೇಲೆ ಶೇಕಡಾ 90 ರಷ್ಟು ಸಬ್ಸಿಡಿ! ಈಗಲೇ ಅರ್ಜಿ ಸಲ್ಲಿಸಿ

ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…

55 years ago

PM Kisan Mandhan: ರೈತರಿಗೆ ಈ ಯೋಜನೆ ಅಡಿಯಲ್ಲಿ ಸಿಗಲಿದೆ ತಿಂಗಳಿಗೆ 3,000 ರೂಪಾಯಿ ! ಈಗಲೇ ಅರ್ಜಿ ಸಲ್ಲಿಸಿ

ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…

55 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

55 years ago