ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಈಗ ಈ ಒಂದು ಬೆಳೆ ಪರಿಹಾರದ ಹಣವು ಕರ್ನಾಟಕದ ರೈತರಿಗೆ ಹೊಸ ಆಶಾಕಿರಣವನ್ನು ಮೂಡಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಹಣವು ಈಗ ಮುಗಿದಿದ್ದು. ನಮ್ಮ ಕರ್ನಾಟಕ ರೈತರು ಈ ವರ್ಷದ ಮಳೆಯ ಆರ್ಭಟದಿಂದಾಗಿ ಈಗ ಬಾರಿ ನಷ್ಟವನ್ನು ಅನುಭವಿಸಿದ್ದಾರೆ. ಅಷ್ಟೇ ಅಲ್ಲದೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅತಿಯಾದ ಮಳೆ ಮತ್ತು ಪೂರ್ವ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಅಷ್ಟೇ ಅಲ್ಲದೆ ಇತರ ಬೆಳೆಗಳಿಗೂ ಕೂಡ ದೊಡ್ಡ ಹಾನಿ ಉಂಟಾಗಿದೆ.
ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ,ಈಗ ಈ ಒಂದು ಬೆಳೆ ಪರಿಹಾರದ ಹಣವು ಕರ್ನಾಟಕದ ರೈತರಿಗೆ ಹೊಸ ಆಶಾಕಿರಣವನ್ನು ಮೂಡಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ಒಂದು ಹಣವು ಈಗ ಮುಗಿದಿದ್ದು. ನಮ್ಮ ಕರ್ನಾಟಕ ರೈತರು ಈ ವರ್ಷದ ಮಳೆಯ ಆರ್ಭಟದಿಂದಾಗಿ ಈಗ ಬಾರಿ ನಷ್ಟವನ್ನು ಅನುಭವಿಸಿದ್ದಾರೆ. ಅಷ್ಟೇ ಅಲ್ಲದೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಸುರಿದ ಅತಿಯಾದ ಮಳೆ ಮತ್ತು ಪೂರ್ವ ಮಳೆಯಿಂದಾಗಿ ಕೃಷಿ ಮತ್ತು ತೋಟಗಾರಿಕೆ ಅಷ್ಟೇ ಅಲ್ಲದೆ ಇತರ ಬೆಳೆಗಳಿಗೂ ಕೂಡ ದೊಡ್ಡ ಹಾನಿ ಉಂಟಾಗಿದೆ.
Thank you for reading this post, don't forget to subscribe!ಇದರಿಂದ ಈಗ ರೈತರ ಕುಟುಂಬಗಳು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿವೆ. ಆದರೆ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ಸಮಸ್ಯೆಗಳಿಗೆ ತಕ್ಷಣ ಪರಿಹಾರ ಧನವನ್ನು ಒದಗಿಸುತ್ತವೆ ಎಂಬ ಮಾಹಿತಿಯನ್ನು ಒದಗಿಸುತ್ತವೆ ಮಾಹಿತಿ. ಬೆಳೆ ಹಾನಿ ಪರಿಹಾರದ ಹಣದ ಬಿಡುಗಡೆಯ ಬಗ್ಗೆ ಈಗ ತ್ವರಿತವಾಗಿ ನಡೆಯುತ್ತಾ ಇದೆ. ಲಕ್ಷಾಂತರ ರೈತರ ಖಾತೆಗಳಿಗೆ ಈ ಒಂದು ಹಣವು ನೇರವಾಗಿ ಜಮಾ ಆಗಿದೆ.
ಒಂದು ವೇಳೆ ಸ್ನೇಹಿತರೆ ಈ ಒಂದು ಬೆಳೆ ಪರಿಹಾರದ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಎಂಬ ಬಗ್ಗೆ ಈಗ ಮಾಹಿತಿ ಪಡೆದುಕೊಳ್ಳಬೇಕೆಂದರೆ ಈಗ ಈ ಲೇಖನವನ್ನು ನೀವು ಸಂಪೂರ್ಣವಾಗಿ ಓದುತ್ತೀರಿ ಈಗ ನೀವು ಕೂಡ ನಿಮ್ಮ ಖಾತೆಯನ್ನು ಕೂಡ ಈ ಒಂದು ಬೆಳೆ ಪರಿಹಾರ ಪಡೆಯಬಹುದು.
