Category: information

      
                    WhatsApp Group                             Join Now            
   
                    Telegram Group                             Join Now            

ಈ 7 ನಿಯಮಗಳು ನಿಮ್ಮನ್ನು ಎಲ್ಲರಿಗಿಂತ ಆಕರ್ಷಕರಾಗಿ ಕಾಣುವಂತೆ ಮಾಡುತ್ತವೆ ! ಪ್ರತಿಯೊಬ್ಬರೂ ತಪ್ಪದೇ ಓದಲೇಬೇಕಾದ ಮಹತ್ವದ ಸಂಗತಿಗಳು !

ಸ್ನೇಹಿತರೇ ನಾವು ನಿತ್ಯದ ಜೀವನದಲ್ಲಿ ಹಲವು ರೀತಿಯ ಜೀವನಶೈಲಿಯನ್ನು ಅಳವಡಿಸಿಕೊಂಡಿರುತ್ತೇವೆ. ಮತ್ತು ನಾವು ನಮ್ಮ ಇಷ್ಟದ ಸೆಲೆಬ್ರಿಟಿಗಳ ಸ್ಟೈಲ್ ಅನ್ನು ಅನುಕರಣೆ ಮಾಡಲು ಯತ್ನಿಸುತ್ತಿರುತ್ತೇವೆ. ಆದರೆ ನಾವು ನಮ್ಮ ಸಮಾಜದಲ್ಲಿ ಅಥವಾ ನಮ್ಮ ಸ್ನೇಹಿತರ ಗುಂಪಿನಲ್ಲಿ ಆಕರ್ಷಕರಾಗಿ ಕಾಣಲು ನಮ್ಮ ಸೆಲೆಬ್ರಿಟಿಗಳಷ್ಟು…

ಚಂಡಮಾರುತ ಅಥವಾ ಸೈಕ್ಲೋನ್ ಹೇಗೆ ಹುಟ್ಟುತ್ತವೆ ಗೊತ್ತಾ? ಇವುಗಳಿಗೆ ಹೇಗೆ ಹೆಸರಿಡಲಾಗುತ್ತದೆ? ಇವುಗಳನ್ನು ತಡೆಯಲು ಸಾಧ್ಯವಿಲ್ಲವೇ?

ಸ್ನೇಹಿತರೆ ಸೈಕ್ಲೋನ್ ಅಥವಾ ಚಂಡಮಾರುತ ಎನ್ನುವುದು ತುಂಬಾ ಸಣ್ಣ ಶಬ್ದವಾದರೂ, ಅದರ ಪರಿಣಾಮ ತುಂಬಾ ದೊಡ್ಡದು ಇದನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ದೊಡ್ಡ ವಿಚಾರ. ಚಂಡಮಾರುತ ಆಗಾಗ ಪ್ರವೇಶ ಮಾಡಿ ದೊಡ್ಡ ಕೋಲಾಹಲವನ್ನು ಸೃಷ್ಟಿ ಮಾಡುತ್ತದೆ. ಕೆಲವು ಕಡೆ ಮೋಡ ಮಳೆಗೆ…

ವಿಶ್ವ ಸಾಂಸ್ಕೃತಿಕ ಪರಂಪರೆ ಪಟ್ಟಿಗೆ ಸೇರಿದ ಭಾರತದ ಗಾರ್ಭಾ ನೃತ್ಯ ! ಏನಿದರ ವಿಶೇಷ ಗೊತ್ತಾ?

ಮೂಲತಃ ಜಾನಪದ ನೃತ್ಯವೆಂದು ಕರೆಸಿಕೊಳ್ಳುವ ಗುಜರಾತಿನ ಈ ನೃತ್ಯವು ಧಾರ್ಮಿಕ ಕಾರಣಗಳಿಂದ ಹೆಸರುವಾಸಿಯಾಗಿದೆ. ಇದನ್ನು ನವರಾತ್ರಿ ಹಬ್ಬದಂದು ವಿಶಿಷ್ಟವಾಗಿ ಪ್ರದರ್ಶನ ಮಾಡಲಾಗುತ್ತದೆ. ವೃತ್ತಾಕಾರದಲ್ಲಿ ದುರ್ಗಾ ದೇವಿಯ ಮೂರ್ತಿಯನ್ನು ಮಧ್ಯದಲ್ಲಿ ನಿಲ್ಲಿಸಿ ಅದರ ಸುತ್ತ ಈ ನೃತ್ಯವನ್ನು ಮಾಡಲಾಗುತ್ತದೆ.

ಈ ಹಳ್ಳಿಯಲ್ಲಿದೆ ಮನೆಗೊಂದು ಎರೋಪ್ಲೇನ್ ! ಯಾವುದು ಗೊತ್ತಾ ಆ ಹಳ್ಳಿ? ಇಲ್ಲಿ ಎಲ್ಲದಕ್ಕೂ ವಿಮಾನವನ್ನೇ ಬಳಸಲಾಗುತ್ತದೆ !

