ಸ್ನೇಹಿತರೇ ವಿಜ್ಞಾನ ಲೋಕಕ್ಕೆ ಹಲವು ವಿಜ್ಞಾನಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಮನುಕುಲಕ್ಕೆ ಉಪಯುಕ್ತವಾದ ಹಲವು ಅನ್ವೇಷಣೆಗಳನ್ನು ನೀಡಿದ್ದಾರೆ. ಹೀಗಾಗಿ ಅವರ ಈ ಸಾಧನೆಗೆ ವಿಜ್ಞಾನದಲ್ಲಿ ಇಲ್ಲಿಯವರೆಗೆ ಕಂಡು ಹಿಡಿಯಲಾಗಿರುವ ಮೂಲಭೂತ ಧಾತುಗಳಲ್ಲಿ ಕೆಲವನ್ನು ಅವರ ನೆನಪಿಗಾಗಿ ಹೆಸರಿಸಲಾಗಿದೆ. ಅಂತಹ ಮಹನೀಯರು ಯಾರು ಎಂಬುದನ್ನು ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!1. ಕ್ಯೂರಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ದಂಪತಿಗಳಾದ ಮೇಡಮ್ ಕ್ಯೂರಿ ಮತ್ತು ಅವರ ಪತಿಯಾದ ಪಿಯರಿ ಕ್ಯೂರಿ ಅವರ ನೆನಪಿನಲ್ಲಿ ಇಡಲಾಗಿದೆ.
2. ಐನ್ ಸ್ಟಿನಿಯಂ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ವಿಜೇತ ಮತ್ತು ಪ್ರಸಿದ್ಧ ಸಾಪೇಕ್ಷ ಸಿದ್ಧಾಂತವನ್ನು (Thepry of Relativity) ಕಂಡು ಹಿಡಿದ ಐನ್ ಸ್ಟಿನ್ ಅವರ ನೆನಪಿನಲ್ಲಿ ಇಡಲಾಗಿದೆ.
3. ಬೋರಿಯಂ : ಈ ರಾಸಾಯನಿಕವನ್ನು ಪ್ರಸಿದ್ಧ ಅಣು ಮಾದರಿಯ ರಚನೆಯ ( Bohrs modwl of Atom) ಬಗ್ಗೆ ತಿಳಿಸಿಕೊಟ್ಟ ನೀಲ್ಸ್ ಬೋರ್ ಅವರ ನೆನಪಿನಲ್ಲಿ ಇಡಲಾಗಿದೆ.
4. ಮೆಂಡೇಲಿವಿಯಂ : ಈ ರಾಸಾಯನಿಕವನ್ನು ಆವರ್ತಕ ಕೊಷ್ಟಕದ (Periodic Table) ಸರಳ ರಚನೆಯನ್ನು ಪರಿಚಯಿಸಿದ ಡಿಮಿಟ್ರಿ ಮೆಂಡಲೀವ್ ಅವರ ನೆನಪಿನಲ್ಲಿ ಇಡಲಾಗಿದೆ.
5.ರುದರ್ ಫೋರ್ಡಿಯಂ : ಈ ರಾಸಾಯನಿಕವನ್ನು ಫಾದರ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್ ಎಂದೇ ಖ್ಯಾತರಾದ ರುದರ್ ಫೋರ್ಡ್ ಅವರ ನೆನಪಿನಲ್ಲಿ ಇಡಲಾಗಿದೆ.
6.ನೊಬೆಲಿಯಮ್ : ಈ ರಾಸಾಯನಿಕವನ್ನು ನೊಬೆಲ್ ಪ್ರಶಸ್ತಿ ಜನಕ ಅಲ್ ಫ್ರೆಡ್ ನೊಬೆಲ್ ಅವರ ನೆನಪಿನಲ್ಲಿ ಇಡಲಾಗಿದೆ.
7. ಲಾರೆನ್ಸಿಯಂ : ಈ ರಾಸಾಯನಿಕವನ್ನು ಅಮೆರಿಕಾದ ಮೊದಲ ಅಣು ಪರೀಕ್ಷೆಯಾದ ಮ್ಯಾನ್ ಹಟನ್ ಪ್ರಾಜೆಕ್ಟ್ ನಲ್ಲಿ ಪ್ರಮುಖ ಪಾತ್ರ ವಹಿಸಿದ ಲಾರೆನ್ಸ್ ಅವರ ನೆನಪಿನಲ್ಲಿ ಇಡಲಾಗಿದೆ.
8. ರಾಂಟ್ ಜಿಯಂ : ಈ ರಾಸಾಯನಿಕವನ್ನು ಕ್ಷ ಕಿರಣಗಳ ಪಿತಾಮಹ ವಿಲಿಯಂ ರಾಂಟ್ ಜನ್ ಅವರ ನೆನಪಿನಲ್ಲಿ ಇಡಲಾಗಿದೆ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…