ಈಗ ನಮ್ಮ ಕರ್ನಾಟಕದಲ್ಲಿ 2025ರ ಖರೀಫ್ ಮೌಲ್ಯಮಾಪನದ ಕಾಲದಲ್ಲಿ ಈಗ ಅತಿಯಾದ ಮಳೆಯಿಂದಾಗಿ ಸುಮಾರು 12.54 ಲಕ್ಷ ಜಮೀನಿನ ಬೆಳೆಗಳು ಹಾನಿಗೆ ಒಳಗಾಗಿವೆ. ಅಷ್ಟೇ ಅಲ್ಲದೆ 8.88 ಲಕ್ಷ ಹೆಕ್ಟರ್ ಕೃಷಿ ಬೆಳೆಗಳು ಮತ್ತು 71,000ಕ್ಕೂ ಹೆಚ್ಚು ಹೆಕ್ಟರ್ ತೋಟಗಾರಿಕಾ ಬೆಳೆಗಳು.
ಅದೇ ರೀತಿಯಾಗಿ ಈಗ ಉತ್ತರ ಕರ್ನಾಟಕದ ಜಿಲ್ಲೆಗಳಾದಂತಹ ಬೀದರ್, ಕಲಬುರ್ಗಿ, ಗದಗ, ಯಾದಗಿರಿ, ವಿಜಯಪುರ, ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಈ ಒಂದು ಹಾನಿಯೂ ತುಂಬಾ ಹೆಚ್ಚಾಗಿ ಆಗಿದೆ.
ಉದಾಹರಣೆಗೆ ಸ್ನೇಹಿತರೆ ಈಗ ನಮ್ಮ ಧಾರವಾಡ ಜಿಲ್ಲೆಯಲ್ಲಿ 72,000ಕ್ಕೂ ಹೆಚ್ಚು ಹೆಕ್ಟರ್ ಜಮೀನುಗಳ ಬೆಳೆ ನಾಶವಾಗಿದ್ದು. ಇದರಿಂದ 65,000ಕ್ಕೂ ಹೆಚ್ಚು ರೈತರು ಪರಿಹಾರಕ್ಕಾಗಿ ಕಾದು ಕುಳಿತಿದ್ದಾರೆ. ಈಗ ಈ ಹಾನಿ ಎಂದರೆ ರೈತರು ಕೇವಲ ಬೆಳೆ ನಷ್ಟಾವಷ್ಟೇ ಅಲ್ಲದೆ ಈಗ ಬೀಜ, ಗೊಬ್ಬರ ಮತ್ತು ಇನ್ನು ಹಲವಾರು ರೀತಿಯ ಖರ್ಚುಗಳು ಹಣಗಳನ್ನು ಈಗಾಗಲೇ ಕಳೆದುಕೊಂಡಿದ್ದಾರೆ.
ಅದೇ ರೀತಿಯಾಗಿ ಈಗ ಕೆಲವೊಂದಷ್ಟು ರೈತ ಸಂಘಟನೆಗಳು ಸರ್ಕಾರದ ಬಳಿ ಒತ್ತಡವನ್ನು ಹೇರಿ ಮತ್ತು ಈಗ ರಾಜ್ಯ ಸರ್ಕಾರ ಈಗ ತ್ವರಿತವಾಗಿ ಕಾರ್ಯವನ್ನು ಪ್ರಾರಂಭ ಮಾಡಿದ್ದು. ಈಗ ಈ ಒಂದು ಪರಿಹಾರವನ್ನು ಬಿಡುಗಡೆ ಮಾಡುವ ಪ್ರಕ್ರಿಯೆ ತೀವ್ರಗತಿಯಲ್ಲಿ ಪ್ರಾರಂಭ ಮಾಡಿದ್ದು. ಈಗ ಎಲ್ಲರಿಗೂ ಕೂಡ ಈ ಒಂದು ಬೆಳೆ ಪರಿಹಾರದ ಹಣವು ಜಮಾ ಆಗುತ್ತದೆ
ಈಗ ನಮ್ಮ ರಾಜ್ಯ ಸರ್ಕಾರ 200 ಕೋಟಿ ರೂಪಾಯಿಗಳನ್ನು ಬೆಳೆ ಹಾನಿ ಪರಿಹಾರಕ್ಕಾಗಿ ಬಿಡುಗಡೆ ಮಾಡಿದ್ದು. ಇನ್ನು 30 ದಿನದ ಒಳಗೆ ಪೂರ್ಣಗೊಳ್ಳುತ್ತದೆ. ಅಷ್ಟೇ ಅಲ್ಲದೆ ಈಗ ಕೇಂದ್ರ ಸರ್ಕಾರದಿಂದ ಈಗ 391 ಕೋಟಿ ರೂಪಾಯಿ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದು.