ಸ್ನೇಹಿತರೇ ನಮ್ಮ ಹಳ್ಳಿಯಲ್ಲಿ ಮನೆಗೊಂದು ಬೈಕ್ ಇರುವುದೇ ಹೆಚ್ಚು. ಆದರೆ ಇಲ್ಲೊಂದು ಹಳ್ಳಿಯ ಪ್ರತಿ ಮನೆ ಮುಂದೆ ಒಂದು ವಿಮಾನ ಬೈಕ್ ನಂತೆ ನಿಲ್ಲಿಸಲಾಗಿದೆ. ಹಾಗಾದರೆ ಯಾವುದು ಆ ಹಳ್ಳಿ, ಏನಿದರ ವಿಶೇಷ ಎಂಬುದರ ಬಗ್ಗೆ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ…

ಪ್ರಿಯಕರನನ್ನು ಸೇರಲು ಪಾಕಿಸ್ತಾನದಿಂದ ಭಾರತಕ್ಕೆ ಬಂದ ಪ್ರಿಯತಮೆ ! ಹೇಗಿದೆ ಗೊತ್ತಾ ಇವರ ಲೆಜೆಂಡ್ ಲವ್ ಸ್ಟೋರಿ?

ಪ್ರೀತಿಗೆ ಗಡಿ, ಭಾಷೆ, ಪ್ರಾಂತ್ಯಗಳ ಹಂಗಿಲ್ಲ ಎಂಬ ಮಾತು ಮತ್ತೇ ಮತ್ತೇ ಸಾಬೀತಾಗುತ್ತಿದೆ. ಇದಕ್ಕೆ ಇತ್ತೀಚಿನ ಉದಾಹರಣೆ ಪಾಕಿಸ್ತಾನದಿಂದ ಭಾರತಕ್ಕೆ ಪ್ರೇಮಿಯನ್ನು ಅರಸಿ ಬಂದು ಸೀಮಾ ಹೈದರ್‌ ಸುದ್ದಿ. ಕೆಲ ವರ್ಷಗಳ ಹಿಂದೆ ಭಾರತದಿಂದ ಅಂಜು ಎಂಬಾಕೆ ಪಾಕಿಸ್ತಾನಕ್ಕೆ ಹೋಗಿ ಪ್ರಿಯಕರನ…

ಆಚಾರ್ಯ ಚಾಣಕ್ಯ ಶಿಕ್ಷಕನಾಗಿದ್ದ ವಿಶ್ವ ವಿದ್ಯಾಲಯ ಇದೇ ನೋಡಿ ! ಎಂತೆಂತಹ ವಿದ್ಯೆ ಕಲಿಸಲಾಗುತ್ತಿತ್ತು ಗೊತ್ತಾ ಅಲ್ಲಿ ?

ಸ್ನೇಹಿತರೇ ನಳಂದ ವಿಶ್ವವಿದ್ಯಾಲಯಕ್ಕೂ ವಿಭಿನ್ನವಾದ, ಪುರಾತನವಾದ ಮತ್ತು ನಳಂದ ವಿಶ್ವವಿದ್ಯಾಲಯಕ್ಕೂ ಹೆಚ್ಚಿನ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದ ವಿದ್ಯಾಲಯ ಒಂದಿತ್ತು.. ಅದೇ ತಕ್ಷಶಿಲಾ! ಅದನ್ನು ಗ್ರೀಕರು ಉಚ್ಚರಿಸಲು ಬಾರದೆ ಟ್ಯಾಕ್ಷಿಲಾ ಎಂದು ಕರೆದರು.ಕ್ರಿಸ್ತಪೂರ್ವ 326 ರ ಸಂದರ್ಭದಲ್ಲಿ ಅಂಬಿ ಎಂಬ ರಾಜನು ಗಾಂಧಾರವನ್ನು ಆಳ್ವಿಕೆ…

ಮೊಹೆಂಜೋದಾರೋದಲ್ಲಿ ಪತ್ತೆಯಾಗಿವೆ ಹರಪ್ಪ ನಾಗರಿಕತೆಯ 2000 ನಾಣ್ಯಗಳು! ಇದು ಯಾವ ಸಾಮ್ರಾಜ್ಯದ ನಾಣ್ಯಗಳು ಗೊತ್ತಾ?

