ಸ್ನೇಹಿತರೇ ನಾವು ಪ್ರವಾಸಕ್ಕೆ ಹೋದಾಗ ಅಥವಾ ಪ್ರಯಾಣ ಮಾಡುತ್ತಿರುವಾಗ ರಾಜರು ಕುದುರೆ ಮೇಲಿರುವ statue ಗಳನ್ನೂ ನೋಡಿರುತ್ತೇವೆ ಅದು ನಮ್ಮ ಭಾರತದಲ್ಲಿ ಹೊರದೇಶದಲ್ಲಿ ಕೂಡ ಇರುತ್ತವೆ. statue ಒಂದೇ ಥರ ಇರುವುದಿಲ್ಲ ಕುದುರೆಯ ಕಾಲಿನ ಭಂಗಿಯ ಆಧಾರದ ಮೇಲೆ ಬೇರೆ ಅರ್ಥವನ್ನು ಕೊಡುತ್ತವೆ. Statues ನಲ್ಲಿರುವ ಕುದುರೆಯ ಕಾಲಿನ ಭಂಗಿಯು ರಾಜನು ಹೇಗೆ ಸಾವನ್ನಪ್ಪಿದ ಎಂಬುದನ್ನು ತಿಳಿಸುತ್ತದೆ.
Thank you for reading this post, don't forget to subscribe!ಕುದುರೆಯ ಮುಂದಿನ ಒಂದು ಕಾಲು ಮೇಲೆತ್ತಿದರೆ ರಾಜನು ಯುದ್ಧದಲ್ಲಿ ಗಾಯಗೊಂಡರು ಯುದ್ಧದಲ್ಲಿ ಮರಣ ಹೊಂದಿರುವುದಿಲ್ಲ ಎಂದರ್ಥ.
ಒಂದು ವೇಳೆ ಕುದುರೆಯ ಮುಂದಿನ ಎರಡು ಕಾಲುಗಳು ಮೇಲೆತ್ತಿದ್ದರೆ ರಾಜನು ಯುದ್ಧದಲ್ಲಿ ವೀರಮರಣ ಹೊಂದಿದ್ದಾನೆ ಎಂದರ್ಥ.
ಒಂದು ವೇಳೆ ಕುದುರೆಯ ನಾಲ್ಕು ಕಾಲುಗಳು ನೆಲಕ್ಕೆ ನೆಲಕ್ಕೆ ತಾಗಿದ್ದರೆ ರಾಜನು ಸ್ವಾಭಾವಿಕ ಮರಣವನ್ನು ಹೊಂದಿದ್ದಾನೆ ಎಂದರ್ಥ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.