WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೇ ನಮ್ಮ ಹಳ್ಳಿಯಲ್ಲಿ ಮನೆಗೊಂದು ಬೈಕ್ ಇರುವುದೇ ಹೆಚ್ಚು. ಆದರೆ ಇಲ್ಲೊಂದು ಹಳ್ಳಿಯ ಪ್ರತಿ ಮನೆ ಮುಂದೆ ಒಂದು ವಿಮಾನ ಬೈಕ್ ನಂತೆ ನಿಲ್ಲಿಸಲಾಗಿದೆ. ಹಾಗಾದರೆ ಯಾವುದು ಆ ಹಳ್ಳಿ, ಏನಿದರ ವಿಶೇಷ ಎಂಬುದರ ಬಗ್ಗೆ ಈ ಆರ್ಟಿಕಲ್ ನಲ್ಲಿ ತಿಳಿದುಕೊಳ್ಳೋಣ ಬನ್ನಿ.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಸ್ನೇಹಿತರೇ ಆ ಹಳ್ಳಿಯ ಹೆಸರು ಕ್ಯಾಮೆರೂನ್ ಏರ್ ಪಾರ್ಕ್ ಅಂತ. ಇದು ಅಮೇರಿಕದ ಕ್ಯಾಲಿಫೋರ್ನಿಯಾದ ಒಂದು ಹಳ್ಳಿಯಾಗಿದೆ. ಈ ಹಳ್ಳಿಯ ವಿಶೇಷವೇನೆಂದರೆ ಈ ಹಳ್ಳಿಯ ಪ್ರತಿಯೊಂದು ಮನೆಯ ಮುಂದು ಬೈಕಿನಂತೆ ವಿಮಾನಗಳನ್ನು ಪಾರ್ಕ್ ಮಾಡಲಾಗಿರುತ್ತೆ. ಈ ಹಳ್ಳಿಯನ್ನು 1946 ರಲ್ಲಿ ಸ್ಥಾಪಿಸಲಾಯಿತು. ಈ ವಿಮಾನಗಳನ್ನು ಈ ಹಳ್ಳಿಯ ಜನ ತಮ್ಮ ಕೆಲಸಕ್ಕೆ, ಶಾಪಿಂಗ್ ಮಾಡಲು ಇತ್ಯಾದಿ ಕೆಲಸಗಳಿಗೆ ತೆಗೆದುಕೊಂಡು ಹೋಗುತ್ತಾರೆ. ನಮ್ಮಲ್ಲಿ ಕಾರನ್ನು ಹೇಗೆ ಬಳಸುತ್ತೇವೆಯೋ ಹಾಗೆ ಅವರು ಈ ವಿಮಾನಗಳನ್ನು ಬಳಸುತ್ತಾರೆ.
ಈ ಕಾರಣಕ್ಕಾಗಿ ಇಲ್ಲಿಯ ರಸ್ತೆಗಳು ಅತ್ಯಂತ ವಿಶಾಲವಾಗಿದ್ದು, ಇಲ್ಲಿ ವಿಮಾನಗಳು ಮತ್ತು ಕಾರುಗಳು ಏಕಕಾಲದಲ್ಲಿ ಓವರ್ ಟೇಕ್ ಮಾಡಿಕೊಂಡು ಹೋಗುತ್ತವೆ. ಮತ್ತು ಈ ರಸ್ತೆಯಲ್ಲಿಯೇ ವಿಮನಗಳು ಲ್ಯಾಂಡ್ ಆಗುತ್ತವೆ. ಇಲ್ಲಿಯ ರಸ್ತೆಗಳಿಗೆ ಅಲ್ಲಿರುವ ವಿಮಾನಗಳ ಹೆಸರನ್ನೇ ಇಡಲಾಗಿದೆ. ಇಲ್ಲಿ ವಾಸಿಸುವ ಜನ ಹೆಚ್ಚಿನವರು ನಿವೃತ್ತ ವಿಮಾನ ಪೈಲೇಟ್ ಗಳಾಗಿದ್ದಾರೆ. ಜಗತ್ತಿನಲ್ಲಿ ಹೀಗೆ ಒಟ್ಟು 630 ಏರ್ ಪಾರ್ಕ್ ಗಳಿದ್ದು, ಅದರಲ್ಲಿ 610 ಕೇವಲ ಅಮೇರಿಕಾದಲ್ಲಿಯೇ ಇವೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *