ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ,:,ಈಗ ನಮ್ಮ ರಾಜ್ಯದಲ್ಲಿರುವಂತಹ ರೈತರಿಗೆ ಮತ್ತೊಂದು ಸಿಹಿ ಸುದ್ದಿ ಎಂದು ಹೇಳಬಹುದು. ಈಗ ಪ್ರಸ್ತುತ ಸಾಲಿನ ಮನಸುನಲ್ಲಿ ಭಾರಿ ಮಳೆ ಮತ್ತು ಉಂಟಾಗುವಂತಹ ಪ್ರವಾಹಗಳಿಂದ ಈಗ ಬೆಳೆಗಳಿಗೆ ಉಂಟಾದ ವ್ಯಾಪಕ ಹಾನಿಯನ್ನು ಈಗ ನೋಡಿ ನಮ್ಮ ರಾಜ್ಯ ಸರ್ಕಾರ ಸುಮಾರು 1,000 ಕೋಟಿಗಿಂತ ಹೆಚ್ಚು ಹಣವನ್ನು ಈಗ ಬಿಡುಗಡೆ ಮಾಡಿದ್ದು. ಈ ಒಂದು ಯೋಜನೆಯನ್ನು ಈಗಾಗಲೇ ನಮ್ಮ ರಾಜ್ಯದ ಮುಖ್ಯಮಂತ್ರಿ ಆದಂತಹ ಸಿದ್ದರಾಮಯ್ಯನವರು ಚಾಲನೆಯನ್ನು ನೀಡಿದ್ದಾರೆ.
Thank you for reading this post, don't forget to subscribe!ಅದೇ ರೀತಿಯಾಗಿ ಈಗ ಈ ಒಂದು ನಿರ್ಧಾರದಿಂದಾಗಿ ಈಗ ನಮ್ಮ ರಾಜ್ಯದಲ್ಲಿ 14.24 ಲಕ್ಷ ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತಾ ಇದ್ದು. ಒಟ್ಟಾರೆಯಾಗಿ ಈಗ ಸರ್ಕಾರದಿಂದ 2251 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುತ್ತಾ ಇದೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆ ಹಣವು ನಿಮ್ಮ ಖಾತೆಗೆ ಜಮಾ ಆಗಿಲ್ಲ. ಅಂದರೆ ಕೂಡಲೇ ನೀವು ಈ ಕೆಲಸಗಳನ್ನು ಮಾಡಿ. ಆಗ ನಿಮ್ಮ ಖಾತೆಗೆ ಈ ಒಂದು ಯೋಜನೆಯನ್ನು ಬಂದು ತಲುಪುತ್ತದೆ. ಆ ಒಂದು ಕೆಲಸಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ನಮ್ಮ ಈ ಒಂದು ಲೇಖನವನ್ನು ಈಗ ನೀವು ಸಂಪೂರ್ಣವಾಗಿ ಓದಿಕೊಳ್ಳಿ.
ಪರಿಹಾರದ ಹಣ ಎಷ್ಟು?
ಈಗ ನಮ್ಮ ಕೇಂದ್ರ ಸರ್ಕಾರವು NDRF ಮಾರ್ಗಸೂಚಿ ಮತ್ತು ರಾಜ್ಯ ಸರ್ಕಾರದ ಈಗ ಹೆಚ್ಚುವರಿ ನೆರವಿನ ಮೂಲಕ ಈ ಬಾರಿ ರೈತರಿಗೆ ಈಗ ಹೆಚ್ಚಿನ ಮಟ್ಟದಲ್ಲಿ ಈ ಒಂದು ಬೆಳೆ ಪರಿಹಾರವನ್ನು ಬಿಡುಗಡೆ ಮಾಡಿದೆ.
ಹಾಗೆ ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ಮಳೆಯಾಶ್ರಿತ ಬೆಳೆಗಳಿಗೆ 17,000 ಹಣ ಹಾಗೂ ನೀರಾವರಿ ಬೆಳೆಗಳಿಗೆ 25,000 ಹಾಗೆ ಬಹುವಾರ್ಷಿಕ ಮತ್ತು ತೋಟಗಾರಿಕಾ ಬೆಳೆಗಳಿಗೆ 31,000 ವರೆಗೆ ಪರಿಹಾರ ಧನವನ್ನು ಬಿಡುಗಡೆ ಮಾಡುವಂತೆ ಸರ್ಕಾರವು ತೀರ್ಮಾನವನ್ನು ತೆಗೆದುಕೊಂಡಿದೆ.
