Categories: Agripediainformation

ನಮ್ಮ ದೇಶದಲ್ಲಿ ಯಾವ ರಾಜ್ಯದ ರೈತರು ತಿಂಗಳಿಗೆ ಎಷ್ಟು ಹಣ ಗಳಿಸುತ್ತಾರೆ? ಕರ್ನಾಟಕದ ರೈತರ ತಿಂಗಳ ಆದಾಯ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಇಂಜಿನಿಯರಗಳು, ಡಾಕ್ಟರಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳವನ್ನು ಪಡೆಯುತ್ತಾರೆ. ಹೀಗಾಗಿ ಅವರ ಜೀವನ ಶೈಲಿಯು ಉತ್ತಮ ಗುಣಮಟ್ಟದ್ದಾಗಿರುತ್ತದೆ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಇಂಜಿನಿಯರಗಳು, ಡಾಕ್ಟರಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳವನ್ನು ಪಡೆಯುತ್ತಾರೆ. ಹೀಗಾಗಿ ಅವರ ಜೀವನ ಶೈಲಿಯು ಉತ್ತಮ ಗುಣಮಟ್ಟದ್ದಾಗಿರುತ್ತದೆ.

Thank you for reading this post, don't forget to subscribe!

ಆದರೆ ವರ್ಷಪೂರ್ತಿ ಹಗಲು ರಾತ್ರಿ ಎನ್ನದೆ ದುಡಿಯುವ ತನ್ನ ಕಾಯಕವನ್ನೇ ನಂಬಿ ಅದರಲ್ಲೇ ಕೈಲಾಸ ಕಾಣುವ ಒಬ್ಬ ರೈತನ ತಿಂಗಳ ಆದಾಯ ಎಷ್ಟು ಇರಬಹುದು ಎಂಬ ಕುತೂಹಲ ನಿಮ್ಮಲ್ಲಿ ಬಂದಿರಬಹುದು. ಮಳೆರಾಯನನ್ನ ನಂಬಿ ಬದುಕು ಸಾಗಿಸುವ ರೈತ, ಆಗಾಗ ಮಳೆರಾಯ ಮುನಿಸಿಕೊಂಡರೆ ತೀರಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಾನೆ.

ಇದನ್ನೂ ಓದಿ: ಬರ ಪರಿಹಾರ: 17 ಲಕ್ಷ ರೈತರ ಖಾತೆಗೆ 3,000 ಹಣ ಜಮಾ! ನಿಮಗೂ ಬಂತಾ ? ಚೆಕ್ ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ!

ಒಮ್ಮೊಮ್ಮೆ ಎಲ್ಲಾ ಸರಿ ಇದ್ದಾಗಲೂ ಮಾರುಕಟ್ಟೆ ಬೆಲೆ ಸಿಗದೆ ಇದ್ದಾಗ ವರ್ಷವಿಡೀ ಪಟ್ಟ ಶ್ರಮ ವ್ಯರ್ಥವಾಗಿ ಬಿಡುತ್ತದೆ. ತನ್ನ ಕೆಲಸಕ್ಕೆ ಸಂಬಳ ಸಿಗುವುದು ದೂರದ ಮಾತು.ಜೊತೆಗೆ ಕೆಲಸಕ್ಕೆ ಆಳುಗಳನ್ನು ಕರೆ ತಂದ ಖರ್ಚನ್ನು ಎಷ್ಟೋ ಬಾರಿ ಕೈಯಿಂದಾನೆ ಹಾಕಬೇಕಾಗುತ್ತದೆ.

ಇದನ್ನೂ ಓದಿ: ಪಿಎಂ ಕಿಸಾನ್: ಇಕೆವೈಸಿ ಮಾಡಿಸದಿದ್ದರೆ 17 ನೇ ಕಂತಿನ ಹಣ ಜಮಾ ಆಗಲ್ಲ ! ಮೊಬೈಲ್ ನಲ್ಲೇ ಇಕೆವೈಸಿ ಮಾಡಿಸುವುದು ಹೇಗೆ?

