ಸ್ನೇಹಿತರೇ ಹಿಂದೊಂದು ಕಾಲವಿತ್ತು, ಭಾರತ ಅನಕ್ಷರಸ್ಥರ ದೇಶ,ಅವರಿಗೆ ಶಿಕ್ಷಣ ಎಂದರೇನು ಅಂತ ಗೊತ್ತಿಲ್ಲ ಎಂದು ಪಾಶ್ಚಿಮಾತ್ಯ ರಾಷ್ಟ್ರಗಳು ನಮ್ಮನ್ನು ಹೀಗಳೆಯುತ್ತಿದ್ದವು. ಆದರೆ ಕಳೆದ ವರ್ಷ ಅಂದರೆ 2023 ರಲ್ಲಿ ಬರೋಬ್ಬರಿ 100 ಬಿಲಿಯನ್ ಆನ್ಲೈನ್ ಪೇಮೆಂಟ್ ಮಾಡುವ ಮೂಲಕ ಇದೀಗ ಭಾರತ ವಿಶ್ವ ದಾಖಲೆ ಬರೆದಿದೆ.
Thank you for reading this post, don't forget to subscribe!ಹೌದು ಸ್ನೇಹಿತರೆ,ಯಾವ ದೇಶ ಅನಕ್ಷರಸ್ಥರ ದೇಶ,ಇವರಿಗೆ ಶಿಕ್ಷಣ ಎಂದರೆ ಏನು ಅಂತ ಗೊತ್ತಿಲ್ಲ ಅಂತ ಅಣಕಿಸುತ್ತಿದ್ದ ಪಾಶ್ಚಿಮಾತ್ಯ ರಾಷ್ಟ್ರಗಳನ್ನೆಲ್ಲ ಹಿಂದಿಕ್ಕಿ ಇದೀಗ ಭಾರತ ಒಂದೇ ವರ್ಷದಲ್ಲಿ 118 ಬಿಲಿಯನ್ ಡಾಲರ್ ಅಂದರೆ 182 ಲಕ್ಷ ಕೋಟಿ UPI ಮೂಲಕ ವಹಿವಾಟು ನಡೆಸುವ ಮೂಲಕ ಭಾರತ ಮತ್ತೊಂದು ದಾಖಲೆ ಮಾಡಿದೆ. 2022 ರಲ್ಲಿ ಭಾರತ 72 ಬಿಲಿಯನ್ ವಹಿವಾಟು ನಡೆಸಿತ್ತು.ಆದರೆ 2023 ಕ್ಕೆ ಇದು ಗಣನೀಯವಾಗಿ ಏರಿಕೆ ಕಂಡು 100 ಬಿಲ್ಲಿಯನ್ ಡಾಲರ್ ಗಡಿ ದಾಟಿದೆ.
ಸ್ನೇಹಿತರಿಗೆ ಆರ್ಟಿಕಲ್ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆ ನೀವು ನಮ್ಮ ವೆಬ್ ಸೈಟಿಗೆ ಹೊಸಬರಾಗಿದ್ದರೆ ಈ ಕೂಡಲೇ ನೋಟಿಫಿಕೇಶನ್ ಗಿ allow ಮಾಡಿಕೊಳ್ಳಿ.