ಪ್ರಿಯ ಓದುಗರರಿಗೆ ಸಾಮಾಜಿಕ ಜಾಲತಾಣ ಮೀಡಿಯಾ ಚಾಣಕ್ಯ ದಿಂದ ನಮಸ್ಕಾರಗಳು. ಕೇಂದ್ರ ಸರಕಾರವು ಇದೇ ಶನಿವಾರ ಲೋಕಸಭಾ ಚುನಾವಣೆ ಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರ ಅನುಸಾರವಾಗಿ ಕರ್ನಾಟಕದಲ್ಲಿ ಒಟ್ಟು ಎರಡು ಹಂತದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಮೊದಲನೆಯ ಹಂತದ ಮತದಾನ ಎಪ್ರಿಲ್ 26ರಂದು, ಮತ್ತು ಎರಡನೆಯ ಹಂತದ ಮತದಾನವು ಮೇ 7 ರಂದು ನಡೆಯಲಿದೆ.
Thank you for reading this post, don't forget to subscribe!ಇದನ್ನು ಓದಿ ಬರ ಪರಿಹಾರ ಹಣ ಜಮಾ ಆಗಬೇಕೆಂದರೆ ಕೂಡಲೇ ಈ ಕೆಲಸ ಮಾಡಿ.
ಕೇಂದ್ರ ಸರಕಾರವು ಎರಡು ಮತದಾನ ಹಂತದ ಜಿಲ್ಲಾವಾರು , ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹಾಗಾದರೆ ನಿಮ್ಮ ಜಿಲ್ಲೆಯಲ್ಲಿ ಯಾವಾಗ ಚುನಾವಣೆ ಮತದಾನ ನಡೆಯಲಿದೆ . ತಿಳಿದುಕೊಳ್ಳಿ.
ಮೇಲ್ಕಂಡಂತೆ, ಕೇಂದ್ರ ಸರಕಾರ ಬಿಡುಗಡೆ ಮಾಡಿದ ಜಿಲ್ಲಾವಾರು ವೇಳಾಪಟ್ಟಿಯ ಮುಖಾಂತರ ಲೋಕಸಭೆ ಚುನಾವಣೆ ಜರಗಲಿದ್ದು. ಎಲ್ಲಾ ಮತದಾರರು ಮೇಲ್ಕಂಡಂತ ಪಟ್ಟಿಯ ಮುಖಾಂತರ , ತಮ್ಮ ತಮ್ಮ ಜಿಲ್ಲೆಯಲ್ಲಿ ಚುನಾವಣೆ ಮತದಾನ ಪ್ರಕ್ರಿಯೆ ನಡೆಯುವ ಸಮಯದಲ್ಲಿ, ತಪ್ಪದೇ ವೋಟ್ ನೀಡಿ.
ದಿನನಿತ್ಯದ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://whatsapp.com/channel/0029VaDOwCTKQuJKSwo7D63M