Categories: information

ರಾಜರ ಕುದುರೆ ಪ್ರತಿಮೆಗಳ ಹಿಂದಿನ ರಹಸ್ಯ ನಿಮಗೆಷ್ಟು ಗೊತ್ತು? ಒಂದು ಕಾಲು ಮೇಲೆತ್ತಿದ ಕುದುರೆ ಏನನ್ನು ಸೂಚಿಸುತ್ತದೆ?

ಸ್ನೇಹಿತರೇ ನಾವು ಪ್ರವಾಸಕ್ಕೆ ಹೋದಾಗ ಅಥವಾ ಪ್ರಯಾಣ ಮಾಡುತ್ತಿರುವಾಗ  ರಾಜರು ಕುದುರೆ ಮೇಲಿರುವ statue ಗಳನ್ನೂ ನೋಡಿರುತ್ತೇವೆ ಅದು ನಮ್ಮ ಭಾರತದಲ್ಲಿ ಹೊರದೇಶದಲ್ಲಿ ಕೂಡ ಇರುತ್ತವೆ. statue ಒಂದೇ ಥರ  ಇರುವುದಿಲ್ಲ ಕುದುರೆಯ ಕಾಲಿನ ಭಂಗಿಯ ಆಧಾರದ ಮೇಲೆ ಬೇರೆ ಅರ್ಥವನ್ನು ಕೊಡುತ್ತವೆ. Statues ನಲ್ಲಿರುವ ಕುದುರೆಯ ಕಾಲಿನ ಭಂಗಿಯು ರಾಜನು ಹೇಗೆ ಸಾವನ್ನಪ್ಪಿದ ಎಂಬುದನ್ನು ತಿಳಿಸುತ್ತದೆ.

Spread the love

ಸ್ನೇಹಿತರೇ ನಾವು ಪ್ರವಾಸಕ್ಕೆ ಹೋದಾಗ ಅಥವಾ ಪ್ರಯಾಣ ಮಾಡುತ್ತಿರುವಾಗ ರಾಜರು ಕುದುರೆ ಮೇಲಿರುವ statue ಗಳನ್ನೂ ನೋಡಿರುತ್ತೇವೆ ಅದು ನಮ್ಮ ಭಾರತದಲ್ಲಿ ಹೊರದೇಶದಲ್ಲಿ ಕೂಡ ಇರುತ್ತವೆ. statue ಒಂದೇ ಥರ ಇರುವುದಿಲ್ಲ ಕುದುರೆಯ ಕಾಲಿನ ಭಂಗಿಯ ಆಧಾರದ ಮೇಲೆ ಬೇರೆ ಅರ್ಥವನ್ನು ಕೊಡುತ್ತವೆ. Statues ನಲ್ಲಿರುವ ಕುದುರೆಯ ಕಾಲಿನ ಭಂಗಿಯು ರಾಜನು ಹೇಗೆ ಸಾವನ್ನಪ್ಪಿದ ಎಂಬುದನ್ನು ತಿಳಿಸುತ್ತದೆ.

Thank you for reading this post, don't forget to subscribe!

ಕುದುರೆಯ ಮುಂದಿನ ಒಂದು ಕಾಲು ಮೇಲೆತ್ತಿದರೆ ರಾಜನು ಯುದ್ಧದಲ್ಲಿ ಗಾಯಗೊಂಡರು ಯುದ್ಧದಲ್ಲಿ ಮರಣ ಹೊಂದಿರುವುದಿಲ್ಲ ಎಂದರ್ಥ.
ಒಂದು ವೇಳೆ ಕುದುರೆಯ ಮುಂದಿನ ಎರಡು ಕಾಲುಗಳು ಮೇಲೆತ್ತಿದ್ದರೆ ರಾಜನು ಯುದ್ಧದಲ್ಲಿ ವೀರಮರಣ ಹೊಂದಿದ್ದಾನೆ ಎಂದರ್ಥ.
ಒಂದು ವೇಳೆ ಕುದುರೆಯ ನಾಲ್ಕು ಕಾಲುಗಳು ನೆಲಕ್ಕೆ ನೆಲಕ್ಕೆ ತಾಗಿದ್ದರೆ ರಾಜನು ಸ್ವಾಭಾವಿಕ ಮರಣವನ್ನು ಹೊಂದಿದ್ದಾನೆ ಎಂದರ್ಥ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