ಈಗ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಪ್ರಕಾರ ಅಕ್ಟೋಬರ್ 30 ರಿಂದ ಬಿಡುಗಡೆ ಪ್ರಾರಂಭವಾಗಿದ್ದು. ನವೆಂಬರ್ 30ರ ಒಳಗಾಗಿ ಪ್ರತಿ ಒಬ್ಬ ರೈತರಿಗೆ ಈ ಒಂದು ಹಣವು ಜಮಾ ಆಗುತ್ತದೆ. ಅದೇ ರೀತಿಯಾಗಿ ಯಾದಗಿರಿ ಜಿಲ್ಲೆ ಕೆಲವೊಂದು ತಾಲೂಕುಗಳಲ್ಲಿ ಈಗಾಗಲೇ ಕೆಲವೊಂದು ರೈತರ ಖಾತೆಗಳಿಗೆ ಈ ಒಂದು ಹಣವು ಜಮಾ ಆಗಿದೆ.
ಅಷ್ಟೇ ಅಲ್ಲದೆ ಈಗ ಕಲ್ಬುರ್ಗಿ ಜಿಲ್ಲೆಯಲ್ಲಿ 667 ಕೋಟಿ ಹಣವನ್ನು ಬಿಡುಗಡೆ ಮಾಡಿ. ಈಗಾಗಲೇ 2.36 ಲಕ್ಷ ರೈತರು ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.
ಆನಂತರ ಧಾರವಾಡದಲ್ಲಿ ಈಗ 63 ಕೋಟಿ ರೂಪಾಯಿಗಳು ಅಂದರೆ 65,000 ರೈತರು ಈಗ ಖಾತೆಗಳಿಗೆ ಈಗಾಗಲೇ ಈ ಒಂದು ಬೆಳೆ ಪರಿಹಾರ ನಾವು ಈಗಾಗಲೇ ಜಮಾ ಆಗಿದೆ. ಅದೇ ರೀತಿ ಯಾವ ಬೆಳೆಗೆ ಎಷ್ಟು ಹಣವನ್ನು ನೀಡಲಾಗುತ್ತದೆ ಎಂಬುದರ ಮಾಹಿತಿ ಈ ಕೆಳಗೆ ಇದೆ.
.ಮಳೆ ಆಶ್ರಿತ ಬೆಳೆಗಳಿಗೆ ಈಗ ಸರ್ಕಾರವು 17,000 ಪರಿಹಾರ ಧನವನ್ನು ನೀಡುತ್ತಿದೆ.
.ನೀರಾವರಿ ಬೆಳೆಗಳಿಗೆ ಈಗ ಪ್ರತಿ ಹೆಕ್ಟರ್ ಗೆ 25,500 ನೀಡಲಾಗುತ್ತಿದೆ.
.ದೀರ್ಘಕಾಲಿಕ ಬೆಳವಣಿಗೆ ಈಗ ಪ್ರತಿ ಹೆಕ್ಟರ್ರಗೆ 31,000 ದವರೆಗೆ ಹಣವನ್ನು ನೀಡಲಾಗುತ್ತಿದೆ.
.ಈಗ ಈ ಒಂದು ಪರಿಹಾರ ಧನವನ್ನು ಪಡೆಯಲು ಎಲ್ಲ ರೈತರು ಕೂಡ ಫ್ರೂಟ್ಸ್ ಐಡಿಯಲ್ಲಿ ನೊಂದಣಿಯನ್ನು ಮಾಡಿಸಬೇಕು.
.ಆನಂತರ ಅವರು ಕಡ್ಡಾಯವಾಗಿ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮತ್ತು NPCI ಮ್ಯಾಪಿಂಗನ್ನು ಮಾಡಿಸಬೇಕು.