ಬಹುಶಃ ಈ ಕಾರಣಕ್ಕೆ ಇರಬಹುದು ಏನೋ ಇತ್ತೀಚಿನ ಯುವ ಪೀಳಿಗೆ ಕೃಷಿ ಕ್ಷೇತ್ರದಿಂದ ಆಕರ್ಷಿತರಾಗದೇ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ಇವತ್ತಿನ ಈ ಅಂಕಣದಲ್ಲಿ ನಾವು ಭಾರತದ ಯಾವ ರಾಜ್ಯದ ರೈತರ ತಿಂಗಳ ಆದಾಯ ಎಷ್ಟಿದೆ ಹಾಗೂ ನಮ್ಮ ಕರ್ನಾಟಕದ ರೈತರ ತಿಂಗಳ ಆದಾಯ ಎಷ್ಟು ಎಂಬುದನ್ನ ತಿಳಿದುಕೊಳ್ಳೋಣ.

ಇದನ್ನೂ ಓದಿ: ಪಿಎಂ ಕಿಸಾನ್: ಫಲಾನುಭವಿಗಳ ಪಟ್ಟಿ ಬಿಡುಗಡೆ ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನಿಮಗೆ ಹಣ ಜಮಾ ಆಗಲ್ಲ !

ಯಾವ ರಾಜ್ಯದ ರೈತರ ತಿಂಗಳ ಆದಾಯ ಹೆಚ್ಚು?

  • ಆಂಧ್ರ ಪ್ರದೇಶ – ₹10,480
  • ತೆಲಂಗಾಣ – ₹9,403
  • ತಮಿಳುನಾಡು – ₹11,924
  • ಒಡಿಶಾ – ₹5,112
  • ಛತ್ತೀಸಗಢ – ₹9,677
  • ಜಾರ್ಖಂಡ್ – ₹4,895
  • ಮಧ್ಯ ಪ್ರದೇಶ – ₹8,339
  • ಪಶ್ಚಿಮ ಬಂಗಾಳ – ₹6,762
  • ಬಿಹಾರ – ₹7,542
  • ಉತ್ತರ ಪ್ರದೇಶ – ₹8,061
  • ಉತ್ತರಾಖಂಡ್ -₹13,552
  • ಹಿಮಾಚಲ ಪ್ರದೇಶ – ₹12,153
  • ಜಮ್ಮು ಮತ್ತು ಕಾಶ್ಮೀರ – ₹18,918
  • ಹರಿಯಾಣ – ₹22,841
  • ಪಂಜಾಬ್ – ₹26,701
  • ರಾಜಸ್ಥಾನ – ₹12,520
  • ಗುಜರಾತ್- ₹12,631
  • ಮಹಾರಾಷ್ಟ್ರ – ₹11,492
  • ಕರ್ನಾಟಕ – ₹13,441
  • ಕೇರಳ – ₹17,915
  • ಸಿಕ್ಕಿಂ – ₹12,447
  • ಅರುಣಾಚಲ ಪ್ರದೇಶ – ₹19,225
  • ಅಸ್ಸಾಂ – ₹10,675
  • ನಾಗಾಲ್ಯಾಂಡ್ – ₹9,877
  • ಮಣಿಪುರ – ₹11,227
  • ಮಿಜೋರಾಂ – ₹17,964
  • ಮೇಘಾಲಯ – ₹29,348
  • ತ್ರಿಪುರ – ₹9,918

ಓದುಗರಲ್ಲಿ ವಿನಂತಿ:

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://whatsapp.com/channel/0029VaDOwCTKQuJKSwo7D63M

Recent Posts

P.M kisan 20th installment: ಪಿಎಂ ಕಿಸಾನ್ 20ನೇ ಕಂತಿನ ಹಣ ಜಮಾ ದಿನಾಂಕ ಪ್ರಕಟ

Yojana) ಯೋಜನೆ ಅಡಿಯಲ್ಲಿ ಒಟ್ಟು 19ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ನೇರವಾಗಿ 38000 ರೂಪಾಯಿ ಹಣ ಜಮಾ ಆಗಿವೆ. ಇದೀಗ…

56 years ago

PM Kisan: ಅನರ್ಹ ಫಲಾನುಭವಿಗಳ ಪಟ್ಟಿ ಪ್ರಕಟ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಚೆಕ್ ಮಾಡಿ!

