ಸ್ನೇಹಿತರೇ ದೆಹಲಿ ಯೂನಿವರ್ಸಿಟಿಯ ರಾಮಾನುಜನ್ ವಿದ್ಯಾಲಯವು ತನ್ನ ಅಕಾಡೆಮಿಕ್ ಕೋರ್ಸ್ ನಲ್ಲಿ ಭಗವದ್ಗೀತೆಯನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ. ಇದನ್ನು ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಗಳಿಗೂ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ.
Thank you for reading this post, don't forget to subscribe!ವಿಶ್ವ ವಿದ್ಯಾಲಯದ ಈ ನಿರ್ಧಾರಕ್ಕೆ ಡೆಮಾಕ್ರೆಟಿಕ್ ಟೀಚರ್ಸ್ ಫ್ರಂಟ್ ಸಂಘವು ವಿರೋಧ ವ್ಯಕ್ತಪಡಿಸಿದ್ದು, ಕಡ್ಡಾಯ ಪದವನ್ನು ಅಳಿಸುವಂತೆ ಆಗ್ರಹ ಮಾಡಿದೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಮಾನುಜನ್ ವಿದ್ಯಾಲಯದ ಪ್ರಿನ್ಸಿಪಾಲ್ ಎಸ್ ಪಿ ಅಗರವಾಲ್ ಅವರು ಈ ಕೋರ್ಸ್ ಎಲ್ಲಾ ರೀತಿಯ ನಿಯಮದ ಚೌಕಟ್ಟಿನಲ್ಲಿಯೆ ಇದ್ದು, ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಆಗಲಿದೆ ಎಂದು ತಿಳಿಸಿದ್ದಾರೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.