ಆತ್ಮೀಯ ರೈತ ಬಾಂಧವರೇ ತಮಗೆಲ್ಲಾ ಮೀಡಿಯಾ ಚಾಣಕ್ಯ ಅಧಿಕೃತ ಜಾಲತಾಣಕ್ಕೆ ಹಾರ್ದಿಕ ಸ್ವಾಗತ. ಸ್ನೇಹಿತರೆ ನೀವು ಆಧಾರ್ ಕಾರ್ಡ (Adhar Card) ಹೊಂದಿದವರಾಗಿದ್ದರೆ ಈ ಅಂಕಣದಲ್ಲಿ ನಿಮಗೊಂದು ಮಹತ್ವದ ಸಂಗತಿ ಇದೆ.
Thank you for reading this post, don't forget to subscribe!ಹೌದು ಸ್ನೇಹಿತರೆ ಇವತ್ತಿನ ದಿನಗಳಲ್ಲಿ ನಾವು ರಾಜ್ಯ ಅಥವಾ ಕೇಂದ್ರ ಸರಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ನಮಗೆ ಬೇಕಾಗುವ ಪ್ರಮುಖವಾದ ದಾಖಲೆ ಎಂದರೆ ಅದು ಆಧಾರ್ ಕಾರ್ಡ.
ಇಂದಿನ ಮಟ್ಟಿಗೆ ಆಧಾರ ಕಾರ್ಡ್ (adhar card) ಎಂಬುದು ಕೇವಲ ನಮ್ಮ ಗುರುತಿನ ಚೀಟಿ (identity card) ಅಷ್ಟೇ ಅಲ್ಲದೆ ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರ ಕೊಡ ಮಾಡುವ ಸಬ್ಸಿಡಿ ಯೋಜನೆಗಳ ಪ್ರಮುಖ ಸಾಕ್ಷ್ಯ ದಾಖಲಾತಿ ಇದಾಗಿದೆ.
ಇನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಮ್ಮ ಎಲ್ಲಾ ಯೋಜನೆ,ಸಬ್ಸಿಡಿಗಳನ್ನು (subsidy scheme) ಆನ್ಲೈನ್ ಮಾಡುತ್ತಿರುವುದರಿಂದ ಈ ಯೋಜನೆಗಳ ಲಾಭ ಪಡೆಯಲು ಬಯಸುವವರ ಖಾತೆಗೆ ನೇರವಾಗಿ (dbt) ಆಧಾರ್ ಲಿಂಕ್ ಮಾಡಿ ಸಬ್ಸಿಡಿ ಅಥವಾ ಸಹಾಯಧನವನ್ನು ನೇರವಾಗಿ ಅವರ ಖಾತೆಗೆ ಜಮಾ ಮಾಡಲು ಚಿಂತಿಸುತ್ತಿವೆ.
ಈ ಕುರಿತಾಗಿ ಈಗಾಗಲೇ ಹಲವಾರು ಯೋಜನೆಗಳು ಹೀಗೆ ಕೆಲಸ ಮಾಡುತ್ತಿವೆ. ಇನ್ನು ಮುಂದೆ ನಿಮಗೆ ರಾಜ್ಯ ಸರ್ಕಾರ ಅಥವಾ ಕೇಂದ್ರ ಸರ್ಕಾರದ ಸಬ್ಸಿಡಿ ಅಥವಾ ಸಹಾಯಧನ ನೇರವಾಗಿ ನಿಮ್ಮ ಖಾತೆಗೆ ಜಮಾ ಆಗಬೇಕಾದರೆ ನೀವು ಈ ಕೆಲಸವನ್ನು ಮಾಡಲೇಬೇಕು.
ಅದೇನೆಂದರೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸುವುದು. ಹೌದು ರೈತ ಮಿತ್ರರೇ ಆಧಾರ್ ಪ್ರಾಧಿಕಾರವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ದಿನಾಂಕವನ್ನು ಇದೀಗ ವಿಸ್ತರಿಸಿದೆ.
ಮುಂಚೆ ಆಧಾರ್ ಪ್ರಾಧಿಕಾರವು ಆಧಾರ್ ಅಪ್ಡೇಟ್ ಮಾಡಿಸಲು ಜುಲೈ. 31 ಕೊನೆಯ ದಿನಾಂಕ ಎಂದು ನಿಗದಿಪಡಿಸಿತ್ತು. ಇದೀಗ ಈ ದಿನಾಂಕವನ್ನು ವಿಸ್ತರಿಸಿ ಆಗಸ್ಟ್ 28.,2025 ರವರೆಗೆ ಅಪ್ಡೇಟ್ ಮಾಡಿಸಲು ಕಾಲಾವಕಾಶ ನೀಡಿದೆ.
ಯಾರ ಯಾರ ಆಧಾರ್ ಕಾರ್ಡ್ 10 ವರ್ಷಗಳಿಂದ ಅಪ್ಡೇಟ್ ಮಡಿಸಿಲ್ಲವೋ ಅಂಥವರು ಈ ಕೂಡಲೇ ಆಧಾರ ಅಪ್ಡೇಟ್ ಮಾಡಿಸಲು ಪ್ರಾಧಿಕಾರ ತಿಳಿಸಿದೆ
ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಎಲ್ಲಾ ಸಬ್ಸಿಡಿ ಮತ್ತು ಯೋಜನೆಗಳ ಲಾಭ ನಿಮಗೆ ಸಿಗಬೇಕಾದರೆ ಈಗಲೇ ನೀವು ನಿಮ್ಮ ಹತ್ತಿರದ ಗ್ರಾಮ್ ಒನ್ ಅಥವಾ ಆಧಾರ್ ಸೇವಾ ಕೇಂದ್ರಕ್ಕೆ ಹೋಗಿ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿ.
ಓದುಗರಲ್ಲಿ ವಿನಂತಿ,
ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿರುವ ಎಲ್ಲರಿಗೂ ಧನ್ಯವಾದಗಳು. ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ವಾಟ್ಸಾಪ್ ಚಾನೆಲ್ ಗೆ ಕೆಳಗೆ ನೀಡಿರುವ ಲಿಂಕ್ ಮೂಲಕ ಸೇರಿಕೊಳ್ಳಿ. 👇👇👇
WhatsApp ನಲ್ಲಿ Media Chanakya ಚಾನಲ್ ಫಾಲೋ ಮಾಡಿ: 👇👇👇
https://chat.whatsapp.com/FM1qVgdNtJm5m1M9SL0BHc?mode=ac_t