ಈ ಯೋಜನೆಯ ಅಡಿಯಲ್ಲಿ ಇದೀಗ ಅರ್ಹ ರೈತರಿಗೆ 18 ಕಂತುಗಳಲ್ಲಿ ತಲಾ 2000 ರೂಪಾಯಿಯಂತೆ ಒಟ್ಟು 36,000 ರೂಪಾಯಿ ಹಣ…

56 years ago

ಜನನ ಮತ್ತು ಮರಣ ಪ್ರಮಾಣ ಪತ್ರ ಪಡೆದುಕೊಳ್ಳುವವರಿಗೆ ಶಾಕಿಂಗ್ ನ್ಯೂಸ್! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಸ್ನೇಹಿತರೆ, ಅತ್ಯಂತ ಮಹತ್ವದ ದಾಖಲೆಗಳಾದ ಜನನ ಹಾಗೂ ಮರಣ ಪ್ರಮಾಣಪತ್ರಗಳನ್ನು  ಪಡೆಯಲು ಸಾರ್ವಜನಿಕರು ಪಾವತಿಸಬೇಕಿದ್ದ ಶುಲ್ಕವನ್ನು ರಾಜ್ಯ ಸರ್ಕಾರವು ಒಮ್ಮೆಲೇ…

56 years ago

Gruhalakshmi: ಗೃಹಲಕ್ಷ್ಮಿ ಯೋಜನೆಯ 16 ನೇ ಕಂತಿನ ಹಣ ಬಿಡುಗಡೆ ದಿನಾಂಕ ಫಿಕ್ಸ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ರಾಜ್ಯ ಸರ್ಕಾರ ಇಲ್ಲಿಯವರೆಗೆ ಒಟ್ಟು 15 ಕಂತುಗಳಲ್ಲಿ ತಲಾ 2,000 ರೂಪಾಯಿಯಂತೆ ಅರ್ಹ ಮಹಿಳಾ ಫಲಾನುಭವಿಗಳ ಖಾತೆಗೆ ಒಟ್ಟು 30,000…

56 years ago

KSRTC:ಕೆ ಎಸ್ ಆರ್ ಟಿ ಸಿ ಬಸ್ ದರ ಏರಿಕೆ! ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಹೌದು ಸ್ನೇಹಿತರೆ,ರಾಜ್ಯ ಸರ್ಕಾರವು ಬಸ್ ಪ್ರಯಾಣ ಮಾಡುವ ಪುರುಷರಿಗೆ ಶೇಕಡಾ 15% ನಷ್ಟು ಬಸ್ ದರವನ್ನು ಏರಿಕೆ ಮಾಡಿ ಅಧಿಕೃತ…

56 years ago

ತೊಗರಿ ಬೆಳೆಗಾರರಿಗೆ ಭರ್ಜರಿ ಸಿಹಿ ಸುದ್ದಿ! ತೊಗರಿಗೆ ಭರ್ಜರಿ ಬೆಂಬಲ ಬೆಲೆ ನೀಡಿ ಖರೀದಿಸುತ್ತಿದೆ ಸರ್ಕಾರ!

ಇಂಥ ತೊಗರಿ ಬೆಳೆ ಬೆಳೆಯುವ ರೈತರಿಗೆ ಇದೀಗ ಸರ್ಕಾರ ಭರ್ಜರಿ ಸಿಹಿಸುದ್ಧಿಯೊಂದನ್ನು ನೀಡಿದೆ. ಏನದು ಸಿಹಿ ಸುದ್ದಿ ಎಂಬುದನ್ನು ಕೆಳಗೆ…

56 years ago