ಎಲ್ಲ ರೈತರಿಗೂ ಅಧಿಕೃತ ವೆಬ್ಸೈಟ್ ಆದ ಮೀಡಿಯಾಚಾಣಕ್ಯ ವತಿಯಿಂದ ನಮಸ್ಕಾರಗಳು. ಈ ಒಂದು ಪ್ರಸ್ತುತ ಪೋಸ್ಟ್ ನಲ್ಲಿ ನಿಮಗೆ ನಿಮ್ಮ ಮೊಬೈಲ್ ನಲ್ಲಿ ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರ್ ಮೂಲಕ ನಿಮ್ಮ ಒಂದು ಎಫ್ ಐ ಡಿ ಐ ನಂಬರ್ ನಂಬರನ್ನು ಹೇಗೆ ಪಡೆಯುವುದು ಎಂದು ತಿಳಿಸಿಕೊಡಲಾಗುತ್ತದೆ.
Thank you for reading this post, don't forget to subscribe!ಪ್ರೀತಿಯ ರೈತ ಬಾಂಧವರೇ ನೀವು ಈಗಾಗಲೇ ತಿಳಿದಿರುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಎಲ್ಲಾ ಸಬ್ಸಿಡಿಗಳನ್ನು ಮತ್ತು ಯೋಜನೆಗಳ ಲಾಭಗಳನ್ನು ಪಡೆಯಬೇಕಾದರೆ ನಿಮ್ಮ ಒಂದು ಎಫ್ಐಡಿ ಐ ನಂಬರ್ ತುಂಬಾ ಅಗತ್ಯವಾಗಿರುತ್ತದೆ. ಆದ್ದರಿಂದ ನಿಮ್ಮ ಎಫ್ ಐಡಿ ನಂಬರ್ ತಿಳಿಯುವುದು ಅತಿ ಅವಶ್ಯಕ.
thank you for reading this post and do not forget to subscribe
ನಿಮಗೆ ನಿಮ್ಮ ಎಫ್ ಐ ಡಿ ಐ ನಂಬರ್ ಗೊತ್ತಿಲ್ಲವೆಂದು ಚಿಂತೆ ಆಗುತ್ತಿದೆಯೆ ?
ಪ್ರೀತಿ ರೈತರ ಬಾಂಧವರೇ ನಿಮ್ಮ FID ನಂಬರ್ ಗೊತ್ತಿಲ್ಲವೆಂದು ಚಿಂತಿಸಬೇಡಿ ನೀವು ಈಗ ಕೇವಲ ನಿಮ್ಮ ಆಧಾರ್ ಕಾರ್ಡ್ ನಂಬರನ್ನು ನಮೂದಿಸುವ ಮೂಲಕ ಕುಳಿತಲ್ಲಿಯೇ ನಿಮ್ಮ ಮೊಬೈಲ್ ನಲ್ಲಿ ನಂಬರನ್ನು ಸುಲಭವಾಗಿ ತಿಳಿದುಕೊಳ್ಳಬಹುದು ಅದರ ವಿಧಾನ ಮತ್ತು ಬೇಕಾದಲ್ಲಿ ಈ ಕೆಳಗೆ ನೀಡಲಾಗುತ್ತದೆ.
- ಮೊದಲು ಈ ಕೆಳಗೆ ಕಾಣುತ್ತಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ
- https://fruitspmk.karnataka.gov.in/MISReport/GetDetailsByAadhaar.aspx
- ಮೇಲೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಒಂದು ಅಂದರೆ ಯಾರ ಹೆಸರಿನ ಮೇಲೆ ಭೂಮಿ ಇರುತ್ತದೆ ಅವರು ತಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ನಮೂದಿಸಬೇಕು.
- ಆಧಾರ್ ಕಾರ್ಡ್ ನಂಬರ್ ಅಲ್ಲಿ ಕಾಣುತ್ತಿರುವ ಸಲ್ಲಿಸುವ ಅಥವಾ ಗೋ ಮೇಲೆ ಕ್ಲಿಕ್ ಮಾಡಿ ಅವಾಗ ನಿಮಗೆ ನಿಮ್ಮ ಒಂದು ಎಫ್ ಐಡಿ ನಂಬರ್ ಮತ್ತು ನಿಮ್ಮ ಹೆಸರು ತೋರಿಸುತ್ತದೆ.
ಇದ್ದನು ಓದಿ – ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಸಮ್ಮಾನ್ 17 ನೇ ಕಂತಿನ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಲು ಇಲ್ಲಿದೆ ನೋಡಿ ಲಿಂಕ್..https://mediachanakya.com/how-to-check-pm-kisan-beneficiary-list-2024/
ಅಧಿಕೃತ ವೆಬ್ಸೈಟ್ ಆದ ಮೀಡಿಯಾ ಚಾಣಕ್ಯ ವೆಬ್ಸೈಟ್ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನೀಡಿರುವ ಲಿಂಕ್ ಮೂಲಕ ನೀವು ನಮ್ಮ ಒಂದು ವಾಟ್ಸಾಪ್ ಚಾನೆಲ್ ಗೆ ಸೇರಬಹುದು.👇👇👇
https://whatsapp.com/channel/0029VaDOwCTKQuJKSwo7D63M