ಅಷ್ಟೇ ಅಲ್ಲದೆ ಈಗ ಕೇಂದ್ರ ಸರ್ಕಾರವು 391 ಕೋಟಿ ಬಿಡುಗಡೆ ಮಾಡಿದ್ದು. ಈಗ ನಮ್ಮ ರಾಜ್ಯ ಸರ್ಕಾರವು ಹೇಳಿದಂತಹ ಹಣವನ್ನು ಈಗ ಒಟ್ಟುಗೂಡಿಸಿ DBT ಮೂಲಕ ಪ್ರತಿಯೊಬ್ಬ ರೈತರ ಖಾತೆಗಳಿಗೆ ಹಣ ಜಮಾ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭ ಮಾಡಿದೆ.
ಈಗಾಗಲೇ ಸರ್ಕಾರವು ನೀಡುವಂತ ಮಾಹಿತಿ ಪ್ರಕಾರ ಇನ್ನು ಕೆಲವೇ ದಿನಗಳಲ್ಲಿ ಪ್ರತಿಯೊಬ್ಬ ರೈತರ ಖಾತೆಗಳಿಗೂ ಕೂಡ ಈ ಒಂದು ಬೆಳೆ ಪರಿಹಾರದ ಹಣವು ಬಂದು ತಲುಪುವ ಸಾಧ್ಯತೆ ಇದೆ ಎಂದು ಈಗ ಸರ್ಕಾರ ಸ್ಪಷ್ಟ ಮಾಹಿತಿ ಒಂದನ್ನು ನೀಡಿದೆ. ಹಾಗಿದ್ದರೆ ಈಗ ಒಂದು ವೇಳೆ ನಿಮ್ಮ ಖಾತೆಗೆ ಈ ಒಂದು ಹಣವು ಬರದೇ ಇದ್ದರೆ ನೀವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಕೆಲಸಗಳನ್ನು ಕಡ್ಡಾಯವಾಗಿ ಮಾಡಬೇಕು. ಆಗ ಮಾತ್ರ ನಿಮಗೆ ಈ ಒಂದು ಬೆಳೆ ಪರಿಹಾರ ಹಣ ಬಂದು ತಲುಪುತ್ತದೆ.
ಹಣ ಬರದಿದ್ದರೆ ಈ ಕೆಲಸಗಳನ್ನು ಮಾಡಿ
- ಹಣ ಬರದಿದ್ದರೆ ಮೊದಲು ನೀವು ಫ್ರೂಟ್ಸ್ ಪೋರ್ಟಲ್ ನಲ್ಲಿ ಹೋಗಿ ನೋಂದಣಿಯನ್ನು ಮಾಡಿಕೊಳ್ಳಿ.
.ಆನಂತರ ನೀವು ಅದರಲ್ಲಿ EKYC ಅನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು.
ಆನಂತರ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಆಗಿದೆ ಇಲ್ಲವೆ ಎಂಬುದನ್ನು ಒಂದು ಬಾರಿ ಚೆಕ್ ಮಾಡಿ.
.ಆನಂತರ ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರಲೇಬೇಕು.
.ಹಾಗೆ ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಆರ್ ಟಿ ಸಿ ಯಲ್ಲಿ ಒಂದೇ ತರನಾಗಿ ಹೆಸರು ಇರಬೇಕು
ಪರಿಹಾರದ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಪರಿಹಾರದ ಹಣದ ಬಗ್ಗೆ ಸ್ಟೇಟಸ್ ಅನ್ನು ಚೆಕ್ ಮಾಡಿ ಕೊಳ್ಳಬೇಕೆಂದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಅದರಲ್ಲಿ ಕೆಲವೊಂದು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಕೊಂಡು ಈಗ ನೀವು ಕೂಡ ಬೆಳೆ ಪರಿಹಾರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಬಹುದು
https://parihara.karnataka.gov.in/PariharaPayment/
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t