.ತದನಂತರ ಜಮೀನಿನ ದಾಖಲೆಗಳಲ್ಲಿ ಹಾಗೂ ಬ್ಯಾಂಕು ಮತ್ತು ಆಧಾರ್ ಕಾರ್ಡ್ ನಲ್ಲಿ ಒಂದೇ ತೆರನಾಗಿ ಹೆಸರು ಇರಬೇಕು
ಈಗ ನಿಮಗೆ ಏನಾದರೂ ಒಂದು ಹಣ ಜಮಾ ಆಗಿದ್ದರೆ ನೀವು ಈ ಕೆಳಗೆ ನೀಡಿರುವ ಕ್ರಮಗಳನ್ನು ಅನುಸರಿಸ ಬೇಕಾಗುತ್ತದೆ. ಮೊದಲಿಗೆ ನೀವು ಈ ಒಂದು ಫ್ರೂಟ್ಸ್ ಐಡಿ ಪೋರ್ಟಲ್ಲಿ ಈಗ ಭೇಟಿಯನ್ನು ನೀಡಿ. ಅದರಲ್ಲಿ ನಿಮ್ಮ ಹೆಸರು ಇದೇ ಇಲ್ಲವೇ ಎಂಬುದನ್ನು ಒಂದು ಬಾರಿ ಪರೀಕ್ಷೆ ಮಾಡಿಕೊಳ್ಳಿ.
ತಪ್ಪು ಕಂಡು ಬಂದರೆ ಅವುಗಳನ್ನು ತಕ್ಷಣ ಪರಿಸರಪಡಿಸಿ. ಇಲ್ಲವೇ ನಿಮ್ಮ ಗ್ರಾಮ ಪಂಚಾಯಿತಿ ಲೆಕ್ಕ ಪ್ರಧಾನ ಅಥವಾ ತಹಶೀಲ ಅಧಿಕಾರಿಗಳನ್ನು ಭೇಟಿ ಮಾಡಿ. ನೀವು ಕೂಡ ನೀವು ಈ ಒಂದು ಯೋಜನೆಗಳ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇 https://chat.whatsapp.com/FM1qVgdNtJm5m1M9SL0BHc?mode=ac_t
"SSLC ವಿದ್ಯಾರ್ಥಿಗಳೇ ಗಮನಿಸಿ! ಪೂರ್ವಸಿದ್ಧತಾ ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳು ನಡೆದಿವೆ. ಪರೀಕ್ಷೆಗೆ ಸಜ್ಜಾಗಲು ಹಾಗೂ ಯಾವುದೇ ತಡಸ್ಥಿತಿಯಿಂದ ತಪ್ಪಿಸಿಕೊಳ್ಳಲು…
ರಾಜ್ಯದಲ್ಲಿ ತೀವ್ರ ಚಳಿ ಹೆಚ್ಚುತ್ತಿರುವ ಹಿನ್ನೆಲೆ 7 ಜಿಲ್ಲೆಗಳಿಗೆ ‘ಶೀತ ಗಾಳಿ’ ಎಚ್ಚರಿಕೆ ಜಾರಿಯಾಗಿದೆ. ಡಿಸೆಂಬರ್ 13 ರವರೆಗೆ ತಾಪಮಾನ…
BBK 12 ಫಿನಾಲೆಗೆ ಮುನ್ನವೇ ಬಿಗ್‌ಬಾಸ್ ಕನ್ನಡ 12ರ ವಿನ್ನರ್ ಹೆಸರು ವಿಕಿಪೀಡಿಯಾದಲ್ಲಿ ಲೀಕ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ…
ಜಮೀನು ಅಥವಾ ನಿವೇಶನ ಖರೀದಿ ಮಾಡುವಾಗ ಆ ಜಮೀನು ಯಾರಿಗೆ ಸಂಬಂಧಿಸಿದ್ದು, ಅಥವಾ ನೀವು ನಿಂತಿರುವ ಜಮೀನು ಅಥವಾ ನಿವೇಶನ…
ಪ್ರತ್ಯೇಕ ಕುಟುಂಬಕ್ಕೆ ₹4000 ಪ್ರತ್ಯೇಕವಾಗಿ ನೀಡಲಾಗುವ ಗೃಹಲಕ್ಷ್ಮಿ ಯೋಜನೆ, ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕುರಿತು ಕರ್ನಾಟಕ ಸರ್ಕಾರದಿಂದ…
ರೈತರಿಗೆ ಸರ್ಕಾರದಿಂದ ಶೇ. 90 ರಷ್ಟು ಸಬ್ಸಿಡಿಯಲ್ಲಿ ಲಭ್ಯವಾಗುತ್ತಿರುವ ವಿವಿಧ ಕೃಷಿ ಯಂತ್ರೋಪಕರಣಗಳ ಸಂಪೂರ್ಣ ಮಾಹಿತಿ ಇಲ್ಲಿದೆ. ಯಾವ ಯಂತ್ರಗಳಿಗೆ…