ಸ್ನೇಹಿತರೇ ನಾವು ನೀವೆಲ್ಲ ಬಾಲ್ಯದಲ್ಲಿ ಮುಂದೆ ಏನಾಗುತ್ತೀರಿ
ಎಂದು ಕೇಳಿದಾಗ ವೈದ್ಯನಾಗುತ್ತೇನೆ ,ಎಂಜಿನಿಯರ್ ಎಂದು ಹೀಗೆ ಹರ್ಷದಿಂದ ಹೇಳಿರುತ್ತೇವೆ. ಆದರೆ ಮುಂದೊಂದು ದಿನ ನಮ್ಮಂತ middle class ಗಳಿಗೆ ಸರ್ಕಾರಿ ಸೀಟ್ ಸಿಗದೆ ಇದ್ದಾಗ ಕನಸು ಕನಸಾಗಿಯೇ ಉಳಿಯುತ್ತದೆ. ಏಕೆಂದರೆ MBBS ಮುಗಿಸಬೇಕಾದರೆ ಕೋಟ್ಯನುಗಟ್ಟಲೆ ಹಣ ಸುರಿಬೇಕಾಗುತ್ತದೆ. ಅದು ನಮ್ಮಂತ middle class ಗಳಿಗೆ ಎಲ್ಲಿಂದ ಸಾಧ್ಯ!! ಹಾಗಾದರೆ ನಮ್ಮ ಕನಸು ನನಸಾಗುವುದು
ಹೇಗೆ?
ಕೇವಲ ಆರ್ಥಿಕತೆ ಕೊರತೆಯಿಂದಾಗಿ ನಮ್ಮಲ್ಲಿ ಹಲವರು ತಮ್ಮ ಕನಸುಗಳಿಗೆ ಕೊಳ್ಳಿ ಇಟ್ಟಿರುತ್ತಾರೆ. ಆದರೆ ನಮ್ಮಂತಹ middle class ಕುಟುಂಬದ ಹಿನ್ನೆಲೆಯಿಂದ ಬಂದ ವಿದ್ಯಾರ್ಥಿಗಳು ತಮ್ಮ ಡಾಕ್ಟರ್ ಆಗಬೇಕೆಂಬ ಕನಸು ನನಸು ಮಾಡಿಕೊಳ್ಳಬಹುದು ಎಂದರೆ ನೀವು ನಂಬುತ್ತೀರಾ?
Yess!!! ಸ್ನೇಹಿತರೇ ನಾವು ಕಡಿಮೆ ಬಡ್ಜೆಟ್ ನೊಂದಿಗೆ ವಿದೇಶದಲ್ಲಿ ಉತ್ತಮ ವೈದ್ಯಕೀಯ ಶಿಕ್ಷಣ ಪಡೆಯಬಹುದು. ಅದರಲ್ಲೂ ರಷ್ಯಾ ಚೀನಾ ಫಿಲಿಫೈನ್ಸ್ ನಂತಹ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ 18-20 ಲಕ್ಷದಲ್ಲಿ ಮುಗಿಸಬಹುದು .ಅಲ್ಲಿ ಭಾರತದ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯವನ್ನು ನೀಡಲಾಗುತ್ತದೆ. ನಾವು ಹಣವನ್ನು ಆಯಾ ಸೆಮಿಸ್ಟರ್ ತಕ್ಕ ಹಾಗೆ ಕಟ್ಟಬಹುದು. ಇರಲು ಮತ್ತು ಊಟ ವ್ಯವಸ್ಥೆ ಎಲ್ಲವೂ ಅಚ್ಚುಕಟ್ಟಾಗಿದೆ. ಈ ಮಾಹಿತಿಯನ್ನು ನಾವು ರಷ್ಯಾದಲ್ಲಿರುವ ಅನುಭವಿ ಭಾರತೀಯ ಡಾಕ್ಟರ್ ಒಬ್ಬರಿಂದ ಕೇಳಿ ತಿಳಿದುಕೊಂಡು ನಿಮಗೆ ಮುಟ್ಟಿಸುತ್ತಿದ್ದೇವೆ. ರಷ್ಯಾದಲ್ಲಿರುವ ಖ್ಯಾತ ವೈದ್ಯಕೀಯ ಕಾಲೇಜು Mari State University ಯಲ್ಲಿ ನೀವು MBBS admission ಬಯಸುವುದಾದರೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ಇರುವ ಫೋಟೋಗಳಲ್ಲಿ ಇದೆ ನೋಡಿ.
ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ..