WhatsApp Group                             Join Now            
   
                    Telegram Group                             Join Now            
Spread the love

ಸ್ನೇಹಿತರೆ ಇತ್ತಿಚೆಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡ್ ಮಾಡಿ ದಾಖಲೆ ಮಾಡಿತ್ತು.ಅದೇ ದಿನ ರಷ್ಯಾ ತನ್ನ ಲೂನಾ-25 ಎಂಬ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡ್ ಮಾಡುವಲ್ಲಿ ವಿಫಲಗೊಂಡು ತನ್ನ ಚಂದ್ರನ ಮಿಷನ್ ನಲ್ಲಿ ಫೇಲ್ ಆಗಿತ್ತು.

Thank you for reading this post, don't forget to subscribe!
      
                    WhatsApp Group                             Join Now            
   
                    Telegram Group                             Join Now            

ಇದೀಗ ಅಮೆರಿಕಾದ ಇಂಟುಟಿವ ಮಷೀನ್ ಎಂಬ ಖಾಸಗಿ ಕಂಪನಿಯೊಂದು ಚಂದ್ರನ ಅಂಗಳದಲ್ಲಿ ಓಡಿಯಸಿಸ್ ತನ್ನ ಲ್ಯಾಂಡರ್ ಅನ್ನು ಯಶಸ್ವಿಯಾಗಿ ಸಾಫ್ಟ್ ಲ್ಯಾಂಡ್ ಮಾಡಿದೆ. ನಾಸಾ ಸಹಕಾರದಿಂದ ಈ ಕಂಪನಿಯು ತನ್ನ ಮೊದಲ ಪ್ರಯತ್ನವನ್ನು ಯಶಸ್ವಿಯಾಗಿ ಪೂರೈಸಿದ ಮೊದಲ ಖಾಸಗಿ ಕಂಪನಿ ಆಗಿದೆ.
ಇತ್ತೀಚೆಗೆ ಕೇಂದ್ರ ಸರ್ಕಾರವು ಇಸ್ರೋ ಸಹಕಾರದಲ್ಲಿ ಖಾಸಗಿ ಕಂಪನಿಗಳಿಗೆ 100% ಬಾಹ್ಯಾಕಾಶ ಕ್ಷೇತ್ರವನ್ನು ಬಂಡವಾಳಕ್ಕಾಗಿ ಮುಕ್ತಗೊಳಿಸಿದ್ದು ಈ ನಿಟ್ಟಿನಲ್ಲಿ ಮಹತ್ವ ಪಡೆದುಕೊಂಡಿದೆ.

ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.

By

Leave a Reply

Your email address will not be published. Required fields are marked *