ಪ್ರಿಯ ರೈತ ಬಾಂಧವರಿಗೆ ನಮಸ್ಕಾರಗಳು ಕೃಷಿ ಇಲಾಖೆ ಅರ್ಜಿ ಆಹ್ವಾನಿಸಿದ ವಿವಿಧ ಯೋಜನೆಗಳು ಅಂದರೆ, ಕೃಷಿ ಹೊಂಡ ನಿರ್ಮಾಣ , ಯಂತ್ರೋಪಕರಣಗಳ ಮೇಲೆ ಸಬ್ಸಿಡಿ, ಹೀಗೆ ನಾನಾ ರೀತಿಯ ಯೋಜನೆಗಳನ್ನು ಸರಕಾರ ಈಗಾಗಲೇ ಅರ್ಜಿಯನ್ನು ಆಹ್ವಾನ ಮಾಡಿದ್ದು, ಮತ್ತೊಂದು ಕೃಷಿಗೆ ಸಂಬಂಧಿಸಿದ ಯೋಜನೆಯನ್ನು ಸರಕಾರ ಮರು ಪ್ರಾರಂಭ ಮಾರಿ ಮಾಡಿದೆ. ಹೌದು ಸ್ನೇಹಿತರೆ ಸರಕಾರವು ಕೃಷಿ ಭಾಗ್ಯ ಯೋಜನೆಗೆ ಅರ್ಜಿ ಕರೆದಿದೆ . ಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ.
Thank you for reading this post, don't forget to subscribe!Thank you for reading this post and do not forget to subscribe.
ಪ್ರೀತಿಯ ರೈತರೇ ಸರ್ಕಾರವು ರೈತರಿಗೆ ಅನುಕೂಲವಾಗಲೆಂದು ಮತ್ತು ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಪ್ರಮಾಣದಲ್ಲಿ ಆದ್ಯತೆ ನೀಡಲು ಖುಷಿ ನೀರಿನ ನಿರ್ವಹಣೆ ಮಾಡಲು ಸರ್ಕಾರ ಕೃಷಿ ನೀರಾವರಿ ಬೇಕಾಗುವ ಪೈಪುಗಳನ್ನು ಉಚಿತ ಸ್ಪೀಕ್ಲರ್ ಉತ್ತರಿಸಲು ಆದ್ಯತೆ ನೀಡಿದೆ ಈ ಒಂದು ನಿಟ್ಟಿನಲ್ಲಿ ಈ ಪೋಸ್ಟ್ ನಿಮಗೆ ತಲುಪಿಸಲಾಗಿದೆ.https://mediachanakya.com/free-spinkler-irrigation-facilities-has-been-provided-for-the-formers/
ಗೋಕಾಕ್ ಹಾಗೂ ಮೂಡಲಗಿ ತಾಲೂಕಿನ ಅರ್ಹ ರೈತರಿಗೆ ಸರ್ಕಾರ ಅರ್ಜಿಯ ಕರೆಯಲಾಗಿದ್ದು, ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗಾಗಲೇ 2014-15 ಇಂದ 2018-19 ರ ಒಳಗೆ ಈ ಯೋಜನೆಗೆ ಫಲಾನುಭವಿಗಳಾದವರು , ಮತ್ತೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ.
ಇದ್ದನು ಓದಿ – ವ್ಯವಸಾಯ ಯಂತ್ರೋಪಕರಣಗಳ ಮೇಲಿನ ಸಬ್ಸಿಡಿ ಪಡೆಯಲು ತಕ್ಷಣ ಅರ್ಜಿ ಸಲ್ಲಿಸಿ./https://mediachanakya.com/subsidy-on-agriculture-equipments-and-application-process-know-completely-information/
ಕೃಷಿಭಾಗ್ಯ ಯೋಜನೆಯು ರಾಜ್ಯದ 5 ಒಣ ಹವಾಮಾನ ವಲಯಗಳ 24 ಬರಪೀಡಿತ ಜಿಲ್ಲೆಗಳಲ್ಲಿನ 106 ತಾಲ್ಲೂಕುಗಳಲ್ಲಿ ರೈತರಿಗೆ ನೀಡುವ ಒಂದು ಸೌಲಭ್ಯ ಯೋಜನೆಯಾಗಿದೆ. ಈ ಯೋಜನೆಯಡಿ ರೈತರಿಗೆ ಕ್ಷೇತ್ರ ಬದು, ಕೃಷಿ ಹೊಂಡ, ಪಾಲಿಥೀನ್ ಹೊದಿಕೆ, ತಂತಿ ಬೇಲಿ, ಡೀಸೆಲ್/ಟ್ರೋಲ್/ಸೋಲಾರ್ ಪಂಪ್ ಸೆಟ್ ಮತ್ತು ಸೂಕ್ಷ್ಮ ನೀರಾವರಿ ಘಟಕಗಳನ್ನು ಒದಗಿಸಲಾಗುತ್ತದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು
- ಆಧಾರ್ ಕಾರ್ಡ್
- ಯೋಜನೆಯ ಅರ್ಜಿ
- ಹೊಲದ ಪಹಣಿ.
- ಜಾತಿ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- 2 ಫೋಟೋ
ಮೀಡಿಯಾಚಾಣಕ್ಯ ವೆಬ್ ಸೈಟ್ ಗೆ ಭೇಟಿ ನೀಡಿದ ಎಲ್ಲಾ ರೈತರಿಗೂ ಮತ್ತು ಕರ್ನಾಟಕ ಜನತೆಗೂ ಧನ್ಯವಾದಗಳು ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಕೆಳಗೆ ಇರುವ ಲಿಂಕ್ ನ ಮೂಲಕ ನೀವು ಸೇರಬಹುದು.👇👇
https://whatsapp.com/channel/0029VaDOwCTKQuJKSwo7D63M