ಸ್ನೇಹಿತರೇ ನಮ್ಮ ಹಳ್ಳಿಯಲ್ಲಿ ಮನೆಗೊಂದು ಬೈಕ್ ಇರುವುದೇ ಹೆಚ್ಚು. ಆದರೆ ಇಲ್ಲೊಂದು ಹಳ್ಳಿಯ ಪ್ರತಿ ಮನೆ ಮುಂದೆ ಒಂದು ವಿಮಾನ ಬೈಕ್ ನಂತೆ ನಿಲ್ಲಿಸಲಾಗಿದೆ. ಹಾಗಾದರೆ ಯಾವುದು ಆ ಹಳ್ಳಿ, ಏನಿದರ ವಿಶೇಷ ಎಂಬುದರ ಬಗ್ಗೆ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ...
ಸ್ನೇಹಿತರೇ ನಮ್ಮ ಹಳ್ಳಿಯಲ್ಲಿ ಮನೆಗೊಂದು ಬೈಕ್ ಇರುವುದೇ ಹೆಚ್ಚು. ಆದರೆ ಇಲ್ಲೊಂದು ಹಳ್ಳಿಯ ಪ್ರತಿ ಮನೆ ಮುಂದೆ ಒಂದು ವಿಮಾನ ಬೈಕ್ ನಂತೆ ನಿಲ್ಲಿಸಲಾಗಿದೆ. ಹಾಗಾದರೆ ಯಾವುದು ಆ ಹಳ್ಳಿ, ಏನಿದರ ವಿಶೇಷ ಎಂಬುದರ ಬಗ್ಗೆ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.
Thank you for reading this post, don't forget to subscribe!ಸ್ನೇಹಿತರೇ ಆ ಹಳ್ಳಿಯ ಹೆಸರು ಕ್ಯಾಮೆರೂನ್ ಏರ್ ಪಾರ್ಕ್ ಅಂತ. ಇದು ಅಮೇರಿಕದ ಕ್ಯಾಲಿಫೋರ್ನಿಯಾದ ಒಂದು ಹಳ್ಳಿಯಾಗಿದೆ. ಈ ಹಳ್ಳಿಯ ವಿಶೇಷವೇನೆಂದರೆ ಈ ಹಳ್ಳಿಯ ಪ್ರತಿಯೊಂದು ಮನೆಯ ಮುಂದು ಬೈಕಿನಂತೆ ವಿಮಾನಗಳನ್ನು ಪಾರ್ಕ್ ಮಾಡಲಾಗಿರುತ್ತೆ. ಈ ಹಳ್ಳಿಯನ್ನು 1946 ರಲ್ಲಿ ಸ್ಥಾಪಿಸಲಾಯಿತು. ಈ ವಿಮಾನಗಳನ್ನು ಈ ಹಳ್ಳಿಯ ಜನ ತಮ್ಮ ಕೆಲಸಕ್ಕೆ, ಶಾಪಿಂಗ್ ಮಾಡಲು ಇತ್ಯಾದಿ ಕೆಲಸಗಳಿಗೆ ತೆಗೆದುಕೊಂಡು ಹೋಗುತ್ತಾರೆ. ನಮ್ಮಲ್ಲಿ ಕಾರನ್ನು ಹೇಗೆ ಬಳಸುತ್ತೇವೆಯೋ ಹಾಗೆ ಅವರು ಈ ವಿಮಾನಗಳನ್ನು ಬಳಸುತ್ತಾರೆ.
ಈ ಕಾರಣಕ್ಕಾಗಿ ಇಲ್ಲಿಯ ರಸ್ತೆಗಳು ಅತ್ಯಂತ ವಿಶಾಲವಾಗಿದ್ದು, ಇಲ್ಲಿ ವಿಮಾನಗಳು ಮತ್ತು ಕಾರುಗಳು ಏಕಕಾಲದಲ್ಲಿ ಓವರ್ ಟೇಕ್ ಮಾಡಿಕೊಂಡು ಹೋಗುತ್ತವೆ. ಮತ್ತು ಈ ರಸ್ತೆಯಲ್ಲಿಯೇ ವಿಮನಗಳು ಲ್ಯಾಂಡ್ ಆಗುತ್ತವೆ. ಇಲ್ಲಿಯ ರಸ್ತೆಗಳಿಗೆ ಅಲ್ಲಿರುವ ವಿಮಾನಗಳ ಹೆಸರನ್ನೇ ಇಡಲಾಗಿದೆ. ಇಲ್ಲಿ ವಾಸಿಸುವ ಜನ ಹೆಚ್ಚಿನವರು ನಿವೃತ್ತ ವಿಮಾನ ಪೈಲೇಟ್ ಗಳಾಗಿದ್ದಾರೆ. ಜಗತ್ತಿನಲ್ಲಿ ಹೀಗೆ ಒಟ್ಟು 630 ಏರ್ ಪಾರ್ಕ್ ಗಳಿದ್ದು, ಅದರಲ್ಲಿ 610 ಕೇವಲ ಅಮೇರಿಕಾದಲ್ಲಿಯೇ ಇವೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.
ಅದರಂತೆ ಇದೀಗ 3 ಕಂತುಗಳಲ್ಲಿ ಅರ್ಹ ರೈತರ ಖಾತೆಗೆ ಬೆಳೆ ಪರಿಹಾರ ಹಣ ಹಂತ ಹಂತವಾಗಿ ಜಮಾ ಆಗಿದೆ. ಇನ್ನು…
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು…
ಈ ಅಂಕಣದಲ್ಲಿ ರಾಜ್ಯ ಸರ್ಕಾರ ಕೊಡಮಾಡುವ ಉಚಿತ ನಾಟಿ ಕೋಳಿಯ (koli sakanike) ಬಗ್ಗೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ. ತಪ್ಪದೇ…
ಹೌದು ರೈತ ಮಿತ್ರರೇ ರಾಜ್ಯ ಸರಕಾರವು ರೈತರಿಗೆ ಬೇಕಾಗುವ ಕೃಷಿ ಉಪಕರಣಗಳ ಹಲವಾರು ರೀತಿಯ ಸಬ್ಸಿಡಿಯನ್ನು ನೀಡುತ್ತಿದೆ. ಇದೀಗ ಕೃಷಿ…
ಈ ಯೋಜನೆಯ ಹೆಸರು ಪ್ರಧಾನ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಎಂದು. ಈ ಯೋಜನೆ ಅಡಿಯಲ್ಲಿಯೇ 60 ವರ್ಷ…
ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…