Categories: information

ನಮ್ಮ ದೇಶದಲ್ಲಿ ಯಾವ ರಾಜ್ಯದ ರೈತರು ತಿಂಗಳಿಗೆ ಎಷ್ಟು ಹಣ ಗಳಿಸುತ್ತಾರೆ? ಕರ್ನಾಟಕದ ರೈತರ ತಿಂಗಳ ಆದಾಯ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಇಂಜಿನಿಯರಗಳು, ಡಾಕ್ಟರಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳವನ್ನು ಪಡೆಯುತ್ತಾರೆ. ಹೀಗಾಗಿ ಅವರ ಜೀವನ ಶೈಲಿಯು ಉತ್ತಮ ಗುಣಮಟ್ಟದ್ದಾಗಿರುತ್ತದೆ.

Spread the love

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ರೈತರೇ, ಇಂಜಿನಿಯರಗಳು, ಡಾಕ್ಟರಗಳು, ದೊಡ್ಡ ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುವ ಅನೇಕ ಉದ್ಯೋಗಿಗಳು ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಬಳವನ್ನು ಪಡೆಯುತ್ತಾರೆ. ಹೀಗಾಗಿ ಅವರ ಜೀವನ ಶೈಲಿಯು ಉತ್ತಮ ಗುಣಮಟ್ಟದ್ದಾಗಿರುತ್ತದೆ.

Thank you for reading this post, don't forget to subscribe!

ಆದರೆ ವರ್ಷಪೂರ್ತಿ ಹಗಲು ರಾತ್ರಿ ಎನ್ನದೆ ದುಡಿಯುವ ತನ್ನ ಕಾಯಕವನ್ನೇ ನಂಬಿ ಅದರಲ್ಲೇ ಕೈಲಾಸ ಕಾಣುವ ಒಬ್ಬ ರೈತನ ತಿಂಗಳ ಆದಾಯ ಎಷ್ಟು ಇರಬಹುದು ಎಂಬ ಕುತೂಹಲ ನಿಮ್ಮಲ್ಲಿ ಬಂದಿರಬಹುದು. ಮಳೆರಾಯನನ್ನ ನಂಬಿ ಬದುಕು ಸಾಗಿಸುವ ರೈತ, ಆಗಾಗ ಮಳೆರಾಯ ಮುನಿಸಿಕೊಂಡರೆ ತೀರಾ ಸಂಕಷ್ಟಕ್ಕೆ ಸಿಲುಕಿ ನಲುಗುತ್ತಾನೆ

ಒಮ್ಮೊಮ್ಮೆ ಎಲ್ಲಾ ಸರಿ ಇದ್ದಾಗಲೂ ಮಾರುಕಟ್ಟೆ ಬೆಲೆ ಸಿಗದೆ ಇದ್ದಾಗ ವರ್ಷವಿಡೀ ಪಟ್ಟ ಶ್ರಮ ವ್ಯರ್ಥವಾಗಿ ಬಿಡುತ್ತದೆ. ತನ್ನ ಕೆಲಸಕ್ಕೆ ಸಂಬಳ ಸಿಗುವುದು ದೂರದ ಮಾತು.ಜೊತೆಗೆ ಕೆಲಸಕ್ಕೆ ಆಳುಗಳನ್ನು ಕರೆ ತಂದ ಖರ್ಚನ್ನು ಎಷ್ಟೋ ಬಾರಿ ಕೈಯಿಂದಾನೆ ಹಾಕಬೇಕಾಗುತ್ತದೆ

ಬಹುಶಃ ಈ ಕಾರಣಕ್ಕೆ ಇರಬಹುದು ಏನೋ ಇತ್ತೀಚಿನ ಯುವ ಪೀಳಿಗೆ ಕೃಷಿ ಕ್ಷೇತ್ರದಿಂದ ಆಕರ್ಷಿತರಾಗದೇ ಪಟ್ಟಣಗಳತ್ತ ಮುಖ ಮಾಡುತ್ತಿದ್ದಾರೆ. ಇವತ್ತಿನ ಈ ಅಂಕಣದಲ್ಲಿ ನಾವು ಭಾರತದ ಯಾವ ರಾಜ್ಯದ ರೈತರ ತಿಂಗಳ ಆದಾಯ ಎಷ್ಟಿದೆ ಹಾಗೂ ನಮ್ಮ ಕರ್ನಾಟಕದ ರೈತರ ತಿಂಗಳ ಆದಾಯ ಎಷ್ಟು ಎಂಬುದನ್ನ ತಿಳಿದುಕೊಳ್ಳೋಣ.

ಯಾವ ರಾಜ್ಯದ ರೈತರ ತಿಂಗಳ ಆದಾಯ ಹೆಚ್ಚು?

  • ಆಂಧ್ರಪ್ರದೇಶ ——10480
  • ತೆಲಂಗಾಣ ———-9403
  • ತಮಿಳುನಾಡು ——-112924
  • ಒಡಿಶಾ ———–5112
  • ಚತ್ತೀಸಘಡ———9677
  • ಜಾರ್ಖಂಡ್ ——–4895
  • ಮಧ್ಯಪ್ರದೇಶ —– 8339
  • ಪಶ್ಚಿಮ ಬಂಗಾಳ——  6762
  • ಬಿಹಾರ ——-8564
  • ಉತ್ತರಪ್ರದೇಶ——–9564
  • ಉತ್ತರಾಖಂಡ ———14965
  • ಹಿಮಾಚಲಪ್ರದೇಶ——–13456
  • ಜಮ್ಮುಕಾಶ್ಮೀರ ———13654
  • ಹರಿಯಾಣ ——–23954
  • ಪಂಜಾಬ್ ———27854
  • ರಾಜಸ್ಥಾನ ——–13489
  • ಗುಜರಾತ್ ———13694
  • ಮಹಾರಾಷ್ಟ್ರ ——–12369
  • ಕರ್ನಾಟಕ ——14568
  • ಕೇರಳ ——–18639
  • ಸಿಕ್ಕಿಂ ——–13697
  • ಅರುಣಾಚಲಪ್ರದೇಶ ——-20369
  • ಅಸ್ಸಾಂ ——–11676
  • ನಾಗ್ಯಾಲಂಡ ——–9877
  • ಮಣಿಪುರ ———11227
  • ಮಿಜೋರಾಂ ——17964
  • ಮೇಘಾಲಯ ——-29348
  • ತ್ರಿಪುರ ——9918

ಓದುಗರಲ್ಲಿ ವಿನಂತಿ,

ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ  ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇

WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇https://chat.whatsapp.com/FM1qVgdNtJm5m1M9SL0BHc?mode=ac_t

Recent Posts

ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…

56 years ago

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago

ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

56 years ago

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…

56 years ago

RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !

ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…

56 years ago