ಪ್ರಸ್ತುತ ಪಾಕಿಸ್ತಾನದಲ್ಲಿರುವ ಮೊಹೆಂಜೋದಾರೋ ನಗರದಲ್ಲಿ ಹರಪ್ಪ ನಾಗರಿಕತೆ ಜನರು ಬಳಸಿರುವ ಸುಮಾರು 5.5 ಕೆಜಿ ತೂಗುವ 1500-2000 ನಾಣ್ಯಗಳು ಪತ್ತೆಯಾಗಿವೆ. ಪಾಕಿಸ್ತಾನದ ಆರ್ಕಿಯಾಲಜಿ ತಜ್ಞರು ಉತ್ಖನನದ ವೇಳೆ ಈ ಮಾಹಿತಿ ಬೆಳಕಿಗೆ ಬಂದಿದೆ.ಈ ನಾಣ್ಯಗಳು ಕುಶಾನ ಸಾಮ್ರಾಜ್ಯದಲ್ಲೂ ಬಳಕೆ ಆಗಿರಬಹುದು ಎಂದು…

2025 ಕ್ಕೆ ನಾಶವಾಗಲಿವೆ ಎಲ್ಲಾ ಮೊಬೈಲ್, ಇಂಟರ್ನೆಟ್? ಅಷ್ಟಕ್ಕೂ ಅಂಥದ್ದು ಏನಾಗಲಿದೆ ಗೊತ್ತಾ? ನಾಸಾ ಬಿಚ್ಚಿಟ್ಟ ಭಯಾನಕ ಸತ್ಯ!

ಸ್ನೇಹಿತರೇ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದ ಜೀವನವನ್ನು ಒಮ್ಮೆ ಕಲ್ಪಿಸಿಕೊಂಡರೆ ಹೇಗಿರುತ್ತೆ? ಆ ಜಗತ್ತನ್ನು ಊಹಿಸಲೂ ಸಾಧ್ಯವಿಲ್ಲ. ಯಾಕೆಂದರೆ ಮೊಬೈಲ್ ಮತ್ತು ಇಂಟರ್ನೆಟ್ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿವೆ. ಇಂದು ನಾವು ಎಲ್ಲವನ್ನೂ ತೊರೆದು ಬದುಕಬಹುದು. ಆದರೆ ಮೊಬೈಲ್ ಮತ್ತು ಇಂಟರ್ನೆಟ್…

ಭಾರತೀಯರು ಹೆಮ್ಮೆ ಪಡುವಂಥ ಸಿಹಿ ಸುದ್ದಿ ನೀಡಿದ ನಾಸಾ ? ಅಷ್ಟಕ್ಕೂ ಏನದು ಸಿಹಿಸುದ್ದಿ ಗೊತ್ತಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ!

ಸ್ನೇಹಿತರೇ ಇಸ್ರೋ ಚಂದ್ರನ ಅಂಗಳಕ್ಕೆ ಕಾಲಿಟ್ಟು ಯಾರು ಇಳಿಯದ ದಕ್ಷಿಣ ಧ್ರುವದಲ್ಲಿ ಇಳಿದು ಅಲ್ಲಿರುವ ಖನಿಜಗಳ ಕುರಿತು ಮಾಹಿತಿಯನ್ನು ಜಗತ್ತಿಗೆ ನೀಡಿದ್ದು ನಿಮಗೆಲ್ಲ ಗೊತ್ತಿರುವಂತದ್ದೇ.. ಆದರೆ ನಿಮಗೆ ಗೊತ್ತಾ 2035 ರ ವೇಳೆಗೆ ಇಸ್ರೋ ಕೂಡ ಅಮೆರಿಕಾದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ…

ಸರಿಯಾಗಿ ಆಹಾರ ಸೇವಿಸದಿದ್ದರೆ ಮೆದುಳಿಗೆ ಏನಾಗುತ್ತೆ ಗೊತ್ತಾ? ವಿಜ್ಞಾನಿಗಳು ಕಂಡು ಹಿಡಿದಿರುವ ಈ ಸತ್ಯ ನಿಮ್ಮನ್ನು ಮೂಕರನ್ನಾಗಿಸುತ್ತದೆ !

ಸ್ನೇಹಿತರೇ ನಮ್ಮ ಜೀವನವು ನಾವು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅವಲಂಬಿತವಾಗಿರುತ್ತದೆ. ನಮ್ಮ ಸರಿಯಾದ ನಿರ್ಧಾರಗಳು ನಮ್ಮನ್ನು ಶ್ರೇಷ್ಠ ವ್ಯಕ್ತಿಯನ್ನಾಗಿ ಮಾಡಿದರೆ, ನಮ್ಮ ತಪ್ಪು ನಿರ್ಧಾರಗಳು ನಮ್ಮನ್ನು ಅಧೋಗತಿಗೆ ಇಳಿಸುತ್ತವೆ. ಆದರೆ ಇಂತಹ ಒಳ್ಳೆಯ ನಿರ್ಧಾರಗಳು ಯಾವಾಗ ಹೊರಬರುತ್ತವೆ ಎಂದು ಹೊಸ ಅಧ್ಯಯನ…