Recent Posts

ಇಂದಿನ ಚಿನ್ನದ ಬೆಲೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ಮೀಡಿಯಾ ಚಾಣಕ್ಯ ವೆಬ್ ಸೈಟ್ ಗೆ ಸುಸ್ವಾಗತ. ನಿಮಗೆಲ್ಲಾ ತಿಳಿದಿರುವಂತೆ ಇತ್ತೀಚಿನ ದಿನಗಳಲ್ಲಿ ಚಿನ್ನ…

56 years ago

ಬೆಳೆ ಪರಿಹಾರ: ಹಿಂಗಾರು ಬೆಳೆ ಹಾನಿಯಾದ ರೈತರಿಗೆ ಬೆಳೆಹಾನಿ ಪರಿಹಾರ ಜಮಾ! ಈಗಲೇ ಚೆಕ್ ಮಾಡಿ

ರಾಜ್ಯದಲ್ಲಿ ಈ ಬಾರಿ ಹಿಂಗಾರು ಮಳೆಯಿಂದಾಗಿ ಸುಮಾರು 1.58 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಗೆ ಒಳಗಾಗಿದೆ. ಇದರಿಂದಾಗಿ ರಾಜ್ಯದ…

56 years ago

ನಿಮ್ಮ ಜಮೀನಿನ ಆಕಾರ್ ಬಂದ್ ಡೌನ್ಲೋಡ್ ಮಾಡಿ ಜಮೀನಿನ ಅಸಲಿ ವಿಸ್ತೀರ್ಣ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

Check your Land Akarband ರೈತರು ತಮ್ಮ ಜಮೀನಿನ ದಾಖಲೆಗಳಲ್ಲಿ ಒಂದಾದ ಆಕಾರಬಂದ್ ನ್ನು ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಬಹುದು.ಹೌದು,…

56 years ago

Bele Parihara: ಆಧಾರ್ ಲಿಂಕ್ ಆಗದ ರೈತರ ಪಟ್ಟಿ ಬಿಡುಗಡೆ! ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಹಣ ಜಮಾ ಆಗಲ್ಲ !

ಇದೀಗ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣ ಜಮಾ ಮಾಡಲು ಆಧಾರ್ ಲಿಂಕ್ ಆಗದ ರೈತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು,…

56 years ago

ಮಳೆ ಬರುವುದಕ್ಕೂ ಮುಂಚೆಯೇ ಮಾಹಿತಿ ನೀಡುವ ಆ್ಯಪ್ ಇಲ್ಲಿದೆ ನೋಡಿ! ನಿಮ್ಮ ಗ್ರಾಮದಲ್ಲಿ 5 ದಿನಕ್ಕೂ ಮೊದಲೇ ಮಳೆ ಮುನ್ಸೂಚನೆ ನೀಡುವ ಆ್ಯಪ್!

ಆತ್ಮೀಯ ರೈತ ಬಾಂಧವರೇ ತಮಗೆಲ್ಲ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ, ಭಾರತದಲ್ಲಿ ಶೇಕಡಾ 60 ರಷ್ಟು…

56 years ago

RTC : ರೈತರೇ ನಿಮ್ಮ ಉತಾರಿಯಲ್ಲಿ ವಕ್ಫ್ ಬೋರ್ಡ್ ಎಂದು ಇದೆಯಾ ಎಂದು ಈಗಲೇ ಚೆಕ್ ಮಾಡಿಕೊಳ್ಳಿ !

ಸಾವಿರಾರು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಹೆಸರು ಇದ್ದು ರೈತರ ಜಮೀನಿನ ಮೇಲೆ ವಕ್ಫ್ ಅಧಿಕಾರ ಹಕ್ಕು ಹೊಂದಿದೆ ಎಂದು…

56 years ago