ಆತ್ಮೀಯ ಓದುಗರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಸ್ವಾಗತ. ಸ್ನೇಹಿತರೆ ನಿಮಗೆಲ್ಲ ತಿಳಿದಿರುವಂತೆ ರಾಜ್ಯ ಸರ್ಕಾರವು ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಪ್ರತಿ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2,000 ರೂಪಾಯಿಯನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡುತ್ತಿದೆ.
Thank you for reading this post, don't forget to subscribe!ಇದನ್ನೂ ಓದಿ : ಪಿಎಂ ಕಿಸಾನ್ ಸಮ್ಮಾನ 17 ನೇ ಕಂತಿನ ಹಣ ಯಾವಾಗ ಬರುತ್ತೆ? ಚೆಕ್ ಮಾಡುವುದು ಹೇಗೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!
ಆದರೆ ಹಲವರ ಖಾತೆಗೆ ಇನ್ನೂ ಹಣ ಜಮಾ ಆಗಿಲ್ಲ. ಇನ್ನು ಕೆಲವರ ಖಾತೆಗೆ ಕೇವಲ ಮೊದಲ ಕಂತಿನ ಹಣ ಮಾತ್ರ ಜಮಾ ಆಗಿದೆ, ಆದರೆ ಉಳಿದ ಕಂತಿನ ಹಣ ಜಮಾ ಆಗಿಲ್ಲ. ಅಂತಹ ಹಲವಾರು ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗದೇ ಇರುವುದರಿಂದ ಅನೇಕರು ಚಿಂತಿತರಾಗಿದ್ದಾರೆ.ಇದೀಗ ರಾಜ್ಯ ಸರ್ಕಾರವು ರಾಜ್ಯದಲ್ಲಿ 2 ನೇ ಹಂತದ ಚುನಾವಣೆಗೂ ಮುನ್ನ 11 ನೇ ಕಂತಿನ ಗೃಹಲಕ್ಷ್ಮೀ ಹಣವನ್ನು ಜಮಾ ಮಾಡಲಾಗುವುದು ಎಂದು ಹೇಳಿದೆ.
ಇದನ್ನೂ ಓದಿ: ಎಲ್ಲಾ 34.4 ಲಕ್ಷ ರೈತರ ಖಾತೆಗೂ ಹಣ ಜಮಾ ! ಯಾರಿಗೆ ಎಷ್ಟು ಬಂತು ಹಣ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಹಾಗಾದರೆ ನಿಮ್ಮ ಖಾತೆಗೆ ಹಣ ಬಂದಿದೆಯೇ, ಹಾಗಾದರೆ ಬಂದಿದ್ದರೆ ಚೆಕ್ ಮಾಡುವುದು ಹೇಗೆ ಎಂಬುದನ್ನು ಈ ಅಂಕಣದಲ್ಲಿ ತಿಳಿಸಿಕೊಡಲಾಗುತ್ತದೆ. ದಯವಿಟ್ಟು ತಪ್ಪದೇ ಕೊನೆಯವರೆಗೂ ಓದಿರಿ.
ಹಂತ -1) ಮೊದಲಿಗೆ ನಿಮ್ಮ ಮೊಬೈಲ್ ನಲ್ಲಿರುವ ಪ್ಲೈಸ್ಟೋರ್ ನಿಂದ DBT KARNATAKA ಅಂತ ಟೈಪ್ ಮಾಡಿ..ಮೇಲೆ ತೋರಿಸಿದ ಆ್ಯಪ್ install ಮಾಡಿಕೊಳ್ಳಿ.
ಹಂತ -2) ಮೇಲೆ ತೋರಿಸಿದಂತೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ GET OTP ಮೇಲೆ ಕ್ಲಿಕ್ ಮಾಡಿ
ಹಂತ -3) ನಿಮ್ಮ ಆಧಾರ್ ಕಾರ್ಡ್ ನಂಬರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರಿಗೆ OTP ಬರುತ್ತದೆ. ಆ OTP ಅನ್ನು ಹಾಕಿ VERIFY OTP ಮೇಲೆ ಕ್ಲಿಕ್ ಮಾಡಿ.
ಹಂತ -4) ನಂತರ 4 ಸಂಖ್ಯೆಯ mPIN ಅನ್ನು ಎರಡು ಬಾರಿ ಸೆಟ್ ಮಾಡಿಕೊಂಡು Submit ಮೇಲೆ ಕ್ಲಿಕ್ ಮಾಡಿ
ಹಂತ -5) ನಂತರ ಹೀಗೆ ಕಾಣುತ್ತದೆ. ಅಲ್ಲಿ Payment Status ಮೇಲೆ ಕ್ಲಿಕ್ ಮಾಡಿ . ಒಂದು ವೇಳೆ ನಿಮ್ಮ ಹಣದ ಸಮಸ್ಯೆ ಏನಾದರೂ ಇದ್ದರೆ, contact ಮೇಲೆ ಕ್ಲಿಕ್ ಮಾಡಿ ನೀವು ಸರ್ಕಾರದ ಪ್ರತಿನಿಧಿಗಳ ಜೊತೆ ಮಾತನಾಡಿ ನಿಮ್ಮ ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು.
ಹಂತ -6) ನಿಮಗೆ ಇಲ್ಲಿಯವರೆಗೂ ಎಷ್ಟು ಹಣ ಜಮಾ ಆಗಿದೆ ಎಂಬುದನ್ನೂ ಇಲ್ಲಿ ನೀವು ಕಾಣಬಹುದು.
ಇದನ್ನೂ ಓದಿ: ಪಿಎಂ ವಿದ್ಯಾರ್ಥಿ ವೇತನ: ಈ ಸ್ಕಾಲರ್ಶಿಪ್ ಮೂಲಕ ವಿದ್ಯಾರ್ಥಿಗಳಿಗೆ ಸಿಗಲಿದೆ ₹20,000/- ! ಈಗಲೇ ಅರ್ಜಿ ಸಲ್ಲಿಸಿ.
ಓದುಗರಲ್ಲಿ ವಿನಂತಿ :
ಸ್ನೇಹಿತರಿಗೆ ಈ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ allow ಮಾಡಿಕೊಳ್ಳಿ. ಇದೇ ರೀತಿಯ ವಿಶೇಷ ಮಾಹಿತಿಗಾಗಿ ಕೆಳಗೆ ನೀಡಲಾಗಿರುವ ನಮ್ಮ ವಾಟ್ಸಾಪ್ ಚಾನೆಲ್ ಗೆ ಸೇರಿ 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: https://whatsapp.com/channel/0029VaDOwCTKQuJKSwo7D63M